ಡಿ.28ರಿಂದ ಚೆಫ್ ದೀ ಕ್ಯೂಸಿನ್ ಮಾಗಿ ಹಬ್ಬದ ಸಂಭ್ರಮ

ಮೈಸೂರು,ಡಿಸೆಂಬರ್,28,2020(www.justkannada.in):  ಚೆಫ್ ದೀ ಕ್ಯೂಸಿನ್ ಹೋಟೆಲ್‌ನಲ್ಲಿ ಡಿ.28ರಿಂದ ಡಿ.30ರವರಗೆ ಮಾಗಿ ಹಬ್ಬದ ಸಂಭ್ರಮ ಏರ್ಪಡಿಸಲಾಗಿದೆ.

ಪ್ರತಿದಿನ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ವೈವಿಧ್ಯ ರೀತಿಯ ದೋಸೆ ರೋಟಿ ಕರಿ ಅವರೆ ಕಾಳು ಮೇಳದಲ್ಲಿ ತರಾವರಿ ಆಹಾರ ಪದಾರ್ಥಗಳು ಗ್ರಾಹಕರ ಮನತಣಿಸಲಿವೆ.
ಮಸಾಲ ಕುಲ್ಚ, ಬಟರ್ ನಾನ್, ಮಿಸ್ಸಿ ರೋಟಿ, ಕಸ್ತಾ ರೋಟಿ, ಆಲೂ ಸ್ಟಫ್ಡಾ ಪರಾಟ, ತಂದೂರಿ ರೋಟಿ, ಪಂಚರತ್ನ ದಾಲ್, ಅವರೆ ಕಾಳು ಕುರುಮ, ಅವರೆ ಕಾಳು ಬಾತ್, ಪಿಜ್ಜಾ ದೋಸೆ, ಟೊಮೋಟೋ ಉತ್ತಪ್ಪ, ಪುಡಿ ಈರುಳ್ಳಿ ದೋಸೆ, ಓಪನ್ ಮಾಸಾಲ ದೋಸೆ, ನಿಜವಾನ್ ಅಲೂ ಮಾಸಾಲ ದೋಸೆ, ನೀರ್ ದೋಸೆ, ಅವರೆ ಕಾಳುಪುಡಿ, ಬ್ರೆಡ್ ಪಕೋಡ, ಅರಬರ ಕಬಾಬ್ ದೊರೆಯಲಿದೆ.Mysore-Chefs The Cuisine- Hotel-navaratri-spacial-food mela

ಚಾಟ್ಸ್ ಮತ್ತು ದೋಸೆ ಮೇಳ
ಮಸಾಲ ಪುರಿ, ಪಾನಿಪುರಿ, ದಹಿ ಪುರಿ, ಸಮೋಸಾ ಚಾಟ್, ಸೇವ್‌ಪುರಿ, ಬೇಲ್ ಪುರಿ, ಮಸಾಲ ಬಾತ್, ಮಿಕ್ಸ್ ವೆಜ್ ಪಲಾವ್, ದಾವಣಗೆರೆ ಬೆಣ್ಣೆದೋಸೆ, ಸ್ಪ್ರಿಂಗ್ ರೋಲ್ ದೋಸೆ, ರವ,ಈರುಳ್ಳಿ ದೋಸೆ, ಮೈಸೂರ್ ಮಸಾಲ ದೋಸೆ, ಆಲೂ ಬೋಂಡ, ಮಿಕ್ಸ್ ವೆಜಿಟೆಬಲ್ ಬಜ್ಜಿ ದೊರೆಯಲಿದೆ.

ಚೈನೀಸ್ ಮತ್ತು ವಿಧವಿಧದ ದೋಸೆಯ ಹಬ್ಬ
ತ್ರಿಪಲ್ ಸಿಜ್ಜವಾನ್ ನೂಡಲ್ಸ್, ಕ್ರಿಸ್ಟಿ ಪ್ರೈಡ್ ವೆಜಿಟೆಬಲ್ಸ್, ಸಾಲ್ಸ್ ಅಂಡ್ ಪೆಪ್ಪರ್ ವೆಜಿಟೇಬಲ್ಸ್, ಗೋಲ್ಡನ್ ಫ್ರೈಡ್ ಬೇಬಿಕಾನ್, ಡ್ರೈಫ್ರೈಡ್ ಗೋಬಿ, ಚೈನೀಸ್ ಮನಿಬೇಗ್, ಫ್ರಿಜ್ಜಾ ದೋಸೆ, ನೀರ್ ದೋಸೆ, ಈರುಳ್ಳಿ ಪುಡಿ ದೋಸೆ, ಓಪನ್ ಮಸಾಲೆ ದೋಸೆ, ಬೀಟ್ರೂಟ್ ಪಲಾವ್, ಮಂಗಳೂರ್ ಬಜ್ಜಿ, ಶ್ಯಾವಿಗೆ ಒತ್ತು, ಅವರೆ ಕಾಳು ಬಾತ್, ವೆಜಿಟೆಬಲ್ ಕ್ಲಿಯಲ್ ಸೂಪ್ ದೊರೆಯಲಿದೆ.

ಆಹಾರ ಪಾರ್ಸಲ್ ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು.