ಮೈಸೂರಿನ ಐಶ್(AIISH)ನ  ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ಓಪನ್…

ಮೈಸೂರು,ಡಿಸೆಂಬರ್,11,2020(www.justkannada.in):  ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ತೆರೆದಿರುತ್ತದೆ.

ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ALLSH) ಭಾನುವಾರ ಮತ್ತು ಕೇಂದ್ರ ಸರ್ಕಾರ ರಜೆ ದಿನಗಳನ್ನ ಹೊರತುಪಡಿಸಿ ಎಲ್ಲಾ ದಿನವೂ ಕಾರ್ಯ ನಿರ್ವಹಿಸುತ್ತದೆ.  ಐಶ್ ನ ಚಿಕತ್ಸಾ ಸೇವಾ ವಿಭಾಗದಲ್ಲಿ  ಶನಿವಾರ ರಜೆ ಇರುತ್ತಿತ್ತು. ಆದರೆ ಇದೀಗ  ಶನಿವಾರವೂ ಚಿಕತ್ಸಾ ಸೇವಾ ವಿಭಾಗ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ತೆರದಿರಲಿದೆ.aiish-medical-services-division-mysore-also-open-saturday

ಹೀಗಾಗಿ ಚಿಕಿತ್ಸಾ ಸೇವಾ ವಿಭಾಗದಲ್ಲಿ ಇನ್ಮುಂದೆ ವಾಕ್ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳಿಗೆ  ಶನಿವಾರವೂ ಚಿಕಿತ್ಸೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0821-2502175/ 2502113

English summary….

AIISH treatment wing in Mysuru will be open on Saturday’s too
Mysuru, Dec.11,2020 (www.justkannada.in): The treatment wing of All India Institute of Speech and Hearing (AIISH) in Mysuru will function on Saturday’s henceforth.aiish-medical-services-division-mysore-also-open-saturday
Hereafter AIISH will be open on all the days except on Sundays and Central Government holidays. The treatment wing of AIISH used to be closed on Saturdays till now. But it will function from 9.00 am to 4.30 pm on Saturdays from now onwards, according to a press release.
Keywords: AIISH/ Mysuru/ Saturday/ working days

Key words: AIISH -Medical Services Division -Mysore – also- open – Saturday.