Home Blog Page 3039

ಇನ್’ಸ್ಟಾಗ್ರಾಂನಲ್ಲಿ ಲೈವ್’ನಲ್ಲಿ ರಮ್ಯಾ ಕಂಡು ಖುಷ್ ಆದ ಫ್ಯಾನ್ಸ್

0
ಬೆಂಗಳೂರು, ಜುಲೈ 10, 2021 (www.justkannada.in): ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿ ರಮ್ಯಾ ಅವರನ್ನು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ. ಹೌದು. ಸಾಕಷ್ಟು ದಿನಗಳ ಬಳಿಕ ರಮ್ಯಾ ಇನ್ ಸ್ಟಾಗ್ರಾಂ ಪುಟದಲ್ಲಿ ಕಾಮಿಡಿಯನ್ ಸೋನು...

ಜುಲೈ 12ರಂದು ಶಿವಣ್ಣ ಬರ್ತ್ ಡೇ: ಭಜರಂಗಿ 2 ಟೀಸರ್ ರಿಲೀಸ್

0
ಬೆಂಗಳೂರು, ಜುಲೈ 10, 2021 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕಾದಿದೆ ! ಹೌದು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್ ಬಿಡುಗಡೆಯಾಗಲಿದೆ. ಚಿತ್ರತಂಡದಿಂದ ಈ ಮಾಹಿತಿ...

ಅಕ್ರಮ ಗಣಿಗಾರಿಕೆ ಬಗ್ಗೆ ಸಂಸದೆ ಸುಮಲತಾ ಮಾಹಿತಿ ನೀಡಿದ್ರೆ ಕ್ರಮ- ಸಚಿವ ಮುರುಗೇಶ್ ನಿರಾಣಿ.

0
ಕಲ್ಬುರ್ಗಿ,ಜುಲೈ,10,2021(www.justkannada.in):  ಕೆಆರ್ ಎಸ್ ಸುತ್ತಾಮುತ್ತಾ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸಂಸದೆ ಸುಮಲತಾ ಅಂಬರೀಶ್ ಮಾಹಿತಿ ನೀಡಲಿ. ಕ್ರಮ ಕೈಗೊಳ್ಳುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಕೆಆರ್ ಎಸ್...

ವೃತ್ತಿ ಜೀವನದ 30ನೇ ಗ್ರ್ಯಾನ್‌ ಸ್ಲ್ಯಾಮ್‌ ಫೈನಲ್’ಗೆ ಜೊಕೋವಿಕ್

0
ಬೆಂಗಳೂರು, ಜುಲೈ 10, 2021 (www.justkannada.in): ನೊವಾಕ್ ಜೊಕೋವಿಕ್ ತನ್ನ ವೃತ್ತಿ ಜೀವನದ 30ನೇ ಗ್ರ್ಯಾನ್‌ ಸ್ಲ್ಯಾಮ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಸೋಲಿಸಿರುವ ಜೊಕೋವಿಕ್ ಈ ವಿಶೇಷ ಮೈಲಿಗಲ್ಲು...

ಇಂಗ್ಲೆಂಡ್ ವಿರುದ್ಧ ಹರ್ಲೀನ್ ಹಿಡಿದ ‘ಸೂಪರ್ ವುಮೆನ್’ ಕ್ಯಾಚ್ ! ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

0
ಬೆಂಗಳೂರು, ಜುಲೈ 10, 2021 (www.justkannada.in): ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಹಿಡಿದ ರೋಚಕ ಕ್ಯಾಚ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 19ನೇ ಓವರ್ ಬೌಲಿಂಗ್ ಮಾಡಿದ ಶಿಖಾ ಪಾಂಡೆ...

ಐಸಿಸಿ ಸಿಇಒ ಸ್ಥಾನಕ್ಕೆ ಮನು ಸಾಹ್ನಿ ರಾಜೀನಾಮೆ

0
ಬೆಂಗಳೂರು, ಜುಲೈ 10, 2021 (www.justkannada.in): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಐಸಿಸಿ ಮಂಡಳಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ನಾಯಕತ್ವದ ತಂಡದಿಂದ ಜೆಫ್ ಅಲಾರ್ಡಿಸ್ ಹಂಗಾಮಿ ಸಿಇಒ...

ಬೆಂಗಳೂರಿನ ಸರ್ಕಾರಿ ಶಾಲೆ 75 ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಲಿದೆಯಂತೆ…!

0
ಬೆಂಗಳೂರು, ಜುಲೈ 10, 2021 (www.justkannada.in): "ಎಲ್ಲವೂ ಯೋಜಿಸಿದಂತೆ ನಡೆದರೆ ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆಯು ಅತ್ಯಂತ ವಿಶೇಷ ಕಾರ್ಯವನ್ನು ಸಾಧಿಸಲಿದೆ. ಈ ಶಾಲೆ ಉಪಗ್ರಹವನ್ನು ಅಭಿವೃದ್ಧಿಪಡಿಸಿರುವ ದೇಶದ ಮೊಟ್ಟ...

ಲಂಕಾ ಕ್ರಿಕೆಟಿಗರಿಗೆ ಕೊರೊನಾ ಕಾಟ: ಟೀಂ ಇಂಡಿಯಾ ಸರಣಿ ಮುಂದೂಡಿಕೆ

0
ಬೆಂಗಳೂರು, ಜುಲೈ 10, 2021 (www.justkannada.in): ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆಯಾಗಿದೆ. ಜುಲೈ 13 ರಿಂದ ಆರಂಭವಾಗಬೇಕಿದ್ದ ಸೀಮಿತ ಓವರ್ ಗಳ ಸರಣಿಯನ್ನು ದಿಢೀರ್ ಆಗಿ ಮುಂದೂಡಲಾಗಿದೆ. ಸರಣಿ ಆಡಲು ಈಗಾಗಲೇ...

ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿ, ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಸುಮಲತಾ..

0
ಮಂಡ್ಯ,ಜುಲೈ,10,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು, ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ಧ್ವನಿ ಎತ್ತಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಾಯಕರು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ಸಮರ...

ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕೆ-ಸಿಇಟಿ ಪರೀಕ್ಷೆಗೆ ಆನ್‍ ಲೈನ್ ತರಬೇತಿ.

0
ಮೈಸೂರು,ಜುಲೈ,10,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಪಿಯುಸಿ ನಂತರದ ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಸರ್ಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆ-ಸಿಇಟಿ) 30...