ಕೊಡಗಿನಲ್ಲಿ ‘ಮಳೆಯಲಿ ಜೊತೆಯಲಿ’…. ಅಂತಿದ್ದಾರೆ ನಿಖಿಲ್-ರೇವತಿ !
ಬೆಂಗಳೂರು, ಜೂನ್ 15, 2020 (www.justkannada.in): ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕೊಡಗಿನ ಮಳೆಯ ಜೊತೆ ಹೆಜ್ಜೆ ಹಾಕುತ್ತಿದ್ದಾರೆ!
ಹೌದು. ನವ ದಂಪತಿ ತಮ್ಮ ಏಕಾಂತದ ವೇಳೆಯ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ.
ಪತ್ನಿ ಜತೆಗೆ...
ಸೋಷಿಯಲ್ ಮೀಡಿಯಾದಲ್ಲಿ ಯುವರತ್ನ ಸಿನಿಮಾದ ಫೋಟೋ ಲೀಕ್
ಬೆಂಗಳೂರು, ಜೂನ್ 15, 2020 (www.justkannada.in): ಕಿಡಿಗೇಡಿಗಳು ಯುವರತ್ನ ಸಿನಿಮಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ.
ಯಾರು ಫೋಟೋಗಳನ್ನು ಹಂಚಿಕೊಳ್ಳದ್ದಂತೆ ಚಿತ್ರದ ನಿರ್ದೇಶಕ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಪವರ್...
ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ: ತುರ್ತು ಸಭೆ ಕರೆದ ಸಿಎಂ ಬಿಎಸ್ ವೈ….
ಬೆಂಗಳೂರು,ಜೂ,15,2020(www.justkannada.in): ಇತ್ತೀಚೆಗೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರ...
ರಿಯಾ ಜೊತೆಗಿನ ಸುಶಾಂತ್ ಫೋಟೋ ವೈರಲ್ !
ಮುಂಬೈ, ಜೂನ್ 15, 2020 (www.justkannada.in): ನಟಿ ರಿಯಾ ಚಕ್ರವರ್ತಿ ಜೊತೆಗಿನ ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಿಮ್ ಹೊರಗಡೆಯ ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಜೊತೆಗಿರುವ ಈ...
ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಕಣ್ಣೀರಾದರು ನಾ ಡಿಸೋಜಾ
ಕಣ್ಣೀರಾದರು
ನಾ ಡಿಸೋಜಾ
------
'ಸಾರ್ ಹೀಗೆ ಬನ್ನಿ…’ ಅಂತ ನಾನು ಆಸರೆಯ ಕೈ ಚಾಚಿದೆ.
ಹಾಗೆ ನಾನು ಕೈ ಚಾಚಿದ್ದು ಇನ್ಯಾರಿಗೂ ಅಲ್ಲ. ಕನ್ನಡದ ಮನಸ್ಸಿಗೆ ಸಮಾಜದ ಸಂಕಟಗಳನ್ನು ಮೊಗೆದುಕೊಟ್ಟ ನಾ ಡಿಸೋಜ ಅವರಿಗೆ.
ಹಾಗೆ ನಾನು ಅವರ...
ದೇಶದಲ್ಲಿ ಒಂದೇ ದಿನ 11,502 ಮಂದಿಗೆ ಕೊರೋನಾ ಸೋಂಕು…
ನವದೆಹಲಿ,ಜೂ,15,2020(www.justknnada.in): ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಗೆಚ್ಚಾಗುತ್ತಿದ್ದು ಈ ನಡುವೆ ಒಂದೇ ದಿನ 11,502 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾಗೆ 325 ಮಂದಿ ಬಲಿಯಾಗಿದ್ದಾರೆ. ಈ...
ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿಗೆ ಕನ್ನಡತಿ ಚಿತ್ರ ಗೌಡ ಆಯ್ಕೆ
ಮೈಸೂರು, ಜೂ.14, 2020 : ( www.justkannada.in news ) : ಕೆನಡಾ ವಾಟರ್ ಶೃಂಗಸಭೆಯು ಕೊಡಮಾಡುವ ವಾಟರ್ ನೆಕ್ಸ್ಟ್ 2020 ವಾರ್ಷಿಕ ಪ್ರಶಸ್ತಿಗೆ ಕನ್ನಡತಿ ಚಿತ್ರ ಗೌಡ ಆಯ್ಕೆಯಾಗಿದ್ದಾರೆ.
ನೀರಿನ ಕಾರ್ಯ ಕ್ಷೇತ್ರದಲ್ಲಿ...
ಈ ಘಟನೆ ನಡೆದು ಇಂದಿಗೆ 10 ವರ್ಷ : ಕೇಶ ಮುಂಡನ ಮಾಡಿಸಿಕೊಂಡು ತಂದೆ ಅಂತಿಮ ಕಾರ್ಯ ನೆರವೇರಿಸಿದ...
ಮೈಸೂರು, ಜೂ.14, 2020 : ( www.justkannada.in news ) : ಮಹಿಳಾ ಅಧಿಕಾರಿಯೊಬ್ಬರು ಮಗನಂತೆ ತಂದೆಯ ಅಂತಿಮ ಕಾರ್ಯ ಮಾಡಿ ರಾಜ್ಯದ ಗಮನ ಸೆಳೆದ ಘಟನೆ ನಡೆದು ಇಂದಿಗೆ 10 ವರ್ಷ....
‘ಭಾರತೀಯ ಮಾಧ್ಯಮ- ಉದ್ಯಮದ ಭವಿಷ್ಯ’ : ಒಂದು ವಾರದ ವೆಬ್‌ನಾರ್ ಆಯೋಜಿದ ಬೆಂಗಳೂರು ವಿವಿ
ಬೆಂಗಳೂರು, ಜೂ.14, 2020 : ಬೆಂಗಳುರು ವಿಶ್ವವಿದ್ಯಾನಿಲಯದ ಪತ್ರಿಕೋಧ್ಯಮ ವಿಭಾಗದ ವತಿಯಿಂದ ವಿದ್ಯಾರ್ಥಿಗಳು, ಮಾಧ್ಯಮ ಶಿಕ್ಷಣತಜ್ಞರು ಮತ್ತು ಸಂಶೋಧಕರ ವೃತ್ತಿಪರ ಅಭಿವೃದ್ಧಿಗಾಗಿ ಒಂದು ವಾರದ ವೆಬ್‌ನಾರ್ ಆಯೋಜಿಸಲಾಗಿದೆ.
ಜೂನ್ 22 ರಿಂದ 27 ರವರೆಗೆ...
ಮೈಸೂರಲ್ಲಿ 300 ಕ್ಕೂ ಹೆಚ್ಚು ರಾತ್ರಿ ರಾಣಿಯರು.
ಮೈಸೂರು, ಜೂ.14, 2020 : (www.justkannada.in news ) ಮೈಸೂರಿನ ರಾಮಕೃಷ್ಣನಗರದಲ್ಲಿ 300ಕ್ಕೂ ಹೆಚ್ಚು ಬ್ರಹ್ಮ ಕಮಲಗಳು ಅರಳಿದೆ.
ಅರಳಿದ ಬ್ರಹ್ಮಕಮಲಗಳ ಪರಿಮಳ ಆಸ್ವಾದಿಸಿ ಸಂತಸಪಟ್ಟ ಸುತ್ತಮುತ್ತಲಿನ ಜನ. ಪುಷ್ಪಲೋಕದ ವಿಸ್ಮಯ ಮೂಡಿಸುವ ಬ್ರಹ್ಮಕಮಲ...



