Sunday, August 2, 2026

BDA Apartments

Home Cinema ನನ್ನ ಅಸ್ತಿತ್ವಕ್ಕೆ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧ್ವನಿ ಕಾರಣ : ಸಂಗೀತ ನಿರ್ದೇಶಕ ಕೆ.ಕಲ್ಯಾಣ್

ನನ್ನ ಅಸ್ತಿತ್ವಕ್ಕೆ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧ್ವನಿ ಕಾರಣ : ಸಂಗೀತ ನಿರ್ದೇಶಕ ಕೆ.ಕಲ್ಯಾಣ್

ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ನನ್ನ ಅಸ್ತಿತ್ವಕ್ಕೆ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧನಿ, ಆಶೀರ್ವಾದವೇ ಕಾರಣ ಎಂದು ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹೇಳಿದರು.jk-logo-justkannada-logo

ಎಸ್ ಪಿ ಬಿ ನಿಧನಕ್ಕೆ ಕೆ.ಕಲ್ಯಾಣ್ ಸಂತಾಪ ಸೂಚಿಸಿದ್ದು, ಅಮೃತವರ್ಷಿಣಿ ಚಿತ್ರಕ್ಕೆ ಹಾಡಿನ ಮೂಲಕ ಜೀವ ತುಂಬಿದವರು ಎಸ್ ಪಿ ಬಿ ಎಂದು ಸ್ಮರಿಸಿದರು.

ವಿಷ್ಣುವರ್ಧನ್ ಅವರೊಂದಿಗೆ ಉತ್ತಮ ಗೆಳೆತನ ಹೊಂದಿದ್ದ ಅವರು ಮಗು ಮನಸ್ಸಿನ ಮಹಾನುಭಾವ. ಭಾವುಕತೆಗೆ ಒಳಗಾಗಬೇಡ ಎಂದು ಸಲಹೆ ನೀಡುತ್ತಿದ್ದರು ಎಂದು ಎಸ್ ಪಿ ಬಿ ನೆನೆದು ಭಾವುಕರಾದರು.

key words : SP Balasubramaniam-big-reason-my-existence-Music Director- K.Kalyan