Saturday, June 13, 2026

BDA Apartments

Home Blog Page 3961

ಸೋಯಾಬೀನ್ ಬಿತ್ತನೆ ಮಾಡಿ ನಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಿ-ಶಾಸಕ ಬಂಡೆಪ್ಪ ಕಾಶಂಪೂರ್ ಆಗ್ರಹ

0
ಬೀದರ್, ಜೂ, 27,2020(www.justkannada.in): ಕೃಷಿ ಇಲಾಖೆಯಿಂದ ಸೋಯಾಬೀನ್ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ಮೊಳಕೆ ಬಾರದೆ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಪರ್ಯಾಯವಾಗಿ ಕೂಡಲೇ ಉದ್ದು, ಹೆಸರು...

ಮಂತ್ರಿ ಮಾಡಿಲ್ಲವೆಂದು ಅಸಮಾಧಾನ  ಇಲ್ಲ: ಟೆಂಡರ್ ಕರೆದರೆ ಮೈಶುಗರ್ ಕಾರ್ಖಾನೆ ನಡೆಸುತ್ತೇನೆ ಎಂದ್ರು ಮಾಜಿ ಸಚಿವ ಮುರುಗೇಶ್ ನಿರಾಣಿ..

0
ಮೈಸೂರು,ಜೂ,27,2020(www.justkannada.in): ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಮಂತ್ರಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಮೈಸೂರಿನ ಮಾಧ್ಯಮ ಸಂವಾದದಲ್ಲಿ  ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ನನ್ನನ್ನು...

ಗ್ರಾಮಾಂತರ ಭಾಗಕ್ಕೂ ಕರೋನಾ ಹರಡುತ್ತಿರುವ ಹಿನ್ನಲೆ: ಹೆಚ್.ಡಿ ಕೋಟೆಯಲ್ಲಿ  ಮಧ್ಯಾಹ್ನ ನಂತರ ವ್ಯಾಪಾರ ವಹಿವಾಟು ಬಂದ್ ಗೆ ಚಿಂತನೆ…

0
ಮೈಸೂರು,ಜೂ,27,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಮಧ್ಯೆ ಗ್ರಾಮಂತರ ಭಾಗಕ್ಕೂ ಮಹಾಮಾರಿ ಲಗ್ಗೆ ಇಡುತ್ತಿದೆ. ಹೀಗಾಗಿ ಹೆಚ್.ಡಿ ಕೋಟೆಯಲ್ಲಿ  ಮಧ್ಯಾಹ್ನ ನಂತರ ವ್ಯಾಪಾರ ವಹಿವಾಟು ಬಂದ್...

ಮೈಸೂರಿನಲ್ಲಿ ತರಕಾರಿ ಮಾರಾಟಗಾರನ ನಡವಳಿಕೆ ಕಂಡು ಭಯಭೀತರಾದ ಜನರು…

0
ಮೈಸೂರು,ಜೂ,27,2020(www.justkannada.in):  ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಸರ್ಕಾರ ಹರಸಾಹಸಪಡುತ್ತಿದ್ದು ಈ ನಡುವೆ ಇಂದು ಮೈಸೂರಿನಲ್ಲಿ ತರಕಾರಿ ಮಾರಾಟಗಾರನೋರ್ವ  ಜನರಲ್ಲಿ ಗಾಬರಿ ಹುಟ್ಟಿಸಿರುವ ಘಟನೆ ನಡೆದಿದೆ. ಚಾಮರಾಜ ಮೊಹಲ್ಲಾದ ದಿವಾನ್ ರಸ್ತೆಯಲ್ಲಿ ತರಕಾರಿ...

ಮೈಸೂರಿನಲ್ಲಿ ಕೊರೋನಾ ರಣಕೇಕೆ:  ಮತ್ತೊಂದು ರಸ್ತೆ ಸೀಲ್ ಡೌನ್…

0
ಮೈಸೂರು,ಜೂ,27,2020(www.justkannada.in): ಮೈಸೂರಿನಲ್ಲಿ ದಿನ ಕಳೆದಂತೆ ಕೊರೊನಾ ವೈರಸ್ ಸೋಂಕು ಮತ್ತಷ್ಟು ಹೆಚ್ಚುತ್ತಿದ್ದು ಈ ನಡುವೆ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇದೀಗ ದೇವರಾಜ ಮೊಹಲ್ಲಾದಲ್ಲಿ ಮತ್ತೊಂದು ರಸ್ತೆ ಸೀಲ್ ಡೌನ್‌ ಮಾಡಲಾಗಿದೆ. ನಗರದಲ್ಲಿ...

ಪಿಎಸ್ಎಸ್ ಕೆ ಕಾರ್ಖಾನೆ ಮೇಲ್ದರ್ಜೆಗೇರಿಸಿ ಮಾದರಿ ಕಾರ್ಖಾನೆಯಾಗಿ ರೂಪಿಸುವೆ- ಮಾಜಿ ಸಚಿವ ಮುರುಗೇಶ್ ನಿರಾಣಿ..

0
ಮೈಸೂರು,ಜೂ,27,2020(www.justkannada.in): ಪಿಎಸ್ಎಸ್ಕೆ ಕಾರ್ಖಾನೆಯನ್ನ ಮಾದರಿ ಕಾರ್ಖಾನೆಯಾಗಿ ರೂಪಿಸುವೆ. ಕಾರ್ಖಾನೆಯನ್ನ ಮೇಲ್ದರ್ಜೆಗೆರಿಸಿ ಕಬ್ಬು ಅರೆಯಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸಂವಾದ...

ಮೈಸೂರಿನಲ್ಲಿ ಇಂದು 11 ಕೇಸ್ ಬರಲಿದೆ: ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ಧ- ಡಿಹೆಚ್‌ ಓ ವೆಂಕಟೇಶ್ ಹೇಳಿಕೆ…

0
ಮೈಸೂರು,ಜೂ,27,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು 11 ಕೇಸ್ ಬರಲಿದೆ. ಕೊರೊನಾ ನಿಯಂತ್ರಿಸಲು ಮೈಸೂರು ಸಜ್ಜಾಗಿದ್ದು, ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ ಎಂದು ಮೈಸೂರು ಡಿಹೆಚ್ ಓ ವೆಂಕಟೇಶ್ ತಿಳಿಸಿದರು. ಮೈಸೂರಿನಲ್ಲಿ ಕೊರೋನಾ...

ಇಂಧನ ದರದ ಸಂಖ್ಯೆಗಿಂತ ಮೋದಿಯವರ ವಯಸ್ಸೇ ಕಿರಿಯದ್ದು : ಪಿಎಂ ಕೇರ್ ನಿಧಿಗೆ ಎಷ್ಟು ಹಣ ಬಂದಿದೆ ಬಹಿರಂಗಪಡಿಸಿ-...

0
ಮೈಸೂರು,ಜೂ,27,2020(www.justkannada.in): ಇಂಧನ ದರದ ಸಂಖ್ಯೆಗಿಂತ ಮೋದಿಯವರ ವಯಸ್ಸೇ ಕಿರಿದಾಗಿದೆ. ಮೋದಿಜಿ ಐ ಕಂಗ್ರಾಜ್ಯುಲೇಟ್ ಫಾರ್ ದಿಸ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು. ನಿರಂತರ ಇಂಧನ ದರ ಏರಿಕೆ ಹಾಗೂ ಖಾಸಗಿ ಆಸ್ಪತ್ರೆಗಳ...

ಸ್ವಪಕ್ಷಿಯರಲ್ಲೇ ಹೊಂದಾಣಿಕೆ ಕೊರತೆ : ಆಸ್ಪತ್ರೆ ಪರಿಶೀಲನೆಗೆ ಬಂದ ಸಂಸದ ಪ್ರತಾಪ್‌ ಸಿಂಹಗೆ ಮುಜುಗರ‌…

0
ಮೈಸೂರು,ಜೂ,27,2020(www.justkannada.in): ಮೈಸೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಬಂದಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮುಜುಗರ ಅನುಭವಿಸಿದ ಘಟನೆ ನಡೆದಿದೆ. ತಾಯಿ ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಬಂದ ಪ್ರತಾಪ್‌ಸಿಂಹಗೆ ಸ್ಥಳೀಯ ಜನಪ್ರತಿನಿಧಿಗಳು...

ಮೈಸೂರಿನಲ್ಲಿ 2 ನೇ ಕೋವಿಡ್ ಆಸ್ಪತ್ರೆ ಆರಂಭಕ್ಕೆ ಸಜ್ಜು…

0
ಮೈಸೂರು,ಜೂ,27,2020(www.justkannada.in): ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರು ಹೆಚ್ಚಳವಾಗುತ್ತಿರುವ  ಹಿನ್ನೆಲೆ. ಮೈಸೂರಿನಲ್ಲಿ 2 ನೇ ಕೋವಿಡ್ ಆಸ್ಪತ್ರೆ ಆರಂಭಕ್ಕೆ ಸಜ್ಜುಗೊಳಿಸಲಾಗಿದೆ. ಮೈಸೂರಿನಲ್ಲಿ ಇನ್ನು ಉದ್ಘಾಟನೆಯಾಗದ ತಾಯಿ ಮಕ್ಕಳ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಆರಂಭಿಸಲು ಚಿಂತನೆ...