ಏನು ಮಾಡಿದೆಯಪ್ಪಾ ಶಿವನೇ ನಿನ್ನ ಗುಡಿಗೆ ಬೆಂಕಿ ಹೊತ್ತೀಸ..
‘ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..’
ಅಂದ ಆತ ತಕ್ಷಣ ಕಣ್ಣೀರಾದ
ನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ
‘ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ..’
ಅಂತ ಅಳಲು...
ಕಾಶ್ಮೀರದಲ್ಲಿ ಕಾಣೆಯಾದ ಕರ್ನಾಟಕದ ಪತ್ರಕರ್ತ : ಹುಡುಕಿಕೊಡಿ ಎಂದು ಸಿಎಂ ಬಿಎಸ್ವೈಗೆ ಮನವಿ ಮಾಡಿದ ಮಡದಿ.
ಮೈಸೂರು, ಮೇ 08, 2020 : (www.justkannada.in news ) : ಕಾಶ್ಮೀರದಲ್ಲಿನ ಪ್ರಜಾವಾಣಿ ಪತ್ರಿಕೆಯ ವರದಿಗಾರ ಸಿದ್ದರಾಜು ಎಂಬುವವರು ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದಾರೆ. ಮಡದಿಯ ದೂರವಾಣಿ ಸಂಪರ್ಕಕ್ಕೂ ಸಿದ್ದರಾಜು ಲಭಿಸಿಲ್ಲ.
ಇದರಿಂದ...
ಪಂಜಾಬ್’ನಲ್ಲಿ ವಾಯು ಪಡೆ ವಿಮಾನ ಪತನ, ಪ್ರಾಣಾಪಾಯದಿಂದ ಪೈಲಟ್’ಗಳು ಪಾರು
ಪಂಜಾಬ್, ಮೇ 8, 2020 (www.justkannada.in): ಪಂಜಾಬ್ ನಲ್ಲಿ ವಾಯುಪಡೆಯ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪೈಲೆಟ್ ಪಾರಾಗಿದ್ದಾರೆ.
ಪಂಜಾಬ್ ನಲ್ಲಿ ದುರ್ಘಟನೆ ಸಂಭವಿಸಿದೆ. ಭಾರತೀಯ ವಾಯುಪಡೆಗೆ ಸೇರಿದ ಮಿಗ್ -29 ವಿಮಾನ ಇಂದು...
ಮೇ 10ರಿಂದ ಬಿಎಂಟಿಸಿ ಬಸ್’ಗಳಲ್ಲಿ ನಗದು ರಹಿತ ಪಾಸ್ ಆಧಾರಿತ ವ್ಯವಸ್ಥೆ ಜಾರಿ
ಬೆಂಗಳೂರು, ಮೇ 8, 2020 (www.justkannada.in): ಬಿಎಂಟಿಸಿ ಬಸ್‍ಗಳಲ್ಲಿ ಮಾಸಿಕ ಪಾಸ್‍ಗಳ ಆಧಾರಿತ ನಗದು ರಹಿತ ಪ್ರಯಾಣ ವ್ಯವಸ್ಥೆ ಮೇ 10ರಿಂದ ಜಾರಿಗೆ ಬರಲಿದೆ.
ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆ ತಡೆಯಲು ನಿರ್ವಾಹಕರಿಂದ ಟಿಕೆಟ್ ವಿತರಣೆ...
ಮೈಸೂರು ಎಪಿಎಂಸಿ ಆವರಣದಲ್ಲಿ ‘ಭೋಜನ ಮಂದಿರ’ ಕಾರ್ಯಾರಂಭ
ಮೈಸೂರು, ಮೇ 8, 2020 (www.justkannada.in): ನಗರದ ಎಪಿಎಂಜಿ ಆವರಣದಲ್ಲಿ ಭೋಜನ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದ್ದಾರೆ.
ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದ...
ಹಾಸನ ಜಿಲ್ಲೆಯಲ್ಲಿ ನವ ದಂಪತಿ ಜೀವ ಬಲಿ ಪಡೆದ ‘ಸೆಲ್ಫಿ’?!
ಹಾಸನ, ಮೇ 8, 2020 (www.justkannada.in): ಹೊರಗೆ ಸುತ್ತಾಡಲು ಹೊರಟ ನವದಂಪತಿ, ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್...
ಜ್ಯುಬಿಲಿಯಂಟ್’ಗೂ ತಬ್ಲಿಖಿ ಸಭೆ ನಂಟು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾಹಿತಿ
ಮೈಸೂರು, ಮೇ 8, 2020 (www.justkannada.in): ಬೆಂಗಳೂರಿನಲ್ಲಿ ತಬ್ಲಿಘಿಗಳ ಸಭೆ ನಡೆದಿತ್ತು. ಆ ಸಭೆಗೆ ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ ಎಂಬುದು ಮೊದಲ ಕಾರಣವೆಂದು ಗುರುತಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ...
ವಲಸೆ ಕಾರ್ಮಿಕರ ಕೆಎಸ್ಆರ್ಟಿಸಿ ಕಾರ್ಯಾಚರಣೆ ಅಂತ್ಯ: ಇನ್ಮುಂದೆ ಇಲ್ಲ ಉಚಿತ ಸೇವೆ
ಬೆಂಗಳೂರು, ಮೇ 8, 2020 (www.justkannada.in): 6 ದಿನದ ವಲಸೆ ಕಾರ್ಮಿಕರ ಕಾರ್ಯಾಚರಣೆಯನ್ನು ಕೆಎಸ್‌ಆರ್‌ಟಿಸಿ ಅಂತ್ಯಗೊಳಿಸಿದೆ.
ಕಳೆದ ಆರು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1,08,300 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಹಾಗೂ 3610...
Good News Children’s! ಶಾಲೆ ಪುನಾರಂಭಕ್ಕೆ ಕೇಂದ್ರದಿಂದ ಮಾರ್ಗದರ್ಶಿ ಸೂತ್ರ
ನವದೆಹಲಿ, ಮೇ 8, 2020 (www.justkannada.in): ಲಾಕ್ ಡೌನ್ ಮುಗಿದ ನಂತರ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುತ್ತಿದೆ.
ಮಾನವ ಸಂಪನ್ಮೂಲ ಸಚಿವಾಲಯದ ವತಿಯಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಶಾಲೆಗಳಲ್ಲಿ ಸಮ -ಬೆಸ...
ಹಳಿ ದಾಟುತ್ತಿದ್ದವರಿಗೆ ವಲಸೆ ಕಾರ್ಮಿಕರಿಗೆ ಯಮನಾಗಿ ಬಂದ ಗೂಡ್ಸ್ ರೈಲು: 16 ಮಂದಿ ಸಾವು
ಔರಂಗಾಬಾದ್(ಮಹಾರಾಷ್ಟ್ರ), ಮೇ 8, 2020 (www.justkannada.in): ಹಳಿ ದಾಟುತ್ತಿದ್ದ ವಲಸೆ ಕಾರ್ಮಿಕರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡದು 16 ಮಂದಿ ಸಾವಿಗೀಡಾದ ದುರ್ಘಟನೆ ಔರಂಗಾಬಾದ್ ನಗರದಲ್ಲಿ ಸಂಭವಿಸಿದೆ.
ಈ ಭೀಕರ ದುರ್ಘಟನೆಯಲ್ಲಿ ಕೆಲವರು ತೀವ್ರ...



