Home Blog Page 3082

ಶೇ.5ರಷ್ಟು ಸಾವಿನ ಪ್ರಮಾಣ ಕಡಿಮೆ ಆಗಿಲ್ಲವಾದ್ದರಿಂದ ಲಾಕ್ ಡೌನ್ ಮುಂದುವರಿಕೆ- ಶಾಸಕ ಎಲ್.ನಾಗೇಂದ್ರ.

0
ಮೈಸೂರು,ಜೂನ್ ,20,2021(www.justkannada.in):  ಗ್ರಾಮೀಣ ಭಾಗದ ಜನರ ನಿರ್ಲಕ್ಷ್ಯದಿಂದ ಸಾವಿನ ಪ್ರಕರಣ ಹೆಚ್ಚಾಗುತ್ತಿದೆ. ಶೇ.5ರಷ್ಟು ಸಾವಿನ ಪ್ರಮಾಣ ಕಡಿಮೆ ಆಗಿಲ್ಲವಾದ್ದರಿಂದ ಲಾಕ್ ಡೌನ್ ಮುಂದುವರಿಸಲಾಗುತ್ತಿದೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು. ಮೈಸೂರಿನಲ್ಲಿ ಲಾಕ್ ಡೌನ್...

ಪತ್ನಿ ಸಾವಿನಿಂದ ಮನನೊಂದು ಮಕ್ಕಳ ಜತೆ  ಪತಿ ಆತ್ಮಹತ್ಯೆ.

0
ಬೆಳಗಾವಿ,ಜೂನ್,20,2021(www.justkannada.in):  ಪತ್ನಿ ಸಾವಿನಿಂದ ಮನನೊಂದು ಮಕ್ಕಳ ಜತೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಪೊಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಕಾಡಪ್ಪ(42), ಮಕ್ಕಳಾದ ಮಕ್ಕಳಾದ...

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ಡಾ. ಶ್ರೀಕೃಷ್ಣ ಮಿತ್ತಲ್ ನೇಮಕ.

0
ಬೆಂಗಳೂರು,ಜೂನ್,20,2021(www.justkannada.in): ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಪ್ರಾಣಿ ರಕ್ಷಕ ಗೌ ಸೇವಕನ ಡಾ. ಶ್ರೀಕೃಷ್ಣ ಮಿತ್ತಲ್ ಅವರಿಗೆ ನೀಡಿದೆ. ಮೈಸೂರು ವಲಯವು ಮೈಸೂರು, ಮಂಡ್ಯ, ಚಾಮರಾಜ...

ನೀರಾವರಿ ಇಲಾಖೆಯಲ್ಲಿ ಟೆಂಡರ್ ಅಕ್ರಮ ಆರೋಪ: ತನಿಖೆ ಅಗತ್ಯವಿಲ್ಲ ಎಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ.

0
ಬೆಂಗಳೂರು,ಜೂನ್,20,2021(www.justkannada.in):  ನೀರಾವರಿ ಇಲಾಖೆಯ ಟೆಂಡರ್ ನಲ್ಲಿ ಭಾರಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ...

ಮೋಹನ್ ಕೊಂಡಜ್ಜಿ ಕೇಳಿದ ನೆಹರೂ ಪ್ರಸಂಗ …

0
ಬೆಂಗಳೂರು,ಜೂನ್,20,2021(www.justkannada.in): ಇಪ್ಪತ್ತು ವರ್ಷ ಹಿಂದಿನ ಘಟನೆ. ಮಾಜಿ ಮುಖ್ಯಮಂತ್ರಿ ಹಿರಿಯ ಮುತ್ಸದ್ದಿ ನಿಜಲಿಂಗಪ್ಪನವರ ಚಿತ್ರದುರ್ಗ ನಿವಾಸಕ್ಕೆ ಸೋನಿಯಾ ಗಾಂಧಿ ಭೇಟಿ ನೀಡುತ್ತಾರೆ ಎನ್ನುವ ಸುದ್ದಿ ಬಂತು. ನಿಜಲಿಂಗಪ್ಪನವರು ತಮ್ಮ ಸಹಾಯಕ ಮಂಜು ಬಳಿ "...

ಜುಲೈ 15ರಿಂದ ಪಿಯು ಶೈಕ್ಷಣಿಕ ವರ್ಷ ಆರಂಭ.

0
ಬೆಂಗಳೂರು,ಜೂನ್,20.2021(www.justkannada.in): ಇತ್ತೀಚೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಜುಲೈ 15 ರಿಂದ ಪಿಯುಸಿ ಶೈಕ್ಷಣಿಕ ವರ್ಷ ಆರಂಭಿಸಲು ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಜುಲೈ 15 ರಿಂದ ಆನ್ ಲೈನ್ ತರಗತಿಗಳು ಆರಂಭವಾಗಲಿವೆ....

ನಾಳೆ ಮೈಸೂರು ವಿವಿ ಸಿಬ್ಬಂದಿಗೆ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ.

0
ಮೈಸೂರು,ಜೂನ್,20,2021(www.justkannada.in): ನಾಳೆ(ಜೂನ್ 21) ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ  ವಿವಿಯ 18 ರಿಂದ 44 ವರ್ಷದ ಒಳಗಿನ ಎಲ್ಲಾ ಸಂಶೋಧಕರಿಗೆ, ಅತಿಥಿ ಉಪನ್ಯಾಸಕರಿಗೆ ಹಾಗೂ ನೌಕರರಿಗೆ,  45 ವರ್ಷ ಮೇಲ್ಪಟ್ಟವರಿಗೆ ಸಹ ಉಚಿತ ಕರೋನಾ...

ಎಲ್ಲಿದೆ, ಎಲ್ಲಿಲ್ಲ : ಸೋಮವಾರದ ಬಳಿಕ ರಾಜ್ಯದಲ್ಲಿನ LOCK DOWN ನ ಸಂಪೂರ್ಣ ವಿವರ ಹೀಗಿದೆ..

0
ಬೆಂಗಳೂರು, ಜೂ.19, 2021 : (www.justkannada.in news ) ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇ 5% ಗಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ ಶೇ.5-10 % ಇದ್ದು,...

BREAKING NEWS : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಎತ್ತಂಗಡಿ: ಹೊಸ ಆಯುಕ್ತರಾಗಿ ಶೀಲವಂತ.

0
  ಬೆಂಗಳೂರು, ಜೂ.19, 2021 : (www.justkannada.in news) ಕೆ.ಎ.ಎಸ್ (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ...

ಜುಲೈ ಮೂರನೇ ವಾರ SSLC ಪರೀಕ್ಷೆ, ಈ ತಿಂಗಳಾಂತ್ಯಕ್ಕೆ ವೇಳಾಪಟ್ಟಿ : ಸಚಿವ ಸುರೇಶ್ ಕುಮಾರ್

0
  ಚಾಮರಾಜನಗರ, ಜೂ.19, 2021 : ( www.justkannada.in news ) ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಜುಲೈ ಮೂರನೇ ವಾರ ನಡೆಸಲಾಗುವುದು ಅದಕ್ಕೆ ಸಂಬಂಧಪಟ್ಟ ಪರೀಕ್ಷಾ ವೇಳಾಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಪ್ರೌಢ ಶಿಕ್ಷಣ...