Thursday, June 11, 2026

BDA Apartments

Home Blog Page 3989

ಮಾಧ್ಯಮ ಮನೆಯಲ್ಲಿ ಸಾವಿನ ಸೂತಕವಿಲ್ಲ..

0
  ಮೈಸೂರು, ಜೂ.14, 2020 : (www.justkannada.in news) 'ಸಾರ್ ಬಾಡಿ ವಿಶುಯಲ್ಸ್ ತಗೊಳ್ಳೋಕೆ ಬಿಡ್ತಾ ಇಲ್ಲ'- ಅಂತ ರಂಗನಾಥ ಮರಕಿಣಿ ಫೋನ್ ಮಾಡಿದಾಗ ನನಗೆ ಎಲ್ಲಿಲ್ಲದ ಆತಂಕ. ಅದಾಗಲೇ ‘ಸಾಹಿತಿ ರಾಮಚಂದ್ರ ಶರ್ಮ ಇನ್ನಿಲ್ಲ’...

ಮೈಸೂರು : ‘ ಕಮಾನ್ ಗೇಟ್ ‘ ಬಳಿಯ ಸ್ವಾಗತ ಕಂಬಗಳ ಸ್ಥಳಾಂತರ.

0
ಮೈಸೂರು, ಜೂ.14, 2020 : (www.justkannada.in news) ಇಲ್ಲಿನ ಸರ್ಕಾರಿ‌ ಅತಿಥಿ ಗೃಹ ಸಮೀಪದ ' ಕಮಾನ್ ಗೇಟ್ ' ಬಳಿ ಇದ್ದ ಸ್ವಾಗತ ಕಂಬಗಳನ್ನು ಇಂದು ಮುಂಜಾನೆ ಸ್ಥಳಾಂತರಿಸಲಾಯಿತು. ರಸ್ತೆ ಅಗಲಿಕರಣ ವೇಳೆ...

‘ ಹೋಟೆಲ್ ಕೆಫೆ ಮೈಸೂರು ‘ ಇಲ್ಲಿ ಜೂ.6 ರಂದು ಊಟ ಮಾಡಿದವ್ರು ಆಗಬೇಕು ಸೆಲ್ಫ್ ಕ್ವಾರಂಟೈನ್ :...

0
  ಮೈಸೂರು, ಜೂ.14, 2020 : (www.justkannada.in news) ಕೊರೊನಾ ಸೋಂಕಿತನ ದಂಪತಿಗಳು ಮೈಸೂರಿನ ಹೋಟೆಲ್ ನಲ್ಲಿ ಊಟ ಮಾಡಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ‌ ಶಂಕರ್ ಸ್ಪಷ್ಟನೆ. ಮೈಸೂರಿನ ಇಟ್ಟಿಗೆಗೂಡಿನ‌ ಹೋಟೆಲ್ ಕೆಫೆ ಮೈಸೂರು....

ಕರ್ತವ್ಯದಲ್ಲಿದ್ದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವು

0
ಹಾಸನ,ಜೂ,13,2020(www.justkannada.in):  ಕರ್ತವ್ಯದಲ್ಲಿದ್ದ ಹಾಸನ ಮೂಲದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ಈಚಲಹಳ್ಳಿ ಗ್ರಾಮದ ಯೋಧ ಹೇಮಂತ್ ಕುಮಾರ್ (42) ಮೃತಪಟ್ಟವರು. ಛತ್ತಿಸಗಡ್ ದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೇಮಂತ್ ಕುಮಾರ್...

ಕೊರೋನಾ ಹರಡುವಿಕೆ: ಗಂಭೀರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ- ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೂಚನೆ..

0
ಯಾದಗಿರಿ,ಜೂ,13,2020(www.justkannada.in): ಕೊರೋನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್  ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ...

ಬೆಂಗಳೂರಿನಲ್ಲಿ  ಕೊರೋನಾಗೆ ಮತ್ತೆ ಮೂವರು ಬಲಿ: ಸೋಂಕಿತ ದಂಪತಿ ಮತ್ತು ಓರ್ವ ವ್ಯಕ್ತಿ ಸಾವು…

0
ಬೆಂಗಳೂರು,ಜೂ,13,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು ಇಂದು ಒಂದೇ ದಿನ 7 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಬಿಟಿಎಂ ಲೇಔಟ್ ನ ದಂಪತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 65 ವರ್ಷದ...

ಭೂಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನ ಬರೆದಂತೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್

0
ಮೈಸೂರು,ಜೂ,13,2020(www.justkannada.in): ಭೂಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ಮಾಡುವುದು ರೈತರ ಮರಣ ಶಾಸನ ಬರೆದಂತೆ. ಸರ್ಕಾರ ಈ ನಿರ್ಧಾರ ಕೈಬಿಡದಿದ್ದರೇ ರಾಜ್ಯದಾದ್ಯಂತ ಹೊರಟ ಮಾಡವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್...

ಮೈಸೂರಿನಲ್ಲಿ ಮತ್ತೆ ಸರಗಳ್ಳರ ಕೈಚಳಕ:  ವೃದ್ಧೆಯ ಸರ ಕಸಿದು ಎಸ್ಕೇಪ್

0
ಮೈಸೂರು,ಜೂ,13,2020(www.justkannada.in): ಮೈಸೂರಿನಲ್ಲಿ ಮತ್ತೆ ಸರಗಳ್ಳರು ಕೈಚಳಕ ತೋರಿದ್ದು, ವೃದ್ದೆಯ 72 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ. ಮೈಸೂರಿನ ಬಸವೇಶ್ವರ ರಸ್ತೆ 5ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.  ಅನ್ನಪೂರ್ಣಮ್ಮ(60)...

ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಮತ್ತಿಬ್ಬರು ಬಲಿ…

0
ಬೆಂಗಳೂರು,ಜೂ,13,2020(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು ಇಂದು ಕರೋನಾ ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 58 ವರ್ಷದ ಮಹಿಳೆ ಮತ್ತು 58 ವರ್ಷದ ಪುರುಷ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ...

ಒಪೆಕ್ ಆಸ್ಪತ್ರೆ ಕಾಯಕಲ್ಪಕ್ಕೆ ಸೂಚನೆ: ಸರಿಯಾಗಿ ಕರ್ತವ್ಯ ನಿರ್ವಹಿಸದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಿರುದ್ಧ ಕಠಿಣ ಕ್ರಮ –ಸಚಿವ.ಡಾ.ಸುಧಾಕರ್

0
ರಾಯಚೂರು,ಜೂ,13,2020(www.justkannada.in):  ಒಪೆಕ್ ಆಸ್ಪತ್ರೆಯನ್ನು ದುಃಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಂಸ್ಥೆಯ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ರಿಮ್ಸ್ ಮತ್ತು ಒಪೆಕ್...