VICE PRESIDENT TO ARRIVE IN BENGALURU ON DECEMBER 29
BENGALURU, DECEMBER 24 : The Vice President of India Mr M Venkaiah Naidu will be arriving in Bengaluru on December 24, on a four-day...
ಬೀದಿಬದಿ ವ್ಯಾಪಾರಿಗಳಿಂದ ವಸೂಲಿ : ಎಎಸ್ಐ, ಕಾನ್ ಸ್ಟೇಬಲ್ ಅಮಾನತು…!
ಮೈಸೂರು,ಡಿಸೆಂಬರ್,24,2020(www.justkannada.in) : ಮೈಸೂರಿನಲ್ಲಿ ಪೊಲೀಸರ ರಾಜಾರೋಷವಾಗಿ ಮಾಮೂಲಿ ವಸೂಲಿ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಎಎಸ್ಐ ಕುಮಾರಸ್ವಾಮಿ ಹಾಗೂ ಕಾನ್ ಸ್ಟೇಬಲ್ ಮಣಿಕಂಠ...
ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ-ಡಿಸಿ ರೋಹಿಣಿ ಸಿಂಧೂರಿ….
ಮೈಸೂರು,ಡಿಸೆಂಬರ್,24,2020(www.justkannada.in): ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಅಂತ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,...
ಗ್ರಾಪಂ ಚುನಾವಣೆ, ಅಭ್ಯರ್ಥಿಗಳ ಕ್ರಮ ಸಂಖ್ಯೆ ಅದಲು ಬದಲು, ಚುನಾವಣಾ ಸಿಬ್ಬಂದಿ ಎಡವಟ್ಟು…!
ಮೈಸೂರು,ಡಿಸೆಂಬರ್,24,2020(www.justkannada.in) : ಇಬ್ಬರು ಅಭ್ಯರ್ಥಿಗಳ ಕ್ರಮ ಸಂಖ್ಯೆ ಅದಲು ಬದಲು ಮಾಡಿ ಚುನಾವಣಾ ಸಿಬ್ಬಂದಿ ಎಡವಟ್ಟು ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಎರಡನೇ ಹಂತದ ಚುನಾವಣೆ ಡಿ.27ರಂದು ನಡೆಯಲಿದೆ. ನಂಜನಗೂಡು ತಾಲೂಕು ಎಸ್.ಹೊಸಕೋಟೆ ಗ್ರಾಮ...
ಹೊಸ ವೈರಸ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಯು.ಕೆ ಯಿಂದ ಮೈಸೂರಿಗೆ ಬಂದ 137 ಮಂದಿಗೂ ಮತ್ತೆ ಕೊರೋನಾ...
ಮೈಸೂರು,ಡಿಸೆಂಬರ್,24,2020(www.justkannada.in): ಯು.ಕೆ ಯಿಂದ ಮೈಸೂರಿಗೆ 137 ಪ್ರಯಾಣಿಕರು ಹಿಂದಿರುಗಿದ್ದಾರೆ. ಅವರೆಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ...
ಯುಕೆ ಯಿಂದ ಮೈಸೂರಿಗೆ ಬಂದಿದ್ದು 7 ಮಂದಿ ಅಲ್ಲ, 137 ಮಂದಿ…!
ಮೈಸೂರು,ಡಿಸೆಂಬರ್,24,2020(www.justkannada.in) : ಯುಕೆ ಇಂದ ಮೈಸೂರಿಗೆ ಬಂದಿದ್ದು 7ಮಂದಿ ಅಲ್ಲ, 137 ಮಂದಿ. 17 ಜನರ ಕೊರೊನಾ ಪರೀಕ್ಷೆ ವರದಿ ಮುಕ್ತಾಯ. 14 ಜನರಿಗೆ ನೆಗೆಟಿವ್. ಇನ್ನೂ ಮೂವರು ಪ್ರಯಾಣಿಕರ ವರದಿಗಾಗಿ ಜಿಲ್ಲಾಡಳಿತ...
ನಿಮ್ಮ ಹೇಳಿಕೆಗೆ ನೀವೇ ಕೊಡವರ ಬಳಿ ಕ್ಷಮೆಯಾಚಿಸಿ- ಸಿದ್ಧರಾಮಯ್ಯಗೆ ಹೆಚ್.ವಿಶ್ವನಾಥ್ ಒತ್ತಾಯ…
ಮೈಸೂರು,ಡಿಸೆಂಬರ್,24,2020(www.justkannada.in): ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೊಡವರ ಬಳಿ ಕ್ಷಮೆಯಾಚಿಸುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ...
ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಆಂಬುಲೆನ್ಸ್, 4 ವೈದ್ಯರ ನೇಮಕ…!
ಬೆಂಗಳೂರು,ಡಿಸೆಂಬರ್,24,2020(www.justkannada.in) : ಇಡೀ ದೇಶಕ್ಕೆ ಮಾದರಿಯಾಗುವಂತ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಬದಲಾವಣೆ ಮಾಡಲಾಗುವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬುಲೆನ್ಸ್ ನೀಡಲಾಗುತ್ತದೆ. ಈಗ ಇದ್ದಂತ ಓರ್ವ ವೈದ್ಯರ ಜೊತೆಗೆ ನಾಲ್ಕು...
ಅಮೃತ ಸಿಂಚನ – 7: ಇದು ಬುದ್ಧಿ ಕಲಿಸುವ ವಿಧಾನವೇ?
ಅಮೃತ ಸಿಂಚನ - 7:
ಇದು ಬುದ್ಧಿ ಕಲಿಸುವ ವಿಧಾನವೇ?
ಮೈಸೂರು,ಡಿಸೆಂಬರ್,24,2020(www.justkannada.in): ಚನ್ನಪಟ್ಟಣದ ಸಮೀಪದ ಹಳ್ಳಿಯಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಕೊಂದ ಹೃದಯವಿದ್ರಾವಕ ವರದಿಯೊಂದು ಒಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಗಳ ನಡತೆ ಸರಿಯಿಲ್ಲ. ಅವಳು ತುಂಬಾ ಒರಟು....
ತಲಕಾಡು ಪಂಚಲಿಂಗ ದರ್ಶನದ ಪಲ್ಲಕ್ಕಿ ಉತ್ಸವದಲ್ಲಿ ಐಎಎಸ್ ಅಧಿಕಾರಿ ಬಿ.ಶರತ್..!
ಮೈಸೂರು, ಡಿ.24, 2020 : (www.justkannada.in news) ಕಳೆದ ವಾರ ಮುಕ್ತಾಯಗೊಂಡ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಸಮಾರಂಭದಲ್ಲಿ ಐಎಎಸ್ ಅಧಿಕಾರಿ ಬಿ.ಶರತ್ ಭಾಗವಹಿಸಿದ್ದರು.
ಡಿ. 17 ರಂದು ನಡೆದ ಪಲ್ಲಕ್ಕಿ ಉತ್ಸವದಲ್ಲಿ ಬಿ.ಶರತ್...



