Home Blog Page 2934

ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು.

0
ಮೈಸೂರು,ಆಗಸ್ಟ್.24,2021(www.justkannada.in): ಕೆರೆಯಲ್ಲಿ ದನ‌‌ ತೊಳೆಯಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ತರಿಕಲ್‌ ಗ್ರಾಮದ ಬಾಲ ಕೆರೆಯಲ್ಲಿ ಈ ಘಟನೆ ನಡೆದಿದೆ. ದರ್ಶನ್...

ನಕಲಿ ಆರ್ ಟಿಪಿಸಿಆರ್ ಬಳಸಿ ರಾಜ್ಯ ಪ್ರವೇಶಕ್ಕೆ ಪ್ರಯತ್ನ: ಮೂವರು ವಶಕ್ಕೆ.

0
ಮೈಸೂರು,ಆಗಸ್ಟ್, 24,2021(www.justkannada.in): ನಕಲಿ ಆರ್ ಟಿಪಿಸಿಆರ್ ಬಳಸಿ ರಾಜ್ಯ ಪ್ರವೇಶಿಸಲು ಪ್ರಯತ್ನಿಸಿದ್ಧ ಮೂವರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೆಚ್ ಡಿ ಕೋಟೆ ತಾಲ್ಲೂಕು ಬಾವಲಿ ಚೆಕ್ ಪೋಸ್ಟ್‌ನಲ್ಲಿ ಮೂವರನ್ನ ವಶಕ್ಕೆ ಪಡೆಯಲಾಗಿದ್ದು, ಜಬೀರ್, ಷರೀಫ್,...

ರಕ್ಷಿತ್ ಶೆಟ್ಟಿ ಪ್ರೊಡಕ್ಷನ್’ನ ‘ಅಬ್ರಕಡಾಬ್ರ’ಗೆ ಅನಂತ್ ನಾಗ್ ನಾಯಕ!

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ರಕ್ಷಿತ್ ಶೆಟ್ಟಿ ಹೋಂ ಬ್ಯಾನರ್ ನಲ್ಲಿ ಹೊಸ ಸಿನಿಮಾ ಘೋಷಿಸಿದ್ದು, ಹಿರಿಯ ನಟ ಅನಂತ್ ನಾಗ್ ನಾಯಕರಾಗಿದ್ದಾರೆ. ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋ ನಿರ್ಮಾಣ ಸಂಸ್ಥೆಯಡಿ ಹೊಸ...

ಶೂಟಿಂಗ್ ವೇಳೆ ಗಾಯ, ಲೀಲಾವತಿ ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್’ಗೆ ಚಿಕಿತ್ಸೆ

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ನಟ ಅಭಿಷೇಕ್ ಬಚ್ಚನ್ ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡಿದ್ದಾರೆ. ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಶೂಟಿಂಗ್ ವೇಳೆ ಕೈಗೆ ಗಾಯವಾಗಿದ್ದು, ಮುರಿತಕ್ಕೊಳಗಾಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಅಮಿತಾಭ್...

ಕೊರೊನಾ 2ನೇ ಅಲೆ ನಂತರ ರಿಲೀಸ್ ಆದ ಮೊದಲ ಸಿನಿಮಾ ‘ಬೆಲ್ ಬಾಟಂ’ ದಾಖಲೆ ಗಳಿಕೆ

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ಅಕ್ಷಯ್ ಕುಮಾರ್ ನಟನೆಯ 'ಬೆಲ್​ಬಾಟಂ' ಚಿತ್ರ ಮೊದಲ ವಾರ ಕಲೆಕ್ಷನ್​ನಲ್ಲಿ ದಾಖಲೆ ಬರೆದಿದೆ. ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾದ ಮೊದಲ ಬಾಲಿವುಡ್ ಚಿತ್ರ 'ಬೆಲ್​ಬಾಟಂ' ನಿಧಾನವಾಗಿ...

ಮೈಸೂರು ದಸರಾ ಮಹೋತ್ಸವ: ಜಂಬೂಸವಾರಿಗೆ 14 ಆನೆಗಳ ಆಯ್ಕೆ ಮಾಡಿದ ಅರಣ್ಯಾಧಿಕಾರಿಗಳು.

0
ಮೈಸೂರು,ಆಗಸ್ಟ್,24,2021(www.justkannada.in):  ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನ  ಸರಳವಾಗಿ ಆಚರಿಸಲಾಗುತ್ತದೆಯೇ ಅಥವಾ ಹಿಂದಿನಂತೆಯೇ ಸಂಭ್ರಮದಿಂದ ಆಚರಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ...

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್’ನಲ್ಲಿ ಜಡೇಜಾಗೆ ಕೋಕ್, ಅಶ್ವಿನ್’ಗೆ ಲಕ್ !

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ಇಂಗ್ಲೆಂಡ್ ‌ವಿರುದ್ಧದ 3ನೇ ಟೆಸ್ಟ್'ನಲ್ಲಿ ರವೀಂದ್ರ ಜಡೇಜಾಗೆ ಕೋಕ್ ನೀಡಿ ಅಶ್ವಿನ್ ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ. ಮೊದಲೆರಡು ಟೆಸ್ಟ್'ಗಳಲ್ಲಿ ಬೌಲಿಂಗ್ ‌ ನಲ್ಲಿ ನಿರಾಸೆ...

ನಾಳೆಯಿಂದ ಲೀಡ್ಸ್’ನಲ್ಲಿ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ಲೀಡ್ಸ್​'ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3: ಪಂದ್ಯ 30ಕ್ಕೆ ಆರಂಭವಾಗಲಿದೆ. ಒಂಬತ್ತು ದಿನಗಳ ದೀರ್ಘ...

ಕ್ರಿಕೆಟ್’ಗೂ ತಟ್ಟಿದೆ ಅಫ್ಘಾನಿಸ್ಥಾನದ ಅರಾಜಕತೆ ! ಪಾಕಿಸ್ಥಾನ ನಡುವಿನ ಏಕದಿನ ಸರಣಿ ಸ್ಥಳಾಂತರ

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ನಡುವಿನ ಏಕದಿನ ಸರಣಿ ಇದೀಗ ಪಾಕಿಸ್ಥಾನಕ್ಕೆ ಸ್ಥಳಾಂತರವಾಗಿದೆ. ಶ್ರೀಲಂಕಾದ ಹಂಬನ್ ತೋಟ ಮೈದಾನದಲ್ಲಿ ನಡೆಯಬೇಕಿದ್ದ ಸರಣಿ ಅಫ್ಘಾನಿಸ್ಥಾನ ತಂಡದ ಪ್ರಯಾಣ ಸಮಸ್ಯೆಯಿಂದ ಸ್ಥಳಾಂತರವಾಗಿದೆ. ಸರಣಿಯನ್ನು ಶ್ರೀಲಂಕಾದ...

ಐಪಿಎಲ್: ಸ್ಟ್ರಾಂಗ್ ಕಮ್ ಬ್ಯಾಕ್’ಗೆ ಧೋನಿ ರೆಡಿ! ಪ್ರಾಕ್ಟೀಸ್’ನಲ್ಲಿ ಬೌಂಡರಿಗಳ ಸುರಿಮಳೆ

0
ಬೆಂಗಳೂರು, ಆಗಸ್ಟ್ 24, 2021 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ ಪುನಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕೂಲ್ ಕ್ಯಾಪ್ಟನ್ ಧೋನಿ ಜತೆ  ಸುರೇಶ್ ರೈನಾ ಕೂಡ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್...