Saturday, September 12, 2026

BDA Apartments

ರಕ್ಷಿತ್ ಶೆಟ್ಟಿ ಪ್ರೊಡಕ್ಷನ್’ನ ‘ಅಬ್ರಕಡಾಬ್ರ’ಗೆ ಅನಂತ್ ನಾಗ್ ನಾಯಕ! BDA JK_Adv BD...
Home Cinema ರಕ್ಷಿತ್ ಶೆಟ್ಟಿ ಪ್ರೊಡಕ್ಷನ್’ನ ‘ಅಬ್ರಕಡಾಬ್ರ’ಗೆ ಅನಂತ್ ನಾಗ್ ನಾಯಕ!

ರಕ್ಷಿತ್ ಶೆಟ್ಟಿ ಪ್ರೊಡಕ್ಷನ್’ನ ‘ಅಬ್ರಕಡಾಬ್ರ’ಗೆ ಅನಂತ್ ನಾಗ್ ನಾಯಕ!

ಬೆಂಗಳೂರು, ಆಗಸ್ಟ್ 24, 2021 (www.justkannada.in): ರಕ್ಷಿತ್ ಶೆಟ್ಟಿ ಹೋಂ ಬ್ಯಾನರ್ ನಲ್ಲಿ ಹೊಸ ಸಿನಿಮಾ ಘೋಷಿಸಿದ್ದು, ಹಿರಿಯ ನಟ ಅನಂತ್ ನಾಗ್ ನಾಯಕರಾಗಿದ್ದಾರೆ.

ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾ ಮಾಡುತ್ತಿದ್ದು, ಇದಕ್ಕೆಅಬ್ರಕಡಾಬ್ರ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ.

ಪ್ರಮುಖ ಪಾತ್ರ ಅನಂತ್ ನಾಗ್ ಜೊತೆಗೆ ಸಿರಿ ರವಿಕುಮಾರ್, ಅವಿನಾಶ್ ರೈ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಕ್ಷಿತ್ ಜೊತೆಗೆ ಜಿ.ಎಸ್. ಗುಪ್ತಾ ಕೂಡಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಎನ್ನಲಾಗಿದೆ.