‘’ಸಿನಿಮಾದಷ್ಟೇ ಪ್ರೇಕ್ಷಕರ ಆರೋಗ್ಯ ನನಗೆ ಬಹಳ ಮುಖ್ಯ” : ನಟ ರಾಘವೇಂದ್ರ ರಾಜಕುಮಾರ್…!
ಮೈಸೂರು,ಜನವರಿ,03,2021(www.justkannada.in) : ಸಿನಿಮಾದಷ್ಟೇ ಪ್ರೇಕ್ಷಕರ ಆರೋಗ್ಯ ನನಗೆ ಬಹಳ ಮುಖ್ಯ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಿನಿಮಾ ನೋಡಿ ಎಂದು ನಟ ರಾಘವೇಂದ್ರ ರಾಜಕುಮಾರ್ ಸಲಹೆ ನೀಡಿದರು.
ಹೊಸವರ್ಷದ ಮೊದಲಚಿತ್ರವಾಗಿ ಬಿಡುಗಡೆಯಾಗಿರುವ ತಾವೇ ಅಭಿನಯಿಸಿರುವ...
ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ 35ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿವೀಕ್ಷಣೆ…!
ಮೈಸೂರು,ಜನವರಿ,03,2021(www.justkannada.in) : ಮೈಸೂರ್ ಸೈನ್ಸ್ ಫೌಂಡೇಶನ್ ಮತ್ತು ಅರಣ್ಯ ಔಟ್ ರೀಚ್ ಸಹಯೋಗದಲ್ಲಿ ಮೈಸೂರಿನ ರಿಂಗ್ ರಸ್ತೆಯಲ್ಲಿ ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿವೀಕ್ಷಣೆ ನಡೆಸಲಾಯಿತು.
ಹವ್ಯಾಸಿ ಪಕ್ಷಿತಜ್ಞ ಎಂ.ಪಿ.ಸಪ್ತ ಗಿರೀಶ್ ಅವರು ಪಕ್ಷಿ...
‘’ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ ಮುಖ್ಯ, ಬಳಿಕ ಪಕ್ಷ’’ : ಜಿ.ಟಿ.ದೇವೇಗೌಡ ಹೀಗೆ ಹೇಳಿದ್ದು ಯಾಕೆ…?
ಮೈಸೂರು,ಜನವರಿ,03,2021(www.justkannada.in) : ಜನವರಿ 7 ಕ್ಕೆ ಜೆಡಿಎಸ್ ನಿಷ್ಠಾವಂತರ ಸಭೆ. ಆದರೆ, ಸಭೆಗೆ ಬನ್ನಿ ಅಂತ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಫ್ರೀ ಇದ್ರೆ ಹೋಗ್ತೀನಿ, ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ...
”ಜನವರಿ 11, 12, 13ರಂದು ಜನಸೇವಕ್ ಸಮಾವೇಶ” : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್…!
ಬೆಂಗಳೂರು,ಜನವರಿ,03,2021(www.justkannada.in) : ಮುಂದಿನ ನಾಲ್ಕು ತಿಂಗಳುಗಳ ಬಳಿಕ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯಲಿದ್ದು, ಬಿಜೆಪಿ ಶೇ 80ರಷ್ಟು ಸ್ಥಾನಗಳನ್ನು ಗೆಲ್ಲಬೇಕಿದೆ. ಜನಸೇವಕ್ ಸಮಾವೇಶಗಳನ್ನು ಜನವರಿ 11,...
‘’ಗೌರಿಬಿದನೂರು-ಚಿಕ್ಕಬಳ್ಳಾಪುರ ಹೆದ್ದಾರಿ ಕಾಮಗಾರಿ ಮೇ ಒಳಗೆ ಪೂರ್ಣಗೊಳಿಸಿ’’ : ಸಚಿವ ಡಾ.ಕೆ.ಸುಧಾಕರ್ ಸೂಚನೆ…!
ಚಿಕ್ಕಬಳ್ಳಾಪುರ,ಜನವರಿ,03,2021(www.justkannada.in) : ರಾಷ್ಟ್ರೀಯ ಹೆದ್ದಾರಿ 234 ರ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗಿನ 50.66 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯನ್ನು 2021 ರ ಮೇ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...
”ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 140 ಶಾಸಕರ ಗುರಿ” : ಸಿಎಂ ಬಿ.ಎಸ್.ಯಡಿಯೂರಪ್ಪ…!
ಬೆಂಗಳೂರು,ಜನವರಿ,03,2021(www.justkannada.in) : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿ ಇಟ್ಟುಕೊಳ್ಳಲಾಗುವುದು. ಇದಕ್ಕಾಗಿ ಪಕ್ಷ ಸಂಘಟಿಸಲು ಶೀಘ್ರವೇ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶಿವಮೊಗ್ಗದ ಪೆಸಿಟ್...
ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ: ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ
ಕೊಲ್ಕತ್ತಾ, ಜನವರಿ 03, 2020 (www.justkannada.in): ಸೌರವ್ ಗಂಗೂಲಿ ಅವರಿಗೆ ವೈದ್ಯರು ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ಮತ್ತೊಂದು ಶಸ್ತ್ರ ಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ.
ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ‍್ಯಕ್ಷ...
ವೋಗ್ ಮ್ಯಾಗಜೀನ್ ಕವರ್ ಫೋಟೊಗೆ ಫೋಸ್ ನೀಡಿದ ಅನುಷ್ಕಾ
ಬೆಂಗಳೂರು, ಜನವರಿ 03, 2020 (www.justkannada.in): ಅನುಷ್ಕಾ ಶರ್ಮಾ ವೋಗ್ ಮ್ಯಾಗಜೀನ್ ಕವರ್ ಫೋಟೊಗೆ ಫೋಸ್ ನೀಡಿದ್ದಾರೆ.
ಇತ್ತೀಚಿಗೆ ಗರ್ಭಿಣಿ ಅನುಷ್ಕಾ ಶರ್ಮಾ ಮೆಟರ್ನಿಟಿ ಚಿತ್ರಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ತಾಯಿಯಾಗುತ್ತಿರುವ ಅನುಭವದ ಬಗ್ಗೆ...
ಗಾಳಿಯಲ್ಲಿ ಗುಂಡುಹಾರಿಸಿ ಹೊಸ ವರ್ಷ ಸಂಭ್ರಮಿಸಿರುವ ಪುಂಡರ…!
ಹಾಸನ,ಜನವರಿ,03,2021(www.justkannada.in) : ಹೊಸ ವರ್ಷಾಚರಣೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿಯಲ್ಲಿ ನಡೆದಿದೆ.ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರ ಗುಂಪೊಂದು ದುಂಡಾವರ್ತನೆ ತೋರಿದೆ. ಸದ್ಯ ಈಗ ಪುಂಡರು ಗಾಳಿಯಲ್ಲಿ...
ನಾಯಕಿಯಾಗಿ ಗಾಯಕಿ ಅನನ್ಯ ಭಟ್’ಗೆ ಪ್ರಮೋಷನ್ !
ಬೆಂಗಳೂರು, ಜನವರಿ 03, 2020 (www.justkannada.in): ಗಾಯಕಿ ಅನನ್ಯ ಭಟ್ ಅವರಿಗೆ ನಾಯಕಿಯಾಗಿ ಪ್ರಮೋಷನ್ ಸಿಕ್ಕಿದೆ!
ಯೆಸ್. ಗಾಯಕಿ ಅನನ್ಯ ಭಟ್ ಇದೀಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸಿದ್ದಾರೆ.
ಸೇನಾಪುರ ಸಿನಿಮಾದಲ್ಲಿ ನಟಿಸುವ...



