Monday, July 6, 2026

BDA Apartments

Home Blog Page 3752

ಮೈಸೂರಿನ ಮುಕ್ತ ವಿವಿ ಕೋವಿಡ್ ಕೇರ್ ಸೆಂಟರ್’ನಲ್ಲಿ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0
ಮೈಸೂರು, ಅಕ್ಟೋಬರ್ 02, 2020 (www.justkannada.in): ನಗರದ ಹೊರವಲಯದ ಮಂಡಕಳ್ಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಭವನದಲ್ಲಿ ಜಿಲ್ಲಾಡಳಿತ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಶುಕ್ರವಾರ ಗಾಂಧಿ ಜಯಂತಿ ಹಾಗೂ ಲಾಲ್...

ವಿಶ್ವ ಅಹಿಂಸಾ ದಿನಾಚಾರಣೆ: ಗಂಗೋತ್ರಿಯಲ್ಲಿ ‘ತಾಷ್ಕೆಂಟ್ ಡೈರಿ’ ಬಿಡುಗಡೆ….

0
ಮೈಸೂರು,ಅಕ್ಟೊಂಬರ್,02,2020(www.justkannada.in) : ಆಧುನಿಕ ಜೀವನದಲ್ಲಿ ಮೌಲ್ಯಗಳು ಕುಸಿಯುತಿದ್ದು, ಗಾಂಧೀಜಿಯವರ ಸತ್ಯ, ಅಹಿಂಸೆ ತತ್ವವಿಚಾರಧಾರೆಗಳು ಪ್ರಸ್ತುತ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ...

ಏಳು ತಿಂಗಳ ಬಳಿಕ ಪ್ರದರ್ಶನಕ್ಕೆ ಸಜ್ಜಾದ ಚಿತ್ರಮಂದಿರಗಳು: ಸ್ಯಾಂಡಲ್ ವುಡ್ ನಲ್ಲಿ ರಿಲೀಸ್’ಗೆ ಚಿರಂಜೀವಿ ಸರ್ಜಾ ‘ರಣಂ’ ರೆಡಿ

0
ಬೆಂಗಳೂರು, ಅಕ್ಟೋಬರ್ 02, 2020 (www.justkannada.in): ಸುಮಾರು 7 ತಿಂಗಳುಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗುತ್ತಿವೆ. ಕೊರೊನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ 'ರಣಂ'. ಚಿರಂಜೀವಿ ಸರ್ಜಾ...

ನಾನು ಬಡತನದಲ್ಲಿ ಬೆಳೆದ ಹುಡುಗಿ, ಪಾರ್ಟಿಗಳಿಗೆ ಹೋಗಿಲ್ಲ, ಯಾವತ್ತೂ ಡ್ರಗ್ಸ್ ಸೇವಿಸಿಲ್ಲ: ಮನದಾಳ ಬಿಚ್ಚಿಟ್ಟ ಅನುಶ್ರೀ

0
ಬೆಂಗಳೂರು, ಅಕ್ಟೋಬರ್ 02, 2020 (www.justkannada.in): ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ನಟಿ, ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ. ನಾನು ತುಂಬಾ ಬಡತನದಿಂದ ಬಂದವಳು. ನನಗೆ ಮೊದಲಿನಿಂದಲೂ ಪಾರ್ಟಿ ಬಗ್ಗೆ ಆಸಕ್ತಿಯಲ್ಲ ಎಂದು ನಿರೂಪಕಿ...

ಜೆಡಿಎಸ್ ಶಾಸಕ ಸಾ.ರ.ಮಹೇಶ್ ಆರೋಪಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ತಿರುಗೇಟು….

0
ಮೈಸೂರು, ಅಕ್ಟೋಬರ್,2,2020(www.justkannada.in):  ತಮ್ಮ ವಿರುದ್ಧ ಶಾಸಕ ಸಾ.ರಾ ಮಹೇಶ್ ಮಾಡಿದ್ದ ಬಹುಕೋಟಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಡಿಸಿ ರೋಹಿಣಿ ತಿರುಗೇಟು ನೀಡಿದ್ದಾರೆ. ತಿರುಪತಿ ಟೆಂಡರ್ ನಲ್ಲಿ ಗೋಲ್ ಮಾಲ್ ನಡೆದಿದೆ...

ಕೋವಿಡ್ 19 – ಆರ್ಥಿಕ ಸ್ಪಂದನ ಕಾರ್ಯಕ್ರಮ: ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸಚಿವ ಎಸ್.ಟಿ ಸೋಮಶೇಖರ್…

0
ಮೈಸೂರು, ಅಕ್ಟೋಬರ್,2,2020(www.justkannada.in): ಮೈಸೂರು ವಿಭಾಗದ ಕೋವಿಡ್ 19 - ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿ ಎಸ್.ಟಿ.ಸೋಮಶೇಖರ್ ಚೆಕ್ ವಿತರಿಸಿದರು. ಮೈಸೂರು ವಿಭಾಗದ  ವಿವಿಧ ಸಹಕಾರ ಕೇಂದ್ರ...

ಸಚಿವ ಸಂಪುಟ ವಿಸ್ತರಣೆ ವಿಚಾರ: ಸಿಎಂ ಬಿಎಸ್ ವೈ ಪ್ರತಿಕ್ರಿಯಿಸಿದ್ದು ಹೀಗೆ..?

0
ಬೆಂಗಳೂರು,ಅಕ್ಟೋಬರ್,2,2020(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದು ಈ ನಡುವೆ ಸಂಪುಟ ಸೇರಲು ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಈ ನಡುವೆ ಈ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳುವ ವಿಚಾರದ...

ಮೈಸೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಯುವಕರ ಬಂಧನ..

0
ಮೈಸೂರು,ಅಕ್ಟೋಬರ್,2,2020(www.justkannada.in): ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಯುವಕರನ್ನ ನಗರದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್, ಅರುಣ್, ಪವನ್, ವಿನೋದ್, ವಿನೋದ್ ರಾಜ್, ಗಜೇಂದ್ರ, ಮೋಹನ್ ಬಂಧಿತರು. ಬಂಧಿತರು ಪೋಲಿಸರ ಕಟ್ಟೆಚ್ಚರದ...

ಯುಪಿ ಸರ್ಕಾರ ವಜಾಗೊಳಿಸಲು ಆಗ್ರಹ: ಯುವತಿ ಮೇಲಿನ ಅತ್ಯಾಚಾರ ಕೇಸ್ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಧೃವನಾರಾಯಣ್

0
ಮೈಸೂರು,ಅಕ್ಟೋಬರ್,2,2020(www.justkannada.in): ಹತ್ರಾಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಸಾವಿನ ಪ್ರಕರಣ ದೇಶದ ತಲೆಬಾಗುವ ಹೇಯ ಕೃತ್ಯ ಇದು. ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು...

ಇನ್ಮುಂದೆ ಮಾಸ್ಕ್ ಹಾಕದೇ ಓಡಾಡಿದ್ರೆ ಒಂದು ಸಾವಿರ ರೂ. ದಂಡ- ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…

0
ಬೆಂಗಳೂರು,ಅಕ್ಟೋಬರ್,2,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದ್ದು ಇದೀಗ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಭಾರಿ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಹೌದು ನಗರ ಪ್ರದೇಶ...