Home Blog Page 3040

ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ: ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ.

0
ಮೈಸೂರು,ಜುಲೈ,10,2021(www.justkannada.in):  ಅಪರಿಚಿತ ವ್ಯಕ್ತಿಯೊಬ್ಬ ಆಸ್ಪತ್ರೆ ವಾರ್ಡ್ ನಲ್ಲೇ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಪೈಶಾಚಿಕ ಕೃತ್ಯ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ. 30 ವರ್ಷದ ಮಹಿಳೆ ಮೇಲೆ ಈ ಅಮಾನುಷ ಕೃತ್ಯ  ನಡೆದಿದೆ. ರಾತ್ರಿ...

ಕೇರಳ- ಕರ್ನಾಟಕ ಗಡಿಯಲ್ಲಿ‌ ಕಟ್ಟೆಚ್ಚರ: ರಾಜ್ಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.

0
ಮೈಸೂರು,ಜುಲೈ,10,2021(www.justkannada.in): ಕೇರಳದಲ್ಲಿ  ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ, ಕೇರಳ- ಕರ್ನಾಟಕ ಗಡಿಯಲ್ಲಿ‌ ಕಟ್ಟೆಚ್ಚರ ವಹಿಸಲಾಗಿದ್ದು,  ಕೋವಿಡ್ ನೆಗಿಟಿವ್ ರಿಪೋರ್ಟ್ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ. ಮೈಸೂರು ಜಿಲ್ಲೆ ಎಚ್ ಡಿ ಕೋಟೆ...

ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ -ಶಿಕ್ಷಣ ಸಚಿವ ಸುರೇಶ್ ಕುಮಾರ್

0
ಬೆಂಗಳೂರು,ಜುಲೈ,9,2021(www.justkannada.in):  ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪರೀಕ್ಷೆಗೆ ನೊಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ...

ಪಿಲಿಕುಳ ನಿಸರ್ಗ ಧಾಮಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭೇಟಿ, ಪರಿಶೀಲನೆ.

0
ಮಂಗಳೂರು,ಜುಲೈ,9,2021(www.justkannada.in): ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ಇಂದು ನಗರದ ಪಿಲಿಕುಳ ನಿಸರ್ಗ ಧಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪಿಲಿಕುಳ ನಿಸರ್ಗ ಧಾಮದ ಜೈವಿಕ ಉದ್ಯಾನವನದ...

ಕಾದಾಟದಿಂದ ಗಾಯಗೊಂಡಿದ್ದ ಹುಲಿ ಸಾವು.

0
ಚಾಮರಾಜನಗರ,ಜುಲೈ,9,2021(www.justkannada.in): ಮತ್ತೊಂದು ಹುಲಿ ಜೊತೆ ಕಾದಾಟದಿಂದ ಗಾಯಗೊಂಡಿದ್ದ ಹುಲಿ ಸಾವನ್ನಪ್ಪಿರುವ ಘಟನೆ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದಲ್ಲಿ ನಡೆದಿದೆ. 5 ವರ್ಷದ ಗಂಡು ಹುಲಿ ಮತ್ತೊಂದು ಹುಲಿ ಜೊತೆ...

ಮಂಡ್ಯದವರಿಗೆ ಗೊಂದಲವಿದೆ ಹೊರತು ಮೈಸೂರಿನ ಜನತೆಗಲ್ಲ-ಸಂಸದೆ ಸುಮಲತಾ ಅಂಬರೀಶ್ ಗೆ ಪ್ರತಾಪ್ ಸಿಂಹ ತಿರುಗೇಟು.

0
ಮಡಿಕೇರಿ,ಜುಲೈ,9,2021(www.justkannada.in): ನಾನು ಮೈಸೂರು –ಕೊಡಗು ಸಂಸದ ಅನ್ನೋದ್ರಲ್ಲಿ ಗೊಂದಲ ಇಲ್ಲ.  ಗೊಂದಲ ಏನಾದರೂ ಇದ್ದರೇ ಅದು ಮಂಡ್ಯ ಜಿಲ್ಲೆ ಜನರಿಗೆ ಮಾತ್ರ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಸಂಸದ ಪ್ರತಾಪ್...

ಮೇಕೆದಾಟು ಯೋಜನೆಗೆ ವಿರೋಧ: ಜು.12ಕ್ಕೆ ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸಿಎಂ ಸ್ಟಾಲಿನ್.

0
ಚೆನ್ನೈ,ಜುಲೈ,9,2021(www.justkannada.in):  ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ಪದೇ ಪದೇ ಅಡ್ಡಗಾಲು ಹಾಕುತ್ತಿದೆ. ಹೌದು, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅಲ್ಲಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಜುಲೈ 12 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಕರ್ನಾಟಕದ...

ಅಕ್ರಮ ಗಣಿಗಾರಿಕೆ  ಮಾಹಿತಿ ನೀಡದ ಅಧಿಕಾರಿಗಳಿಗೆ ಇಂದೇ ನೋಟಿಸ್- ಸಚಿವ ನಾರಾಯಣಗೌಡ.

0
ಮಂಡ್ಯ,ಜುಲೈ,9,2021(www.justkannada.in):  ಕೆಆರ್.ಎಸ್ ಡ್ಯಾಂ ಬಿರುಕು ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ಚರ್ಚೆ ರಾಜಕೀಯ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನಲ್ಲೆ ಇದೀಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಅಕ್ರಮ...

ಕನ್ನಂಬಾಡಿ ‘ಕಾಂಟ್ರೋವರ್ಸಿ’ ಕಥೆ..

0
ಮೈಸೂರು,ಜುಲೈ,9,2021(www.justkannada.in): ಕಳೆದೊಂದು ವಾರದಿಂದ ಭಾರೀ ಸದ್ದು ಮಾಡುತ್ತಿರುವ ವಿಚಾರ ಕೆಆರ್‌ಎಸ್ ಜಲಾಶಯದ ಬಿರುಕು. ಕಾವೇರಿ ಕಣಿವೆಯ ರೈತರ ಜಂಘಾಬಲವನ್ನೇ ಉಡುಗಿಸುವ ಸುದ್ದಿಯಿದು. ಭಾರತದಲ್ಲಿಯೇ ಮೊಟ್ಟಮೊದಲು ನಿರ್ಮಾಣವಾದ ಅಣೆಕಟ್ಟು ಎಂಬ ಇತಿಹಾಸ ಹೊಂದಿರುವ ಕನ್ನಂಬಾಡಿ...