ಈ ಬಾರಿ ಆಷಾಡಕ್ಕಿಲ್ಲ ತಾಯಿ ಚಾಮುಂಡೇಶ್ವರಿ ದರ್ಶನ: ಸರಳವಾಗಿ ವರ್ದಂತ್ಯುತ್ಸವ ಆಚರಣೆ…
ಮೈಸೂರು,ಜೂ,16,2020(www.justkannada.in): ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಆಷಾಢ ಮಾಸ ಆಚರಣೆಗೆ ಈ ಬಾರಿ ಸಾರ್ವಜನಿಕ ಪ್ರವೇಶ ಇಲ್ಲ. ಈ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಿಂದ ಭಾನುವಾರ ವರೆಗೆ ಬೆಟ್ಟಕ್ಕೆ ಪ್ರವೇಶ...
ಚಾಮುಂಡಿ ಬೆಟ್ಟದದಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನ: ಅರಣ್ಯ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಸಭೆ…
ಮೈಸೂರು,ಜೂ,16,2020(www.justkannada.in): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಸಿ ನೆಡುವ ವಿಚಾರ ಕುರಿತು ಇಂದು ಅರಣ್ಯ ಸಚಿವ ಆನಂದ್ ಸಿಂಗ್ ಸಭೆ ನಡೆಸಿ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.
ಅರಣ್ಯ ಸಚಿವ ಆನಂದ್ ಸಿಂಗ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ...
ಅರ್ಧಕ್ಕೆ ಸ್ಥಗಿತಗೊಂಡಿದ್ದ ಚಲನಚಿತ್ರ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ !
ಬೆಂಗಳೂರು, ಜೂನ್ 16, 2020 (www.justkannada.in): ಸ್ಥಗಿತಗೊಂಡಿರುವ ಚಲನಚಿತ್ರ ಚಿತ್ರೀಕರಣ ಪೂರ್ಣಗೊಳಿಸಲು ಸರ್ಕಾರ ಅನುಮತಿ ನೀಡಿದೆ.
ಲಾಕ್ಡೌನ್ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿದ್ದರೆ ಮುಂದುವರಿಕೆ ಮಾಡಬಹುದಾಗಿದೆ. ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ ಸರ್ಕಾರದಿಂದ...
ವಿಧಾನ ಪರಿಷತ್ ಗೆ ಈ ಮೂವರ ಹೆಸರು ಶಿಫಾರಸ್ಸು- ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ…
ಮೈಸೂರು,ಜೂ,16,2020(www.justkannada.in): ವಿಧಾನ ಪರಿಷತ್‌ಗೆ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ಬಿಜೆಪಿ ಕೋರ್...
ಕೊರೊನಾ ಕಾಟ: ಈ ವರ್ಷ ಯುಎಸ್ ಓಪೆನ್ ನಡೆಯುವುದು ಡೌಟ್!
ಬೆಂಗಳೂರು, ಜೂನ್ 16, 2020 (www.justkannada.in): ಬ್ರಿಸ್ಬೇನ್, ಜೂ.15: ಈ ವರ್ಷ ಯು ಎಸ್ ಓಪನ್ ನಡೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೋವಿಡ್ -19 ಕಾರಣದಿಂದಾಗಿ ಪ್ರತಿಷ್ಠಿತ ಟೂರ್ನಿ ನಡೆಯುವ ಸಾಧ್ಯತೆ ಕಡಿಮೆ ಎಂದು...
‘ಖೇಲ್ ರತ್ನ’ಕ್ಕೆ ಹಿಮಾ ದಾಸ್ ನಾಮ ನಿರ್ದೇಶನ ಮಾಡಿದ ಅಸ್ಸಾಂ ಸರ್ಕಾರ !
ಬೆಂಗಳೂರು, ಜೂನ್ 16, 2020 (www.justkannada.in): 'ಖೇಲ್ ರತ್ನ'ಕ್ಕೆ ಹಿಮಾ ದಾಸ್ ನಾಮ ನಿರ್ದೇಶನ ಮಾಡಿದ ಅಸ್ಸಾಂ ಸರ್ಕಾರ.
ಭರವಸೆಯ ಓಟಗಾರ್ತಿ ಹಿಮಾ ಹೆಸರನ್ನು ಅಸ್ಸಾಂ ಸರ್ಕಾರ 'ಖೇಲ್ ರತ್ನ'ಕ್ಕೆ ನಾಮ ನಿರ್ದೇಶಿಸಿದೆ. ಭಾರತದ ಸ್ಪ್ರಿಂಟರ್...
ಲಾಕ್ ಡೌನ್ ಟೈಮಲ್ಲಿ ನೈಸರ್ಗಿಕ ಕೃಷಿ ಮಾಡಿ ರಿಯಲ್ ಸ್ಟಾರ್
ಬೆಂಗಳೂರು, ಜೂನ್ 16, 2020 (www.justkannada.in): ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನಟ ಉಪೇಂದ್ರ ಕೃಷಿ ಮಾಡುವುದರಲ್ಲಿ ತೊಡಗಿಕೊಂಡು ಗಮನ ಸೆಳೆದಿದ್ದಾರೆ.
ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ತಮ್ಮ ಹೊಲದಲ್ಲಿ ಸಾವಯವ ಪದ್ಧತಿ ಮೂಲಕ...
ಸ್ಯಾಂಡಲ್’ವುಡ್’ನಲ್ಲಿ ಸಾಲು ಸಾಲು ಮದುವೆ: ಶುಭಾ ಪೂಂಜಾಗೆ ಕಂಕಣ ಭಾಗ್ಯ
ಬೆಂಗಳೂರು, ಜೂನ್ 16, 2020 (www.justkannada.in): ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಹೌದು. ಮಂಗಳೂರು ಮೂಲದ ಉದ್ಯಮಿಯೊಂದಿಗೆ ಶುಭಾ ಪೂಂಜಾ ಸಪ್ತಪದಿ ತುಳಿಯಲಿದ್ದಾರೆ. ಸುಮಂತ್ ಮಹಾಬಲ ಜಯಕರ್ನಾಟಕ ಬೆಂಗಳೂರು ಸೌತ್...
ಪ್ರಶಾಂತ್ ನೀಲ್-ಜೂನಿಯರ್ ಎನ್ ಟಿಆರ್ ಸಿನಿಮಾಗೆ ಟೈಟಲ್ ರೆಡಿ!
ಬೆಂಗಳೂರು, ಜೂನ್ 16, 2020 (www.justkannada.in): ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಗೆ ಸಿನಿಮಾ ಡೈರೆಕ್ಟ್ ಮಾಡುವ ಸುದ್ದಿಗೆ ಸಾಕಷ್ಟು ಬಲ ಬಂದಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ, ನೀಲ್ ಮತ್ತು...
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ ಇಲ್ಲ: ದಸರಾ ವಿಚಾರ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದೇನು ಗೊತ್ತೆ..?
ಮೈಸೂರು,ಜೂ,16,2020(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ವಿಶೇಷ ಪೂಜೆ ನಡೆಸದಿರಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಆಷಾಢ ವಿಶೇಷ ಪೂಜೆ ಬೇಡವೆಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ...



