Home Blog Page 3103

ತೆರಿಗೆ ಕಟ್ಟಲು ಕಷ್ಟ ಪಡುವಷ್ಟು ಸಂಕಷ್ಟವೇ ಕಂಗನಾಗೆ?!

0
ಬೆಂಗಳೂರು, ಜೂನ್ 10, 2021 (www.justkannada.in): ತೆರಿಗೆ ಪಾವತಿ ಕುರಿತು ನಟಿ ಕಂಗನಾ ಅಳಲು ತೋಡಿಕೊಂಡಿದ್ದಾರೆ. ಹೌದು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ, ಕಂಗನಾ ಕಳೆದ ವರ್ಷದ ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿ...

ರಾಜ್ಯದಲ್ಲಿ ಅನ್ ಲಾಕ್ ಮಾಡುವ ಸಂಬಂಧ ಇಂದು ಸಿಎಂ ಬಿಎಸ್ ವೈ ಸರಣಿ ಸಭೆ.

0
  ಬೆಂಗಳೂರು,ಜೂನ್,10,2021(www.justkannada.in): ರಾಜ್ಯದಲ್ಲಿ  ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ಈಗಾಗಲೇ ಜಾರಿ ಮಾಡಲಾಗಿರುವ ಲಾಕ್ ಡೌನ್ ಅನ್ನ ಸಡಿಲಗೊಳಿಸುವ ಅನ್ ಲಾಕ್ ಮಾಡುವ ಸಂಬಂಧ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಇಂದು ಸರಣಿ...

ಚೆಸ್: ವಿಶ್ವನಾಥ್ ಆನಂದ್ ವರ್ಸಸ್ ಅಮೀರ್ ಖಾನ್ !

0
ಬೆಂಗಳೂರು, ಜೂನ್ 10, 2021 (www.justkannada.in): ವಿಶ್ವನಾಥ್ ಆನಂದ್ ಜೊತೆ ನಟ ಅಮೀರ್ ಖಾನ್  ಚೆಸ್ ಆಡಲಿದ್ದಾರೆ! ಹೌದು. ಚೆಸ್‌.ಕಾಮ್ ಸಂಸ್ಥೆ 'ಚೆಕ್‌ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ  ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಜೂನ್...

ರೋಹಿಣಿ ಸಿಂಧೂರಿ ಟ್ರಾನ್ಸ್’ಫರ್: ಬೇಸರ ವ್ಯಕ್ತಪಡಿಸಿದ ರಮ್ಯಾ

0
ಬೆಂಗಳೂರು, ಜೂನ್ 10, 2021 (www.justkannada.in): ನಟಿ, ಮಾಜಿ ಸಂಸದೆ ರಮ್ಯಾ ರೋಹಿಣಿ ಸಿಂಧೂರಿ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಮ್ಯಾ,ರೋಹಿಣಿ ಸಿಂಧೂರಿ ಕಾರ್ಯ ವೈಖರಿಯನ್ನು ನಾನು ಅಂದು ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೇನೆ...

ದಚ್ಚು ಕರೆಗೆ ಸಖತ್ ರೆಸ್ಪಾನ್ಸ್! ಪ್ರಾಣಿಗಳಿಗೆ ನೆರವಿಗೆ ನಿಂತ ಅಭಿಮಾನಿಗಳು

0
ಬೆಂಗಳೂರು, ಜೂನ್ 10, 2021 (www.justkannada.in): ಪ್ರಾಣಿ ಸಂಗ್ರಹಾಲಯಗಳಿಗೆ ನೆರವು ನೀಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಕರೆಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ದಚ್ಚು ಕರೆಗೆ ನಾಲ್ಕು ದಿನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಾಲ್ಕೇ ದಿನಗಳಲ್ಲಿ...

ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ಉಳಿಕೆ ಪಂದ್ಯಗಳ ಆಯೋಜನೆ

0
ಬೆಂಗಳೂರು, ಜೂನ್ 10, 2021 (www.justkannada.in): ಐಪಿಎಲ್ ನ ಉಳಿದ ಪಂದ್ಯಗಳು ಸೆಪ್ಟೆಂಬರ್ 19 ಮತ್ತು ಅಕ್ಟೋಬರ್ 15ರ ನಡುವೆ ನಡೆಯಲಿದೆ. ಈ ಸಂಬಂಧ ಭಾರತೀಯ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. 2021ರ ಇಂಡಿಯನ್ ಪ್ರೀಮಿಯರ್...

ಟೆಸ್ಟ್ ‍ಕ್ರಿಕೆಟ್ ಶ್ರೇಯಾಂಕ: ಕೇನ್‌ ವಿಲಿಯಮ್ಸ್ @ ನಂ.1, ಕೊಯ್ಲಿ @ ನಂ.5

0
ಬೆಂಗಳೂರು, ಜೂನ್ 10, 2021 (www.justkannada.in): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಟೆಸ್ಟ್ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಐಸಿಸಿ ಟೆಸ್ಟ್ ಬ್ಯಾಟಿಂಗ್‌ ಶ್ರೇಯಾಂಕ ಪ್ರಕಟವಾಗಿದ್ದು, ರೋಹಿತ್ ಶರ್ಮಾ...

ದೇಶದಲ್ಲಿ ಒಂದೇ ದಿನ 94,052 ಮಂದಿಗೆ ಕೊರೊನಾ ಸೋಂಕು.

0
ನವದೆಹಲಿ,ಜೂನ್,10,2021(www.justkannada.in): ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 94,052 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.  ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ,  ಕಳೆದ 24 ಗಂಟೆಗಳಲ್ಲಿ...

ಮೈಸೂರಲ್ಲಿ ಭೂ ಮಾಫಿಯಾ ಸಕ್ರಿಯ : ರೋಹಿಣಿ ಸಿಂಧೂರಿ ಆರೋಪ

0
ಮೈಸೂರು, ಜೂ.09, 2021 : (www.justkannada.in news) ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಸಾ.ರಾ.ಮಹೇಶ್ ಪಾಲುದಾರಿಕೆಯಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದರು. ಈ ಬಗ್ಗೆ ಹೇಳಿಕೆ ನೀಡಿರುವ...

ತಜ್ಞರ ಸಲಹೆ ಆಧರಿಸಿ ಅನ್ ಲಾಕ್ ಸ್ವರೂಪ ನಿರ್ಧಾರ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

0
  ಬೆಂಗಳೂರು, ಜೂನ್ 9, 2021 : (www.justkannada.in news) ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್ ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ...