Saturday, August 22, 2026

BDA Apartments

Home Front Page ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್ ಕೋರ್ಸ್

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್ ಕೋರ್ಸ್

ಬೆಂಗಳೂರ, ಜೂನ್ 19, 2021: ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್  ಕೋರ್ಸ್ Interior Design and Decoration course ನಡೆಯುತ್ತಿದೆ.

ಈ ವರ್ಷ ಅಂತಿಮ ಎಂಎಸ್ಸಿ ಕೋರ್ಸ್ ಪರೀಕ್ಷೆ ಆರಂಭವಾಗಲಿದ್ದು, ಉತ್ತಮ ಮತ್ತು ಉದ್ಯೋಗ ಖಾತರಿ ನೀಡುವ ಕೋರ್ಸ್ ಇದಾಗಿದೆ. ಬಿಎಸ್ಸಿ IDD ಸೇರಿಕೊಂಡರೆ ಸಾಕಷ್ಟು ಉದ್ಯೋಗ ಅವಕಾಶಗಳು ಅರಸಿ ಬರುತ್ತವೆ.

ಈ ಕೋರ್ಸ್ ಕುರಿತು ಜನ ಸಾಮಾನ್ಯರಿಗೆ ಮಾಹಿತಿ ಇಲ್ಲ. ಈ ವರ್ಷ ವಿದ್ಯಾರ್ಥಿನಿಯರು ಸೇರದಿದ್ದರೆ ಕೋರ್ಸ್ ಮುಚ್ಚುವ ಭೀತಿ ಎದುರಾಗಿದೆ. ಬಾರಿ ಪಿಯುಸಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಆಗಲಿದ್ದಾರೆ.  ಹೀಗಾಗಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಶನ್  ಕೋರ್ಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸರ್ಕಾರಿ ಕಾಲೇಜು ಆಗಿರುವುದರಿಂದ ಶುಲ್ಕ ಕಡಿಮೆ, ಮಧ್ಯಮ ವರ್ಗದ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.