Thursday, May 14, 2026
Home Blog Page 4019

ಮದ್ಯದಂಗಡಿ ಮುಂದೆ ಭಾರಿ ಕ್ಯೂ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ‘ಕುಡುಕರ ಶಿಸ್ತು’!

0
ಮೈಸೂರು, ಮೇ 04, 2020 (www.justkannada.in): ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟ ಕಾರಣ ಮದ್ಯ ಪ್ರಿಯರು ಭಾರಿ ಖುಷಿಯಲ್ಲಿದ್ದಾರೆ. ಮೈಸೂರು ಸೇರಿದಂತೆ ಎಲ್ಲ ಮದ್ಯದಂಗಡಿಗಳಲ್ಲಿ ಭಾರಿ ಕ್ಯೂ ಕಂಡು ಬರುತ್ತಿದೆ. ಇಂದು ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ...

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಮರತೇನೆಂದರ ಮರೆಯಲಿ ಹ್ಯಾಂಗ…?

0
ಏಕಾಂತಕ್ಕೆ ಲಾಲ್ ಭಾಗ್, ಲೋಕಾಂತಕ್ಕೆ ಗಾಂಧಿಬಜಾರು -ಎಂದವರೇ ನನ್ನತ್ತ ನೋಡಿದ್ದು ಕೆ ಎಸ್ ನಿಸಾರ್ ಅಹ್ಮದ್. ಆಗ ನಾವಿಬ್ಬರೂ ಗಾಂಧಿಬಜಾರಿನ ಬೀದಿ ಬೀದಿ ಸುತ್ತಿ ಬ್ಯೂಗಲ್ ರಾಕ್ ನ ಎದುರಿಗಿದ್ದ 'ಬೈಟು ಕಾಫಿ'ಯಲ್ಲಿ ಕಾಫಿ ಹೀರುತ್ತಿದ್ದೆವು. ಎಷ್ಟೋ...

ಕೋವಿಡ್-19 ಹಿನ್ನೆಲೆ : ನಾಳೆಯಿಂದ ಮೈಸೂರು ನಗರ, ಜಿಲ್ಲೆಯಲ್ಲಿ ಹೇಗಿರಲಿದೆ ಪರಿಸ್ಥಿತಿ ಗೊತ್ತ..?

0
  ಮೈಸೂರು, ಮೇ 03, 2020 : (www.justkannada.in news ) ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಲಾಕ್‍ಡೌನ್ ಮುಂದುವರಿದಿದ್ದು ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ಪ, ಜಿಲ್ಲಾ ಪೊಲಿಸ್...

ಆರೋಗ್ಯ ಸೇತು ಆ್ಯಪ್ ವಿರುದ್ಧ ಸಂಸದ ರಾಹುಲ್‍ ಗಾಂಧಿ ಕಿಡಿ

0
ಬೆಂಗಳೂರು, ಮೇ 03, 2020 (www.justkannada.in):: ಆರೋಗ್ಯ ಸೇತು ಆ್ಯಪ್ ವಿರುದ್ಧ ಸಂಸದ ರಾಹುಲ್‍ ಗಾಂಧಿ ಕಿಡಿ ಕಾರಿದ್ದಾರೆ.   ಕೊರೋನ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಕಡ್ಡಾಯಪಡಿಸಿರುವ ಇದೀಗ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ...

ಕೆಪಿಸಿಸಿಯಿಂದ KSRTC ಗೆ ಒಂದು ಕೋಟಿ ರೂ. ದೇಣಿಗೆ: ವಲಸೆ ಕಾರ್ಮಿಕರಿಗಾಗಿ 3 ದಿನ ಉಚಿತ ಬಸ್ ಸೇವೆ

0
ಬೆಂಗಳೂರು, ಮೇ 03, 2020 (www.justkannada.in): ವಲಸೆ ಕಾರ್ಮಿಕರಿಗಾಗಿ ಉಚಿತವಾಗಿ 3 ದಿನ ಕೆಎಸ್‌ಆರ್ಟಿಸಿ ಬಸ್ ಓಡಿಸಲು ಅವಕಾಶ ಮಾಡಿಕೊಟ್ಟಿದೆ. ದುಬಾರಿ ಬಸ್ ದರದಿಂದಾಗಿ ಕೆಲಸವಿಲ್ಲದ ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು. ಇನ್ನು ನಿನ್ನೆ kpcc...

ಕೊರೋನಾ ವಾರಿಯರ್ಸ್’ಗೆ ಹೂ ಮಳೆ ಸುರಿಸಿ ಭಾರತೀಯ ಸೇನೆ ಗೌರವ

0
ಬೆಂಗಳೂರು, ಮೇ 03, 2020 (www.justkannada.in): ಕೊರೋನಾ ವಾರಿಯರ್ಸ್'ಗೆ ಭಾರತೀಯ ಸೇನೆ ಇಂದು ವಿಶೇಷ ಗೌರವ ಸಲ್ಲಿಸಿದೆ. ಹೆಲಿಕಾಪ್ಟರ್ ಮೂಲಕ ಕೊರೋನಾ ವಾರಿಯರ್ಸ್ ಗಳ ಮೇಲೆ ಹೂಮಳೆ ಸುರಿಸುವ ಮೂಲಕ ಸೇನೆ ಗೌರವ ಸಲ್ಲಿಸಿದೆ. ಬೆಂಗಳೂರಿನ...

ಮೇ 4ರ ನಂತರದ ಲಾಕ್ ಡೌನ್ ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ

0
ಬೆಂಗಳೂರು, ಮೇ 03, 2020 (www.justkannada.in): ಮೇ 4ರ ನಂತರದ ಲಾಕ್ ಡೌನ್ ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಮಾರ್ಗಸೂಚಿಗೆ ಸ್ವಲ್ಪ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ಮದುವೆ ಸಮಾರಂಭಕ್ಕೆ ಭಾಗವಹಿಸುವವರ ಸಂಖ್ಯೆಯನ್ನು ಈಗಿರುವ...

ಸರ್ಕಾರಿ ಇಲಾಖೆಗಳಲ್ಲೇ ಕನ್ನಡ ಕಡೆಗಣನೆ: ಸಿಎಸ್’ಗೆ  ಟಿ.ಎಸ್. ನಾಗಾಭರಣ ಪತ್ರ

0
ಬೆಂಗಳೂರು, ಮೇ 03, 2020 (www.justkannada.in): ಸರ್ಕಾರಿ ಇಲಾಖೆಗಳೇ ಕನ್ನಡ ಅನುಷ್ಠಾನವನ್ನು ಗಾಳಿಗೆ ತೂರಿರುವುದು ಸರಿಯಾದ ಕ್ರಮವಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ. ಆಡಳಿತದ ಎಲ್ಲಾ ಹಂತದಲ್ಲಿ...

ಜಿ.ಎನ್.ಮೋಹನ್’ರ ಕ್ವಾರಂಟೈನ್ ಮೆಲುಕು: ನಿಮ್ಮ ಪ್ರೀತಿಗೆ…ಅದರ ರೀತಿಗೆ…

0
'ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?' ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟದ್ದು 'ಕನ್ನಡ ಒನ್ ಇಂಡಿಯಾ'. ಅವರು ಹಾಗೆ ಕೇಳುವ ವೇಳೆಗೆ ನಾನೂ ಅದೇ ಪ್ರಶ್ನೆಯನ್ನು ನನ್ನ ಎದೂರು ಹರಡಿಕೊಂಡು ಒಂದು...

ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ

0
ಬೆಂಗಳೂರು, ಮೇ 03, 2020 (www.justkannada.in): ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರೌಡಿ ಶೀಟರ್​ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಬುಜ್ಜು ಅಲಿಯಾಸ್ ಬುಜ್ಜಿ ಹತ್ಯೆಯಾದ ರೌಡಿ ಶೀಟರ್. ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...