ಮಾಜಿ ಶಾಸಕ ಎನ್.ಎಸ್ ಖೇಡ ನಿಧನ.
ವಿಜಯಪುರ,ಜೂನ್,3,2021(www.justkannada.in): ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ(70) ಅವರು ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಹಿನ್ನೆಲೆ ಜಿಲ್ಲೆಯ ಬಿಎಲ್ ಡಿಇ ಆಸ್ಪತ್ರೆಗೆ ಎನ್ ಎಸ್ ಖೇಡ ಅವರನ್ನ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ...
ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿಕೆ.
ಬೆಂಗಳೂರು,ಜೂನ್,3,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು, ನಗರ ಪ್ರದೇಶವಲ್ಲದೆ ಗ್ರಾಮೀಣ ಭಾಗದಲ್ಲೂ ಈ ಬಾರಿ ಕೊರೋನಾ ವ್ಯಾಪಿಸಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದೆ.
ಹೌದು ಕಳೆದ ವಾರ...
ಚಾಮರಾಜನಗರ ಜಿಲ್ಲೆಯ ವಿಶೇಷಚೇತನ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್
ಬೆಂಗಳೂರು, ಜೂನ್ 03, 2021 (www.justkannada.in): ಕಿಚ್ಚ ಸುದೀಪ್ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ವಸತಿ ಶಾಲೆ ಮಕ್ಕಳ ನೆರವಿಗೆ ಕಿಚ್ಚ ಧಾವಿಸಿದ್ದಾರೆ. ಮಳೆಯಿಂದ ಶಾಲೆ ಕಟ್ಟಡ ಸೋರುತ್ತಿತ್ತು....
ಸುಶಾಂತ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಪೆಡ್ಲರ್ ಎನ್ಸಿಬಿ ಬಲೆಗೆ
ಬೆಂಗಳೂರು, ಜೂನ್ 03, 2021 (www.justkannada.in):
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆಸಂಬಂಧಿಸಿದಂತೆ ಎನ್‌ಸಿಬಿ ಪೊಲೀಸರು ಪೆಡ್ಲರ್ ಹರೀಶ್ ಖಾನ್‌ರನ್ನು ಬಂಧಿಸಿದ್ದಾರೆ.
ಎನ್‌ಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಹರೀಶ್ ಖಾನ್ ಸಿಕ್ಕಿಬಿದ್ದಿದ್ದಾನೆ. ಸುಶಾಂತ್...
ವದಂತಿಗೆಗಳಿಗೆ ಬ್ರೇಕ್, ಮದುವೆ ಕುರಿತ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ನಟಿ ಪ್ರೇಮಾ
ಬೆಂಗಳೂರು, ಜೂನ್ 03, 2021 (www.justkannada.in): 2ನೇ ಮದುವೆ ಕುರಿತು ಹರಿದಾಡುತ್ತಿದ್ದ ವದಂತಿಗೆಗಳಿಗೆ ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.
ನಕಲಿ ಸುದ್ದಿ ಹರಡಿದ ವೆಬ್ಸೈಟ್ನ ಸ್ಕ್ರೀನ್ ಶಾಟ್ ಅನ್ನು ಪ್ರೇಮಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು,...
ನಿಯಮ ಬಾಹಿರವಾಗಿ ಸ್ಪೋಟಕ ವಸ್ತು ಸಾಗಾಟ: ನಾಲ್ವರ ಬಂಧನ.
ಚಿಕ್ಕಬಳ್ಳಾಪುರ,ಜೂನ್,3,2021(www.justkannada.in): ನಿಯಮ ಬಾಹಿರವಾಗಿ ಬೈಕ್ ನಲ್ಲಿ ಸ್ಪೋಟಕ ವಸ್ತು ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ರಮೇಶ್ ,ವೆಂಕಟೇಶ್, ವೇಣು, ಯಾದಗಿರಿ ಬಂಧಿತ ಆರೋಪಿಗಳು. ಚಿಕ್ಕಬಳ್ಳಾಪುರ ಚಿಂತಾಮಣಿ ತಾಲ್ಲೂಕಿನ ಸೋಮಕಲ್ಲಹಳ್ಳಿಯಲ್ಲಿ ನಾಲ್ವರನ್ನ...
ಟೈಗರ್ ಶ್ರಾಫ್-ದಿಶಾ ಪಟಾನಿಗೆ ಎಫ್ಐಆರ್ ಕಂಟಕ!
ಬೆಂಗಳೂರು, ಜೂನ್ 03, 2021 (www.justkannada.in): ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಲಾಕ್ ಡೌನ್ ಇದ್ದರೂ ಮುಂಬೈನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಇಬ್ಬರು ಸುತ್ತಾಡುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಮುಂಬೈ...
ಫಿಫಾ ವಿಶ್ವಕಪ್, ಏಷ್ಯನ್ ಕಪ್ ಕ್ವಾಲಿಫೈಯರ್: ಭಾರತ-ಕತಾರ್ ಫೈಟ್ ಇಂದು
ಬೆಂಗಳೂರು, ಜೂನ್ 03, 2021 (www.justkannada.in): ಭಾರತ ಫುಟ್ಬಾಲ್ ತಂಡ ಇಂದು ಬಲಿಷ್ಠ ಕತಾರ್ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಲಿದೆ.
ಫಿಫಾ ವಿಶ್ವಕಪ್ ಹಾಗೂ ಏಶ್ಯನ್ ಕಪ್ ಜಂಟಿ ಕ್ವಾಲಿಫೈಯರ್ ಕೂಟದಲ್ಲಿ ಆಡಲಿರುವ ಭಾರತ ಬಲಿಷ್ಠ...
ಕೊಹ್ಲಿ ಜತೆ ಇಂಗ್ಲೆಂಡ್’ಗೆ ಪ್ರಯಾಣ ಬೆಳೆಸಿದ ಅನುಷ್ಕಾ! ಈ ಫೋಟೋ ವೈರಲ್ ಆಗಿದ್ದೇಕೆ?
ಬೆಂಗಳೂರು, ಜೂನ್ 03, 2021 (www.justkannada.in): ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಜತೆ ಪತ್ನಿ...
ಲಾಕ್ ಡೌನ್ ಮುಂದುವರಿಕೆ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ.
ಬೆಂಗಳೂರು,ಜೂನ್,2,2021(www.justkannada.in): ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ 2ನೇ ಅಲೆ ತಡೆಗಟ್ಟಲು ಜೂನ್ 7ರ ವರೆಗೆ ಲಾಕ್ ಡೌನ್ ಜಾರಿ ಮಾಡಲಾಗಿದ್ದು ಆ ನಂತರವೂ ಲಾಕ್ ಡೌನ್ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ...



