Sunday, July 5, 2026

BDA Apartments

Home Blog Page 3771

ನನ್ನ ಅಸ್ತಿತ್ವಕ್ಕೆ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧ್ವನಿ ಕಾರಣ : ಸಂಗೀತ ನಿರ್ದೇಶಕ ಕೆ.ಕಲ್ಯಾಣ್

0
ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ನನ್ನ ಅಸ್ತಿತ್ವಕ್ಕೆ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧನಿ, ಆಶೀರ್ವಾದವೇ ಕಾರಣ ಎಂದು ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹೇಳಿದರು. ಎಸ್ ಪಿ ಬಿ ನಿಧನಕ್ಕೆ ಕೆ.ಕಲ್ಯಾಣ್ ಸಂತಾಪ ಸೂಚಿಸಿದ್ದು, ಅಮೃತವರ್ಷಿಣಿ ಚಿತ್ರಕ್ಕೆ ಹಾಡಿನ ಮೂಲಕ...

ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ-ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಿಎಂ ಬಿಎಸ್ ವೈ ಸಂತಾಪ

0
ಬೆಂಗಳೂರು ,ಸೆಪ್ಟೆಂಬರ್ 25,2020(www.justkannada.in):  ಖ್ಯಾತ ಸಂಗೀತ ದಿಗ್ಗಜ, ಗಾಯಕರಾದ  ಎಸ್.ಪಿ.ಬಾಲಸುಬ್ರಮಣ್ಯಂ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಎಸ್ ಪಿಬಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಲನಚಿತ್ರರಂಗದ...

ಬಿಹಾರ ರಾಜ್ಯ ವಿಧಾನಸಭಾ ಎಲೆಕ್ಷನ್ ಗೆ ದಿನಾಂಕ ಫಿಕ್ಸ್: ಮೂರು ಹಂತದಲ್ಲಿ ಚುನಾವಣೆ….

0
ನವದೆಹಲಿ,ಸೆಪ್ಟಂಬರ್,25,2020(www.justkannada.in):   ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತ ಅಕ್ಟೋಬರ್ 28, ಎರಡನೇ ಹಂತದ ಚುನಾವಣೆ ನವೆಂಬರ್...

ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

0
ಚೆನ್ನೈ,ಸೆಪ್ಟಂಬರ್,25,2020(www.justkannada.in): ಅನಾರೋಗ್ಯಕ್ಕೆ ತುತ್ತಾಗಿ  ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(74) ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ  ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷಾ ಗಾಯಕರಾಗಿ...

ಕ್ಯಾಮರಾ ಎದುರಿಸಲು ಧ್ರುವ ರೆಡಿ: ಮತ್ತೆ ಶುರುವಾಗುತ್ತಿದೆ ಪೊಗರು ಶೂಟಿಂಗ್

0
ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾದ ಶೂಟಿಂಗ್ ಲಾಕ್ ಡೌನ್ ಬಳಿಕ ಮತ್ತೆ ಶುರುವಾಗಿದೆ. ಪೊಗರು ಸಿನಿಮಾದ ಖರಾಬು ಹಾಡು ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿದೆ....

ಬಹಳ ದಿನಗಳ ಬಳಿಕ ವಿಜಯ್ ದೇವರಕೊಂಡ ಭೇಟಿ ಮಾಡಿದ ರಶ್ಮಿಕಾ

0
ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ! ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್​ ಸಿನಿಮಾಗಳ ಮೂಲಕ ಗಮನ ಸೆಳೆದ ಈ ಜೋಡಿ ಲಾಕ್ ಡೌನ್ ಬಳಿಕ...

ಹೆಚ್ಚು ಸಾಲ ತೆಗೆದುಕೊಳ್ಳುವುದು ಬೇಡ: ಅನಗತ್ಯ ಹುದ್ಧೆಗಳನ್ನ ರದ್ಧು ಮಾಡಿ- ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ…

0
ಬೆಂಗಳೂರು,ಸೆಪ್ಟಂಬರ್,25,2020(www.justkannada.in): ರಾಜ್ಯದ ಹಿತದೃಷ್ಠಿಯಿಂದ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಬೇಡ. ಅನಗತ್ಯ ಹುದ್ಧೆಗಳನ್ನು ರದ್ಧು ಮಾಡಿ. ಅನಗತ್ಯ ಸೌಲಭ್ಯವನ್ನು ಕಡಿತ ಮಾಡಬೇಕು ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಇಂದು ಮಾತನಾಡಿದ...

ಗಮನ ಸೆಳೆಯುತ್ತಿರುವ ಶೀತಲ್ ಶೆಟ್ಟಿ ‘ವಿಂಡೋ ಸೀಟ್’ ಹೀರೋ !

0
ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ವಿಂಡೋ ಸೀಟ್ ಸಿನಿಮಾದ ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಿದೆ. ಶೀತಲ್...

2021ರ ಜನವರಿಗೆ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

0
ಮುಂಬೈ, ಸೆಪ್ಟೆಂಬರ್ 25, 2020 (www.justkannada.in): ಗೋವಾದಲ್ಲಿ ನಡೆಯಬೇಕಿದ್ದ 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ವನ್ನು ಮುಂದೂಡಲಾಗಿದೆ. ನವೆಂಬರ್ 20 ರಿಂದ 28 ರ ವರೆಗೆ ನಡೆಯಬೇಕಿದ್ದ ಚಿತ್ರೋತ್ಸವ ಜನವರಿ 2021 ಕ್ಕೆ ಮುಂದೂಡಿಕೆಯಾಗಿದೆ....

ಎಸ್ ಪಿ ಬಿ ಸ್ಥಿತಿ ಗಂಭೀರ, ಎಲ್ಲವೂ ದೇವರ ಕೈನಲ್ಲಿದೆ : ನಿರ್ದೇಶಕ ಭಾರತಿ ರಾಜ್ ಬೇಸರ

0
ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ಎಸ್,ಪಿ.ಬಿ ಗುಣಮುಖರಾಗಿ ಎದ್ದು ಬರ್ತಾರೆ ಎಂದು ಕೊಂಡಿದ್ದೆವು. ಆದರೆ, ಈಗ ಎಲ್ಲವೂ ದೇವರ ಕೈನಲ್ಲಿದೆ ಎಂದು ನಿರ್ದೇಶಕ ಭಾರತಿ ರಾಜ್ ಹೇಳಿದ್ದಾರೆ. ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಥಿತಿ...