Friday, May 15, 2026
Home Blog Page 4011

ಮೈಮುಲ್’ನಲ್ಲಿ ಅಕ್ರಮ ನೇಮಕಾತಿ ವಿಚಾರದಲ್ಲಿ ಕೋಟ್ಯಂತರ ರೂ. ಅಕ್ರಮ: ಶಾಸಕ ಸಾ ರಾ ಮಹೇಶ್ ಹೊಸ ಬಾಂಬ್

0
ಮೈಸೂರು, ಮೇ 12, 2020 (www.justkannada.in): ಮೈಮುಲ್ ಅಕ್ರಮದ ವಿಚಾರವಾಗಿ ಸಾ ರಾ ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರು ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಮ್ಯಾಚ್ ಫಿಕ್ಸಿಂಗ್ ಆರಂಭವಾಗಿದೆ. ಈ ಕೂಡಲೇ ನೇಮಕಾತಿ...

ಕಾರ್ಮಿಕರಿಗೆ ಕಿಟ್ ವಿತರಿಸಿದ ಸಚಿವ ಬಿ.ಸಿ.ಪಾಟೀಲ್

0
ಹಾವೇರಿ, ಮೇ.11: ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಇಂದು ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಭಾಗದ ವಿವಿಧ ಸಂಘನೆಯ ಕಾರ್ಮಿಕರಿಗೆ ಅವಶ್ಯಕ ದಿನಸಿ ವಸ್ತುಗಳನ್ನು‌ ವಿತರಿಸಿದರು. ಕ್ಷೌರಿಕರು,ಆಟೋಚಾಲಕರು,ಅಅಶಾ ಕಾರ್ತಕರ್ತೆಯರು,ಅಗಸರು,ಸಿಂಪಿಗರು,ಕಮ್ಮಾರ,ಬಡಿಗೇರ,ಕೊರಗ, ಅಂಗನವಾಡಿ ಕಾರ್ಯಕರ್ತೆಯರು,ಗ್ರಾ.ಪಂ.ನೀರುಗಂಟಿ,ಅರ್ಚಕ,ಮೇದಾರ,ಮಾಲ್ವಿ ಸೇರಿದಂತೆ ಒಟ್ಟು 5000 ಕಾರ್ಮಿಕರಿಗೆ...

ಬೆಂಗಳೂರಲ್ಲಿ ಮೊಬೈಲ್ ಕ್ಲಿನಿಕ್ ಗೆ ಸಿಎಂ ಯಡಿಯೂರಪ್ಪ ಚಾಲನೆ

0
ಬೆಂಗಳೂರು,ಮೇ 11, 2020 (www.justkannada.in): ಮೊಬೈಲ್ ಕ್ಲಿನಿಕ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಹಳೆಯ ಕೆಎಸ್ ಆರ್ ಟಿಸಿ ಬಸ್ ಗಳನ್ನು ಸುಸಜ್ಜಿತ ರೀತಿಯಲ್ಲಿ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ.ಬಸ್ಸಿನ...

ಲಂಡನ್ ನಿಂದ ಮರಳಿ ಮನೆಗೆ ಬಂದ ನಟಿ ಜಯಮಾಲ ಪುತ್ರಿ ಸೌಂದರ್ಯ

0
ಬೆಂಗಳೂರು,ಮೇ 11, 2020 (www.justkannada.in): ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಜಯಮಾಲ ಪುತ್ರಿ ಸೌಂದರ್ಯ ಭಾರತಕ್ಕೆ ಮರಳಿದ್ದಾರೆ. ಇಂದು ಲಂಡನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕನ್ನಡಿಗರನ್ನು ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಕರೆ ತಂದಿದ್ದು,...

ಲಾಕ್ ಡೌನ್ ಉಲ್ಲಂಘಿಸಿದ ಪೂನಂ ಪಾಂಡೆ ಬಂಧಿಸಿದ ಮುಂಬೈ ಪೊಲೀಸರು

0
ಮುಂಬೈ, ಮೇ 11, 2020 (www.justkannada.in):ಲಾಕ್ ಡೌನ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ನಟಿ ಪೂನಮ್ ಪಾಂಡೆ ಹಾಗೂ ಆಕೆಯ ಗೆಳೆಯನನ್ನು ಮುಂಬೈನ ಮರೀನ್ ಡ್ರೈವ್ ಪೊಲೀಸರು ಬಂಧಿಸಿದ್ದಾರೆ. ಪೂನಂ ಪಾಂಡೆ ಹಾಗೂ ಆಕೆಯ ಬಾಯ್...

ತಿಂಗಳ ಅಂತ್ಯದಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ

0
ನವದೆಹಲಿ, ಮೇ 11, 2020 (www.justkannada.in): ಒಲಿಂಪಿಕ್ಸ್‌’ಗೆ ತಯಾರಿ ನಡೆಸುತ್ತಿರುವ ದೇಶದ ಅಗ್ರ ಕ್ರೀಡಾಪಟುಗಳಿಗೆ ಈ ತಿಂಗಳಾಂತ್ಯದಲ್ಲಿ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುವು ಮಾಡಿ ಕೊಡಲಾಗುತ್ತದೆ. ಈ ವಿಷಯವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌...

ಲಂಡನ್’ನಿಂದ ಬೆಂಗಳೂರಿಗೆ ಬಂದಿಳಿದ 326 ಅನಿವಾಸಿ ಭಾರತೀಯರು

0
ಬೆಂಗಳೂರು, ಮೇ 11, 2020 (www.justkannada.in): ಲಂಡನ್ ನಲ್ಲಿರುವ ಅನಿವಾಸಿ ಭಾರತೀಯರನ್ನು ಹೊತ್ತು ತಂದ ವಿಮಾನವು ಇಂದು ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಲಂಡನ್ ನಿಂದ...

ಕಾಲಮಿತಿಯೊಳಗೆ ಎತ್ತಿನಹೊಳೆ ಯೋಜನೆ‌ ಪೂರ್ಣ: ಸಚಿವ ರಮೇಶ್ ಜಾರಕಿಹೊಳಿ‌

0
ಬೆಂಗಳೂರು, ಮೇ 11, 2020 (www.justkannada.in): ಎತ್ತಿನಹೊಳೆ ಯೋಜನೆ ಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪಕ್ಕೆ ಸರ್ಕಾರ ಕಟಿಬದ್ಧವಾಗಿದ್ದು ಮಾರ್ಚ್ 2021 ಕ್ಕೆ ಮೊದಲ ಹಂತದ ಯೋಜನೆ ಆರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ...

ಪ್ರಧಾನಿ ಸಭೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಪ್ಯಾಕೇಜ್’ಗೆ ಬಿಎಸ್ವೈ ಒತ್ತಾಯಿಸಲಿ: ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ

0
ಬೆಂಗಳೂರು, ಮೇ 11, 2020 (www.justkannada.in): ಕೊರೊನಾ ವೈರಸ್ ನಿಯಂತ್ರಣ, ಲಾಕ್ ಡೌನ್ ಕುರಿತಂತೆ ಇಂದು ಪ್ರಧಾನ ಮಂತ್ರಿ @narendramodi ಅವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಇದರಲ್ಲಿ ರಾಜ್ಯದ...

ಕೊರೊನಾ ಅರ್ಭಟ: ಚೇತರಿಕೆ ಹಾದಿಯಲ್ಲಿ ಭಾರತ?!

0
ನವದೆಹಲಿ, ಮೇ 11, 2020 (www.justkannada.in): ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ...