ಮೈಸೂರಿನ ಐಶ್(AIISH)ನ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ಓಪನ್…
ಮೈಸೂರು,ಡಿಸೆಂಬರ್,11,2020(www.justkannada.in): ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ತೆರೆದಿರುತ್ತದೆ.
ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ALLSH) ಭಾನುವಾರ ಮತ್ತು ಕೇಂದ್ರ ಸರ್ಕಾರ ರಜೆ ದಿನಗಳನ್ನ...
ಸಾರಿಗೆ ನೌಕರರನ್ನ ಸರ್ಕಾರಿ ನೌಕರರೆಂದು ಘೋಷಿಸುವರೆಗೂ ಮುಷ್ಕರ – ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್…
ಬೆಂಗಳೂರು,ಡಿಸೆಂಬರ್ ,11,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರ ಎಂದು ಘೋಷಣೆ ಮಾಡುವವರೆಗೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯುತ್ತದೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ತಿಳಿಸಿದ್ದಾರೆ.
ಸಾರಿಗೆ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ...
ಗ್ರಾಪಂ ಚುನಾವಣೆಯಲ್ಲು ‘ನೋಟಾ’ ಅಧಿಕಾರ ನೀಡುವಂತೆ ಒತ್ತಾಯ
ದಾವಣಗೆರೆ,ಡಿಸೆಂಬರ್,11,2020(www.justkannada.in) : ಗ್ರಾಮ ಪಂಚಾಯಿತಿಗೆ ಚುನಾವಣೆಯಲ್ಲಿಯೂ ಬೇರೆ ಚುನಾವಣೆಗಳಿಗೆ ಇರುವಂತೆ 'ನೋಟಾ' (ನನ್ ಆಫ್ ದಿ ಎಬವ್) ಇರಬೇಕು ಎಂಬ ಕೂಗು ಕೇಳಿ ಬಂದಿದೆ.ಹಣದ ಬಲ ಅಥವಾ ಇನ್ಯಾವುದೋ ಬಲದ ಕಾರಣದಿಂದ ಭ್ರಷ್ಟರು,...
ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಕೂಲಂಕುಶವಾಗಿ ತಿಳಿದು ಸ್ವಾಗತಿಸಿ- ವಿಪಕ್ಷ ಹಾಗೂ ಸಂಘಟನೆಗಳಿಗೆ ಜೆ ಎಸ್ ಜಗದೀಶ್...
ಮೈಸೂರು,ಡಿಸೆಂಬರ್,11,2020(www.justkannada.in): ರೈತರಿಗೆ ಮುಕ್ತ ಮಾರುಕಟ್ಟೆಯನ್ನು, ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಉದ್ದೇಶವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧಪಕ್ಷದವರು ಹಾಗೂ ಹಲವು ಸಂಘಟನೆಗಳು ಇದರ ಬಗ್ಗೆ ಕೂಲಂಕುಶವಾಗಿ ತಿಳಿದು ...
ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ : ಕೆ.ಆರ್.ಆಸ್ಪತ್ರೆಗೆ ಜನವೊ ಜನ
ಮೈಸೂರು,ಡಿಸೆಂಬರ್,11,2020(www.justkannada.in) : ಭಾರತೀಯ ವೈದ್ಯಕೀಯ ಸಂಘದ ಬಂದ್ ಎಫೆಕ್ಟ್ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಜನವೊ ಜನ.ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮಾಡುತ್ತಿರುವ...
ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ : ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆಯಿಂದ ಪ್ರತಿಭಟನೆ
ಮೈಸೂರು,ಡಿಸೆಂಬರ್,11,2020(www.justkannada.in) : ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಹಲವು ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶ ನೀಡಿದ ಹಿನ್ನಲೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಬಂದ್ ಗೆ ಭಾರತೀಯ ವೈದ್ಯಕೀಯ ಸಂಘ ಮೈಸೂರು...
GP elections: Voting mark on thumb this time
Mysuru, Dec. 11, 2020 (www.justkannada.in): Submission of nominations for the forthcoming GP elections has commenced. Voting will be held in two phases on December...
Transport Dept. employees protest hits Mysuru rural areas too
Mysuru, Dec. 11,2020: The movement of government buses has come to a halt in H.D. Kote and K.R. Nagara taluks of Mysuru District as...
Mysore University senior students 3rd global conference
Mysuru, Dec. 11, 2020 (www.justkannada.in): The third global conference of Mysore University's senior students and special senior students award ceremony will be held on...
ಕಾಂಗ್ರೆಸ್ ಗೋಹಂತಕರ ಪರವಾಗಿರುವ ಪಕ್ಷ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರು,ಡಿಸೆಂಬರ್,11,2020(www.justkannada.in) : ಕಾಂಗ್ರೆಸ್ ಯಾವಾಗಲೂ ಗೋಹಂತಕರ ಪರವಾಗಿರುವ ಪಕ್ಷ. ಕಾಂಗ್ರೆಸ್ ಈ ಮಸೂದೆಯನ್ನು ವಿರೋಧಿಸುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಭಾರತದ ಸನಾತನ ಸಂಸ್ಕೃತಿಯಾದ...



