ಹಿಂದೂಸ್ತಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು 11 ಕಾರ್ಮಿಕರು ಸಾವು…
ವಿಶಾಖಪಟ್ಟಣಂ, ಆ,1,2020(www.justkannada.in): ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ ದುರಂತದ ಬಳಿಕ ಇದೀಗ ಮತ್ತೊಂದು ಘಟನೆ ಸಂಭವಿಸಿದೆ. ಇಲ್ಲಿನ ಹಿಂದೂಸ್ತಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು 11 ಕಾರ್ಮಿಕರು ಮೃತಪಟ್ಟಿದ್ದಾರೆ.
ಹಿಂದೂಸ್ಥಾನ್ ಶಿಫ್ ಯಾರ್ಡ್...
ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ: ನಮ್ಮ ಜಿಲ್ಲೆಗೆ ಬಂದು ನೋಡಿ ಕಲಿಯಿರಿ- ಸಚಿವ ಸಿ.ಟಿ ರವಿ ಹೀಗೆ...
ಚಿಕ್ಕಮಗಳೂರು,ಆ,1,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ನಡುವೆ ವಾದ- ವಾಗ್ವಾದ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸಿ.ಪಿ ಯೋಗೇಶ್ವರ್...
ಕೊರೋನಾಗೆ ಸಬ್ ರಿಜಿಸ್ಟ್ರಾರ್ ಬಲಿ: ಮಗನ ಸಾವಿನ ಸುದ್ಧಿ ತಿಳಿದು ತಾಯಿಯೂ ಮೃತ..
ರಾಯಚೂರು,ಆ,1,2020(www.justkannada.in): ರಾಜ್ಯದಲ್ಲಿ ತಾಂಡವಾಡುತ್ತಿರುವ ಮಹಾಮಾರಿ ಕೊರೋನಾಗೆ ಸಬ್ ರಿಜಿಸ್ಟ್ರಾರ್ ಬಲಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಮಾನ್ವಿಯ ಸಬ್ ರಿಜಿಸ್ಟ್ರಾರ್ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು, ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಸಹ...
ತರಕಾರಿ, ಹಣ್ಣು ಖರೀದಿಸಲು ಇನ್ಮುಂದೆ ಮಾರ್ಕೆಟ್ ಗೆ ಹೋಗಬೇಕಿಲ್ಲ: ಮೈಸೂರಿನಲ್ಲಿ ಬಂದಿದೆ ‘ಹಾಪ್ ಕಾಮ್ ಆನ್ ಲೈನ್’…
ಮೈಸೂರು,ಆ,1,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಮಾರಿಯಿಂದಾಗಿ ತರಕಾರಿ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗುವ ಹೆದರಿಕೆಯೇ...? ಕೊರೊನಾ ಸೋಂಕು ಅಂಟಿಕೊಳ್ಳುವ ಭೀತಿ ಎದುರಾಗಿದೆಯೇ...? ಆಗಾದ್ರೆ ಇನ್ಮುಂದೆ ಚಿಂತೆಬಿಡಿ ನಿಮ್ಮ ಮನೆ ಮನೆ ಬಾಗಿಲಿಗೆ ಬರಲಿದೇ ತಾಜಾ......
ಪತ್ರಕರ್ತ ಅಂಶಿ ಪ್ರಸನ್ನ ಗೆ ‘ಕನ್ನಡ ಪ್ರಭ’ ದಲ್ಲಿ 25 ವರ್ಷ : ಇವರ ವರದಿಗೆ ಚಾಲೆಂಜಿಂಗ್ ಸ್ಟಾರ್...
ಮೈಸೂರು, ಆ.01, 2020 : ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು 'ಕನ್ನಡ ಪ್ರಭ' ಪತ್ರಿಕೆಯ ಮೈಸೂರು ಕಚೇರಿಯಲ್ಲಿ ಬರೋಬ್ಬರಿ 25 ವರ್ಷಗಳ ನಿರಂತರ ಕರ್ತವ್ಯ ನಿಭಾಯಿಸಿದ್ದಾರೆ.
ಪತ್ರಕರ್ತ, ಲೇಖಕ, ಉಪನ್ಯಾಸಕ ಹೀಗೆ...
ಸಚಿವ ಸಂಪುಟ ಪುನರ್ ರಚನೆ ವಿಚಾರ: ಶಾಸಕ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ…
ಮೈಸೂರು,ಆ,1,2020(www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಸದ್ಧು ಮಾಡುತ್ತಿದ್ದು ಈ ನಡುವೆ ಆಗಸ್ಟ್ ತಿಂಗಳಲ್ಲೇ ಈ ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ.ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ...
ಮೈಸೂರು ಜಿಲ್ಲೆಯ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಮೈಸೂರು ನಗರದ್ದೇ ಸಿಂಹಪಾಲು: ತಾಲ್ಲೂಕುವಾರು ಪಟ್ಟಿ ಇಲ್ಲಿದೆ ನೋಡಿ…
ಮೈಸೂರು,ಆ,1,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮೈಸೂರು ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ನಗರವೇ ಟಾಪ್...
ಮಾಜಿ ಸಚಿವ ಹೆಚ್.ಕೆ ಪಾಟೀಲ್ ದೂರಿನನ್ವಯ ರಾಜ್ಯ ಸರ್ಕಾರದ ವಿರುದ್ದ ಮಾನವ ಹಕ್ಕು ಆಯೋಗದಿಂದ ಪ್ರಕರಣ ದಾಖಲು…
ಬೆಂಗಳೂರು,ಆ,1,2020(www.justkannada.in): ಆಂಬುಲೆನ್ಸ್, ಪಿಪಿಇ, ಭ್ರಷ್ಠಾಚಾರ, ಗೌರವಯುತ ಅಂತ್ಯಸಂಸ್ಕಾರ ಕುರಿತು ಮಾಜಿ ಸಚಿವ ಹಾಗೂ ಶಾಶಕ ಎಚ್.ಕೆ.ಪಾಟೀಲ್ ನೀಡಿದ ದೂರಿನನ್ವಯ ರಾಜ್ಯ ಸರ್ಕಾರದ ವಿರುದ್ದ ಮಾನವ ಹಕ್ಕು ಆಯೋಗಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಆರಂಭಿಸಿದೆ.
ಕರ್ನಾಟಕ...
ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತಾಡ್ಲಾ…? ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು …
ಮೈಸೂರು, ಆ,1,2020(www.justkannada.in): ಹೂಬ್ಲೋಟ್ ವಾಚ್ ವಿವಾದದ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತಾಡ್ಲಾ.? ಎಂದು ಚಾಟಿ ಬೀಸಿದ್ದಾರೆ.
ಮೈಸೂರುನಲ್ಲಿ ಇಂದು...
354.29 ಎಕರೆ ಪ್ರದೇಶ ಬಿ ಖರಾಬಿನಿಂದ ಮುಕ್ತ – ಶಾಸಕ ಎಸ್.ಎ ರಾಮದಾಸ್ ಮಾಹಿತಿ…
ಮೈಸೂರು,ಅ,1,2020(www.justkannada.in): ಕುರುಬಾರಹಳ್ಳಿ ಸರ್ವೆ ನಂ 4 ಜಮೀನು ವಿವಾದ ಸಂಬಂಧ ಒಟ್ಟಾರೆ 354.29 ಎಕರೆ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಲಾಗಿದೆ ಎಂದು ಶಾಸಕ ಎಸ್.ಎ ರಾಮದಾಸ್ ಮಾಹಿತಿ ನೀಡಿದರು.
ಕುರುಬಾರಹಳ್ಳಿ ಸರ್ವೆ ನಂ 4...



