Home Blog Page 3083

ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೋವಿಡ್ 3 ನೇ ಅಲೆ ಎದುರಿಸಲು ಸರಕಾರ ಸನ್ನದ್ಧ : ಸಚಿವೆ...

0
ಮೈಸೂರು, ಜೂ.19, 2021 : ( www.justkannada.in news ) ರಾಜ್ಯದಲ್ಲಿ 48 ಮಕ್ಕಳು ಕೋವಿಡ್‌ನಿಂದ ತಂದೆ - ತಾಯಿ ಕಳೆದುಕೊಂಡಿದ್ದಾರೆ. 900ಕ್ಕೂ ಹೆಚ್ಚು ಮಕ್ಕಳಿಗೆ ಏಕಪೋಷಕರು ಆಗಿದ್ದಾರೆ ಎಂದು ಮಹಿಳಾ ಮತ್ತು...

ಕರ್ನಾಟಕ ಪ್ರದೇಶ ಬಲಿಜ ಸಂಘದಿಂದ ಮೈಸೂರು ಜಿಲ್ಲಾಡಳಿತಕ್ಕೆ ವೈದ್ಯಕೀಯ ಉಪಕರಣ ಹಸ್ತಾಂತರ.

0
  ಮೈಸೂರು, ಜೂ.19, 2021 : (www.justkannada.in news ) ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ನೆರವಾಗಲು ಕರ್ನಾಟಕ ಪ್ರದೇಶ ಬಲಿಜ ಸಂಘದಿಂದ ಜಿಲ್ಲಾಡಳಿತಕ್ಕೆ ವೈದ್ಯಕೀಯ ಉಪಕರಣಗಳನ್ನು  ಹಸ್ತಾಂತರಿಸಲಾಯಿತು. ಜಿಲ್ಲಾಧಿಕಾರಿ...

ಕೃಷ್ಣಾ ನದಿ ನೀರು ಹಂಚಿಕೆ ಐತೀರ್ಪು, ಅಂತಿಮ ಅಧಿಸೂಚನೆಗೆ ಕರ್ನಾಟಕ- ಮಹಾರಾಷ್ಟ್ರ ಜಂಟಿ ಪ್ರಯತ್ನ : ಸಚಿವ ಬಸವರಾಜ...

0
  ಬೆಂಗಳೂರು, ಜೂ.19, 2021 : (www.justkannada.in news) : ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಬ್ರಿಜೇಶ್ ಮಿಶ್ರಾ ನ್ಯಾಯಾಧೀಕರಣ ನೀಡಿರುವ ಐ ತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟಿನಲ್ಲಿ ಜಂಟಿ...

ಮೈಸೂರಿನ ಗನ್ ಹೌಸ್ ವೃತದ ಬಳಿ ನೂತನ ಬಸ್ ತಂಗುದಾಣ ಲೋಕಾರ್ಪಣೆ.

0
ಮೈಸೂರು, ಜೂ.19, 2021 : (www.justkannada.in news ) ಮೈಸೂರು ಮಹಾನಗರ ಪಾಲಿಕೆ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸ್ರೆಂಟಲ್ ಸಂಸ್ಥೆ ಸಹಯೋಗ ದಲ್ಲಿ ಗನ್ ಹೌಸ್ ವೃತದ ಬಳಿಯ...

ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ, ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಮೂರಂಕಿಯಿಂದ ಎರಡಂಕಿಗೆ ಇಳಿಕೆ :...

0
  ಮೈಸೂರು, ಜೂ.19, 2021 : (www.justkannada.in news ) : ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದ್ದು , ಹಾಸಿಗೆಗೆ ಇದ್ದ ಬೇಡಿಕೆ ಕಡಿಮೆಯಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್...

ಬೆಂಗಳೂರಿನ ಶಿವಾನಂದ ವೃತ್ತದ ಫ್ಲೈ ಓವರ್‌ನಿಂದಾಗಿ ‘ ಕುಮಾರ ಪಾರ್ಕ್’ ಉಳಿವಿಗೆ ಬಂದಿದೆ ಕುತ್ತು.

0
  ಬೆಂಗಳೂರು, ಜೂನ್ ೧೯, ೨೦೨೧ (www.justkannada.in): ನಗರದ ಹೃದಯಭಾಗದಲ್ಲಿರುವಂತಹ ಕುಮಾರ ಪಾರ್ಕ್ನ ಬಿದಿರಿನ ತೋಪಿಗೆ, ವಿವಾದಾತ್ಮಕ ಶಿವಾನಂದ ವೃತ್ತದ ಫ್ಲೈ ಓವರ್‌ನಿಂದಾಗಿ ಕುತ್ತು ಬಂದಿದ್ದು, ಕುಂಟುತ್ತಾ ನಡೆದಿರುವ ಫ್ಲೈ ಓವರ್ ನಿರ್ಮಾಣದಿಂದಾಗಿ ಸುತ್ತಲಿನ...

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ವಿಷಯವಾರು ತಜ್ಞರ ನೇಮಿಸಿ ಜೂನ್‌ 30ರೊಳಗೆ ವರದಿ ಸಲ್ಲಿಸಲು ಸೂಚಿಸಿದ ಡಿಸಿಎಂ .

0
ಬೆಂಗಳೂರು, ಜೂ.19, 2021 : (www.justkannada.in news) ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ...

ಭದ್ರಾ ಮೇಲ್ದಂಡೆ ಕಾಮಗಾರಿ : ಕಿಕ್ ಬ್ಯಾಕ್ ಬಗ್ಗೆ ಎಸಿಬಿ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ.

0
ಬೆಂಗಳೂರು, ಜೂ.19, 2021 : (www.justkannada.in news) ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಬಿ.ಎಸ್.ವಿಜಯೇಂದ್ರ ಅವರು ಶೇಕಡಾ ಹತ್ತರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ...

ಎಂಎಲ್ಸಿ ಸ್ಥಾನ ಅವರ ಅಪ್ಪನ ಮನೆದಾ ಬಿಕ್ಷೆ : ವಿಶ್ವನಾಥ್ ಕೆಂಡಾಮಂಡಲ..?

0
  ಮೈಸೂರು, ಜೂ.19, 2021 : (www.justkannada.in news ) ಬಿಜೆಪಿ ನಾಯಕರ ವಿರುದ್ಧ ಮತ್ತೆ ಗುಡುಗಿದ ಹಳ್ಳಿ ಹಕ್ಕಿ. ಬಿಜೆಪಿ ಸರ್ಕಾರ ನಮ್ಮ ತ್ಯಾಗದಿಂದ ಬಂದಿದೆ. ನಮ್ಮ ಮರ್ಜಿಯಲ್ಲಿ ಅವರಿದ್ದಾರೆ, ನಾವಲ್ಲ. ಬಿಜೆಪಿ ಎಂಎಲ್ಸಿ...

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್ ಕೋರ್ಸ್

0
ಬೆಂಗಳೂರ, ಜೂನ್ 19, 2021: ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್  ಕೋರ್ಸ್ Interior Design and Decoration course ನಡೆಯುತ್ತಿದೆ. ಈ ವರ್ಷ ಅಂತಿಮ ಎಂಎಸ್ಸಿ ಕೋರ್ಸ್ ಪರೀಕ್ಷೆ ಆರಂಭವಾಗಲಿದ್ದು, ಉತ್ತಮ...