ಗ್ರಾಪಂ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ: ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ….
ಮೈಸೂರು,ಡಿಸೆಂಬರ್,29,2020(www.justkannada.in): ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತ್ ಚುನಾವಣೆ ಮತದಾನ ಈಗಾಗಲೇ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು ಅಭ್ಯರ್ಥಿಗಳ ಎದೆಯಲ್ಲಿ ಶುರುವಾಯ್ತು ಢವ ಢವ ಶುರುವಾಗಿದೆ....
ಬೆಂಗಳೂರಲ್ಲಿ ಹೊಸ ವರ್ಷಾರಚರಣೆಗೆ ಬ್ರೇಕ್: ನಿಷೇಧಾಜ್ಞೆ ಜಾರಿ ಆದೇಶ
ಬೆಂಗಳೂರು: ಕೋವಿಡ್ -19 ಹಿನ್ನೆಲೆ ಹಾಗೂ ಬ್ರಿಟನ್ ನಲ್ಲಿ ರೂಪಾಂತರಗೊಂಡ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿರುವ ಕಾರಣ, ಡಿಸೆಂಬರ್ 31ರ ಸಂಜೆಯಿಂದ ಮಾರನೆಯ ದಿನ ಬೆಳಗ್ಗೆವರೆಗೆ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ.
ಈ ಮೂಲಕ ಕೊರೊನಾ...
ಪತ್ರಕರ್ತ ಎಲ್ ಅಶ್ವಥನಾರಾಯಣ ಆತ್ಮಹತ್ಯೆ ಯತ್ನಕ್ಕೆ ಸಚಿವ ಡಾ. ಕೆ ಸುಧಾಕರ್ ನೇರ ಕಾರಣ- ಕೆಪಿಸಿಸಿ ವಕ್ತಾರ ಎಂ...
ಮೈಸೂರು,ಡಿಸೆಂಬರ್,28,2020(www.justkannada.in): ಚಿಕ್ಕಬಳ್ಳಾಪುರದ ಪತ್ರಕರ್ತ ಎಲ್ ಅಶ್ವಥನಾರಾಯಣ ಆತ್ಮಹತ್ಯೆ ಯತ್ನಕ್ಕೆ ಸಚಿವ ಡಾ. ಕೆ ಸುಧಾಕರ್ ನೇರ ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ...
ಎಲ್ಲಾ ಎಪಿಎಂಸಿಗಳ ವೈಶಿಷ್ಟ್ಯಗಳ ಕಿರುಚಿತ್ರ; ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ- ಸಚಿವ ಎಸ್ ಟಿ ಸೋಮಶೇಖರ್…
ಬೆಂಗಳೂರು ಡಿಸೆಂಬರ್,28,2020(www.justkannada.in): ಎಪಿಎಂಸಿ ಮಹತ್ವ ಏನು..? ಯಾವ ಯಾವ ಎಪಿಎಂಸಿಗಳು ಯಾವುದಕ್ಕೆ ಪ್ರಖ್ಯಾತಿ ಪಡೆದಿದೆ...? ಅಲ್ಲಿಗೆ ಬರುವ ಪ್ರಮುಖ ಉತ್ಪನ್ನಗಳು ಯಾವುವು..? ಅವು ಯಾವ ಯಾವ ಕಡೆ ರಫ್ತಾಗುತ್ತದೆ.? ಯಾವ ಕಾರಣಕ್ಕೆ ಉಪಯೋಗವಾಗುತ್ತದೆ...
ಹೊಸ ವರ್ಷಾಚರಣೆ ಹಿನ್ನೆಲೆ: ಎರಡು ದಿನಗಳ ಕಾಲ ಮಂಡ್ಯದ ಕೆಲ ಪ್ರವಾಸಿ ತಾಣಗಳಿಗೆ ನಿಷೇಧ…
ಮಂಡ್ಯ,ಡಿಸೆಂಬರ್,28,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆ ಸರಳವಾಗಿ ಆಚರಿಸಲು ಸರ್ಕಾರ ಕರೆ ನೀಡಿದೆ. ಈ ಹಿನ್ನೆಲೆ ಜನವರಿ ಡಿಸೆಂಬರ್ 31 ಮತ್ತು ಜನವರಿ 1 ರಂದು ಮಂಡ್ಯದ ಕೆಲ ಪ್ರವಾಸಿ...
ಡಿ.28ರಿಂದ ಚೆಫ್ ದೀ ಕ್ಯೂಸಿನ್ ಮಾಗಿ ಹಬ್ಬದ ಸಂಭ್ರಮ
ಮೈಸೂರು,ಡಿಸೆಂಬರ್,28,2020(www.justkannada.in): ಚೆಫ್ ದೀ ಕ್ಯೂಸಿನ್ ಹೋಟೆಲ್‌ನಲ್ಲಿ ಡಿ.28ರಿಂದ ಡಿ.30ರವರಗೆ ಮಾಗಿ ಹಬ್ಬದ ಸಂಭ್ರಮ ಏರ್ಪಡಿಸಲಾಗಿದೆ.
ಪ್ರತಿದಿನ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ವೈವಿಧ್ಯ ರೀತಿಯ ದೋಸೆ ರೋಟಿ ಕರಿ ಅವರೆ ಕಾಳು ಮೇಳದಲ್ಲಿ ತರಾವರಿ...
ಪತ್ರಕರ್ತ ಆತ್ಮಹತ್ಯೆಗೆ ಯತ್ನ ಪ್ರಕರಣ: ನಿಷ್ಪಕ್ಷಪಾತ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿವಾನಂದ ತಗಡೂರು ಆಗ್ರಹ..
ಬೆಂಗಳೂರು,ಡಿಸೆಂಬರ್,28,2020(www.justkannada.in): ಹಿರಿಯ ಪತ್ರಕರ್ತ ಎಲ್.ಅಶ್ವಥ್ ನಾರಾಯಣ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ...
ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ…!
ಬೆಂಗಳೂರು,ಡಿಸೆಂಬರ್,28,2020(www.justkannada.in) : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ ಮೈಸೂರು, ಮಂಡ್ಯ,...
ನಾನು ದನದ ಮಾಂಸ ತಿನ್ನುತ್ತೇನೆ: ಆಹಾರ ಪದ್ಧತಿ ನಮ್ಮ ಹಕ್ಕು- ಮಾಜಿ ಸಿಎಂ ಸಿದ್ಧರಾಮಯ್ಯ….
ಬೆಂಗಳೂರು,ಡಿಸೆಂಬರ್,28,2020(www.justkannada.in): ನಾನು ದನದ ಮಾಂಸ ತಿನುತ್ತೇನೆ. ಅದನ್ನ ಕೇಳಲು ನೀವು ಯಾರು. ನನ್ನ ಆಹಾರ ಪದ್ಧತಿ ನನ್ನ ಹಕ್ಕು ಎಂದು ಅಧಿವೇಶನದಲ್ಲೂ ನಾನು ಕೇಳಿದ್ದೇನೆ. ಈ ವಿಚಾರದಲ್ಲಿ ನಮ್ಮವರು ಗಟ್ಟಿಯಾಗಿ ಹೇಳಲ್ಲ ಎಂದು...
ವಿರಾಟ್ ಕೊಹ್ಲಿಗೆ ದಶಕದ ಏಕದಿನ ಕ್ರಿಕೆಟಿಗ , ಎಂಎಸ್ ಧೋನಿಗೆ ಸ್ಪಿರಿಟ್ ಆಫ್ ದಿ ಕ್ರಿಕೆಟ್ ಪುರಸ್ಕಾರ…
ನವದೆಹಲಿ,ಡಿಸೆಂಬರ್,28,2020(www.justkannada.in): ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು...



