ಕಾಂಗ್ರೆಸ್ ಗೋಹಂತಕರ ಪರವಾಗಿರುವ ಪಕ್ಷ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 

ಬೆಂಗಳೂರು,ಡಿಸೆಂಬರ್,11,2020(www.justkannada.in) : ಕಾಂಗ್ರೆಸ್ ಯಾವಾಗಲೂ ಗೋಹಂತಕರ ಪರವಾಗಿರುವ ಪಕ್ಷ. ಕಾಂಗ್ರೆಸ್ ಈ ಮಸೂದೆಯನ್ನು ವಿರೋಧಿಸುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. logo-justkannada-mysore

ಭಾರತದ ಸನಾತನ ಸಂಸ್ಕೃತಿಯಾದ ಗೋಸಂಸ್ಕೃತಿ ಉಳಿಸಲು ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಸರ್ಕಾರ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಹೇಳಿಯೇ ಜಾರಿಗೆ ತಂದಿದೆಯೇ ಹೊರತು ಏಕಾಏಕಿ ಜಾರಿಗೊಳಿಸಿಲ್ಲ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Congress,party,Cow killers,favor,BJP President,Nalin Kumar Kateel key words : Congress-party-Cow killers-favor-BJP President-Nalin Kumar Kateel