Thursday, June 18, 2026

BDA Apartments

Home Blog Page 3892

ನಷ್ಟದಲ್ಲಿರುವ ಜಿಮ್ ಗಳಿಗೆ ಪರಿಹಾರ ನೀಡುವಂತೆ ಒತ್ತಾಯ: ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಸರ್ಕಾರದ ವಿರುದ್ದ ಕಿಡಿಕಾರಿದ ವಾಟಾಳ್...

0
ಮೈಸೂರು,ಜು,30,2020(www.justkannada.in):   ಕೊರೋನಾ ಲಾಕ್ ಡೌನ್ ನಿಂದಾಗಿ ನಷ್ಟದಲ್ಲಿರುವ ಜಿಮ್ ಗಳಿಗೆ ಪರಿಹಾರ ನೀಡುವಂತೆ ಮೈಸೂರಿನಲ್ಲಿ ಜಿಮ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಾರ್ಡಿಂಜ್ ವೃತ್ತದಲ್ಲಿ ಸೇರಿ ಜಿಮ್ ಮಾಲೀಕರು  ಸರ್ಕಾರಕ್ಕೆ...

ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಲಾಬಿಗೆ ಮಣಿದ ಸರ್ಕಾರ: ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ-ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ…

0
ಮೈಸೂರು,ಜು,30,2020(www.justkannada.in): ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ: ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ...

ಜಿ.ಎನ್ ಮೋಹನ್ ಸ್ಪೆಷಲ್ : ರಾತ್ರೋರಾತ್ರಿ ಫೋನ್’ಕುಯ್’ ಎಂದಾಗ

0
ರಾತ್ರೋರಾತ್ರಿ ಫೋನ್ 'ಕುಯ್' ಎಂದಾಗ ----------- ಜಿ ಎನ್ ಮೋಹನ್ ಸಾರ್, ನಾನು ವೆಂಕಪ್ಪಗೌಡ- ರಾತ್ರೋರಾತ್ರಿ ಫೋನ್ 'ಕುಯ್' ಎಂದಾಗ ಕಂಡದ್ದು ಅಪರಿಚಿತ ನಂಬರ್. ಯಾರು? ಅಂತ ಕೇಳುವ ಮುನ್ನವೇ ಆ ಕಡೆ ಇದ್ದ ವ್ಯಕ್ತಿ ತನ್ನನ್ನು ಪರಿಚಯಿಸಿಕೊಂಡರು. ಎಲ್ಲಿಂದ ಅಂತ...

ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಆರಂಭ: 2024ರ ವೇಳೆಗೆ ಪೂರ್ಣ – ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

0
ಬೆಂಗಳೂರು, ಜು,30,2020(www.justkannada.in): ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಆರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಇಂದು  ಅಬ್ದುಲ್‍ಭಾರಿ ಹೈಸ್ಕೂಲ್ ಮೈದಾನ, ಸುಲ್ತಾನಾ ಗುಂಟಾ, ಶಿವಾಜಿನಗರ ಇಲ್ಲಿ ಬೆಂಗಳೂರು...

ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಠಿಯಾಗಿದ್ದು ಬಿಎಸ್ ವೈ ಇಂದ: ಬಿಜೆಪಿ ಸರ್ಕಾರವನ್ನ ಖಾಲಿಡಬ್ಬಕ್ಕೆ ಹೋಲಿಸಿ ಮಾಜಿ ಸಿಎಂ ಸಿದ್ಧರಾಮಯ್ಯ...

0
ಮೈಸೂರು,ಜು,30,2020(www.justkannada.in):  ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಠಿಯಾಗಿದ್ದು  ಬಿಎಸ್ ಯಡಿಯೂರಪ್ಪ ಅವರಿಂದ  ಅಕ್ರಮ ಹಣದಿಂದ ಎಂಎಲ್ ಎ ಗಳನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಇದು ಬಿಎಸ್ವೈ ಸರ್ಕಾರದ  ವರ್ಷಧ ಸಾಧನೆ ಎಂದು ಮಾಜಿ...

ಸಿಇಟಿ ಪರೀಕ್ಷೆ ನಿರಾತಂಕ; ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಎಂ ಅಶ್ವಥ್ ನಾರಾಯಣ್….

0
ಬೆಂಗಳೂರು,ಜು,30,2020(www.justkannada.in):  ಸಿಇಟಿ ಪರೀಕ್ಷೆ ರಾಜ್ಯದೆಲ್ಲೆಡೆ ಆರಂಭವಾಗಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್ . ಅಶ್ವತ್ಥನಾರಾಯಣ, ಬೆಂಗಳೂರಿನ ಎರಡು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ...

ಟಿ.ನರಸೀಪುರದಲ್ಲಿ ಗಾರ್ಮೆಂಟ್ಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ: ಗಾರ್ಮೇಂಟ್ಸ್ ಸೀಲ್ ಡೌನ್ ಗೆ ಸ್ಥಳೀಯರ ಆಗ್ರಹ…

0
ಮೈಸೂರು,ಜು,30,2020(www.justkannada.in): ಮೈಸೂರು ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೂ ಕೊರೋನಾ ಸೋಂಕು ಹರಡುತ್ತಿದ್ದು ಈ ನಡುವೆ ಟೀ.ನರಸೀಪುರದ ಗಾರ್ಮೆಂಟ್ಸ್ ವೊಂದರ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದೆ. ಇಲ್ಲಿನ ಶಾಯಿ ಗಾರ್ಮೆಂಟ್ಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಹೀಗಾಗಿ...

ಕೊಡಗಿನಲ್ಲಿ ಇಂದು 11 ಮಂದಿಗೆ ಕೊರೋನಾ ಸೋಂಕು: ಓರ್ವ ಮಹಿಳೆ ಸಾವು…

0
ಕೊಡಗು,ಜು,30,2020(www.justkannada.in):  ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಈ ನಡುವೆ ಇಂದು ಕೊಡಗು ಜಿಲ್ಲೆಯಲ್ಲಿ 11 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಮವಾರಪೇಟೆಯಲ್ಲಿ 8, ಮಡಿಕೇರಿಯಲ್ಲಿ ಇಬ್ಬರು, ವಿರಾಜಪೇಟೆಯಲ್ಲಿ ಓರ್ವ ವ್ಯಕ್ತಿಗೆಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ...

 ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳು ಅಂದರ್…

0
ಮೈಸೂರು,ಜು,30,2020(www.justkannada.in):  ಯುವಕನನ್ನ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಕೊಲೆ ಆರೋಪಿಗಳನ್ನ ಮೈಸೂರಿನ ಹೆಬ್ಬಾಳು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್ (29), ದಿಲೀಪ್ (34) ಬಂಧಿತ ಆರೋಪಿಗಳು. ಇದೇ ಜುಲೈ 21ರಂದು ಹೆಬ್ಬಾಳು ಪೊಲೀಸ್ ಠಾಣೆ...

ಕೇಂದ್ರದಿಂದ ಅನ್ ಲಾಕ್ ಮಾರ್ಗಸೂಚಿ ರಿಲೀಸ್: ಫಿಟ್ನೆಸ್ ಪ್ರಿಯರಿಗೆ ಗುಡ್ ನ್ಯೂಸ್…

0
ಬೆಂಗಳೂರು,ಜು,30,2020(www.justkannada.in):  ಕೇಂದ್ರ ಸರ್ಕಾರ ಅನ್ ಲಾಕ್  3ರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಈ ಬಾರಿ ಫಿಟ್ನೆಸ್ ಪ್ರಿಯರಿಗೆ ಗುಡ್ ನ್ಯೂಸ್  ನೀಡಿದೆ. ಕೊನೆಗೂ ಜಿಮ್ ಒಪನ್ ಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆಗಸ್ಟ್...