Home Blog Page 3097

ಕೋವಿಡ್ ವ್ಯಾಕ್ಸಿನ್ ವಿತರಣೆ: ಕರ್ನಾಟಕಕ್ಕೆ 6ನೇ ಸ್ಥಾನ

0
ಬೆಂಗಳೂರು, ಜೂನ್ 13, 2021 (www.justkannada.in): ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ರಾಜ್ಯಕ್ಕೆ 3 ಲಕ್ಷ ಡೊಸ್ ಲಸಿಕೆ ನಿನ್ನೆ ಬಂದಿದೆ. ಕೇಂದ್ರ ಸರ್ಕಾರವೇ ಉಚಿತ...

ರಾಜ್ಯದ ವಿವಿಧೆಡೆ ಇನ್ನೂ 4 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

0
ಬೆಂಗಳೂರು, ಜೂನ್ 13, 2021 (www.justkannada.in): ರಾಜ್ಯದ ವಿವಿಧೆಡೆ ಇನ್ನೂ 4 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ...

ಭೂ ಕಬಳಿಕೆ ಆರೋಪ: ಅಕ್ರಮ ಎಸಗಿಲ್ಲ ಎಂದ ಎಚ್ವಿ ಪುತ್ರ ಅಮಿತ್ ದೇವರಹಟ್ಟಿ

0
ಬೆಂಗಳೂರು, ಜೂನ್ 13, 2021 (www.justkannada.in): ನಾನು ಕಳೆದ 2017ರಲ್ಲಿ ಹಿ‌ನಕಲ್ ಬಳಿ ನಿಯಮಾನುಸಾರ ಜಮೀನು ಖರೀದಿಸಿದ್ದೇನೆ. ಪೊಲೀಸರ ಸಮ್ಮುಖದಲ್ಲಿ ಜಮೀನಿನ ಸುತ್ತ ಕಾಂಪೌಂಡ್ ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಪುತ್ರ,...

ಬೆಲ್ಲದ್ ದೆಹಲಿ ಭೇಟಿ: ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಿಷ್ಟು…

0
ಬೆಂಗಳೂರು, ಜೂನ್ 13, 2021 (www.justkannada.in): ಶಾಸಕ ಬೆಲ್ಲದ್ ದೆಹಲಿ ಭೇಟಿ ನನಗೆ ಗೊತ್ತಿಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, 'ಬೆಲ್ಲದ್ ಭೇಟಿ ವಿಷಯ ನನಗೆ ಗೊತ್ತಿಲ್ಲ. ನಾನು...

ಪದವಿ ಪರೀಕ್ಷೆ ಅಕ್ರಮದಲ್ಲಿ ಮೈಸೂರು ವಿವಿ ಸಿಬ್ಬಂದಿ ಪಾತ್ರವಿಲ್ಲ: ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಸ್ಪಷ್ಟನೆ

0
ಮೈಸೂರು, ಜೂನ್ 13, 2021 (www.justkannada.in): ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಂಟಿ ಕಾರ್ಯದರ್ಶಿಯಾದ ಶ್ರೀ ಸೋಮಸುಂದರ್ ಕೆ.ಎಸ್. ದಿನಾಂಕ 9/6/2021 ರಂದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ದೂರನ್ನು ಸಹಿಸಿರುತ್ತಾರೆ. ಇವರ ದೂರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 2021ನೇ...

ಮತ್ತೆ ಕುತೂಹಲ ಮೂಡಿಸಿದ ಬೆಲ್ಲದ್-ಬಿ.ಎಲ್.ಸಂತೋಷ್ ದಿಲ್ಲಿ ಭೇಟಿ

0
ಬೆಂಗಳೂರು, ಜೂನ್ 13, 2021 (www.justkannada.in): ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತಾರಕಕ್ಕೇರಿರುವ ನಡುವೆಯೇ ದೆಹಲಿಗೆ ದೌಡಾಯಿಸಿರುವ ಬೆಲ್ಲದ್...

ಜೂನ್ 18 ರಂದು ದೇಶಾದ್ಯಂತ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ ನಿರ್ಧಾರ

0
ಬೆಂಗಳೂರು, ಜೂನ್ 13, 2021 (www.justkannada.in): ಜೂನ್ 18 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ತೀರ್ಮಾನ ಕೈಗೊಂಡಿದೆ. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಜೂನ್...

ಕೇಂದ್ರ ಸಚಿವ ಸಂಪುಟ ಪುನಾರಚನೆ: ರಾಜ್ಯದ ಸಂಸದರಿಗೆ ಸಚಿವ ಸ್ಥಾನದ ಕನಸು!

0
ಬೆಂಗಳೂರು, ಜೂನ್ 13, 2021 (www.justkannada.in): ಕೇಂದ್ರ ಸಚಿವ ಸಂಪುಟದ ಪುನಾರಚನೆ ಸುತ್ತಲಿನ ಚರ್ಚೆಗಳ ನಂತರ ರಾಜ್ಯದ ಸಂಸದರಲ್ಲೂ ಸಚಿವ ಸ್ಥಾನದ ಕನಸಿನ ರೆಕ್ಕೆ ಬೆಳೆಯತೊಡಗಿದೆ. ರಾಜ್ಯ ಬಿಜೆಪಿಯ ಕೆಲ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದೆನ್ನುವ ಮಾತುಗಳು...

ನಾಳೆಯಿಂದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ: ಇಲ್ಲಿದೆ ಅನ್ ಲಾಕ್ ಮಾಹಿತಿ…

0
ಬೆಂಗಳೂರು, ಜೂನ್ 13, 2021 (www.justkannada.in): ನಾಳೆಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಿಕೆಯಾಗಲಿದೆ. ಮೈಸೂರು, ಹಾಸನ ಸೇರಿದಂತೆ ಇನ್ನುಳಿದ 11 ಜಿಲ್ಲೆಗಳಲ್ಲಿ ಜೂನ್​ 21ರ ವರೆಗೆ ಲಾಕ್​ಡೌನ್​ ಮುಂದುವರಿಯಲಿದೆ. ಎಲ್ಲ ಕಾರ್ಖಾನೆಗಳು ಶೇ.50 ಸಿಬ್ಬಂದಿಯೊಂದಿಗೆ...

ಕತ್ತೆಗಳು ಸಾರ್ ಕತ್ತೆಗಳು! ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ಗೆ ಮುಜುಗರ ತಂದ ‘ಡಾಂಕಿ ಕಹಾನಿ!’

0
ಬೆಂಗಳೂರು, ಜೂನ್ 13, 2021 (www.justkannada.in): ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಅಧಿಕವಾಗಿದ್ದು, ಆದರೆ ಈ ವರ್ಷ ಇವುಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಇವುಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದ್ದು,...