ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ಆತಂಕಕಾರಿ ತೀರ್ಮಾನ: ರಾಜ್ಯ ಸರ್ಕಾರ ತಕ್ಷಣ ಸಭೆ ಕರೆದು ಚರ್ಚಿಸಲಿ- ಕೆಪಿಸಿಸಿ ವಕ್ತಾರ...
ಮೈಸೂರು,ಸೆಪ್ಟಂಬರ್.1,2021(www.justkannada.in): ತಮಿಳುನಾಡಿಗೆ 30.6 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆ ನೀಡಿದ್ದು,ಈ ಮೂಲಕ ಆತಂಕಕಾರಿ ತೀರ್ಮಾನ ಕೈಗೊಂಡಿದೆ. ನೆನ್ನೆ ನಡೆದ ಸಭೆಯ ಪ್ರೊಸಿಡಿಂಗ್ಸ್ ನನ್ನ ಬಳಿ ಇದೆ. ನಿನ್ನೆ...
ಮೈಸೂರು ವಿವಿ ಬಡವಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಪಟ್ಟಣ ಪಂಚಾಯತ್ ಚೀಫ್ ಆಫಿಸರ್. ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ...
ಮೈಸೂರು,ಸೆಪ್ಟಂಬರ್,1,2021(www.justkannada.in): ಮೈಸೂರು ವಿವಿ ಬಡವಾಣೆ ಮೂಡದಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಶ್ರೀರಾಂಪುರ ಪಟ್ಟಣ ಪಂಚಾಯತ್ ಚೀಫ್ ಆಫಿಸರ್ ಶ್ರೀಧರ್ ಬಡಾವಣೆಗೆ ಭೇಟಿ ನೀಡಿ ಮೂಡಾ ಸವಲತ್ತು ಪರಿಶೀಲನೆ ನಡೆಸಿದರು.
ಮೈಸೂರು ವಿವಿ ಕ್ಷೇಮಾಭಿವೃದ್ದಿ...
ಮೈಸೂರಿನಲ್ಲಿ ದರೋಡೆ, ಶೂಟೌಟ್ ಗೆ ಬಳಸಿದ್ದ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು.
ಮೈಸೂರು,ಸೆಪ್ಟಂಬರ್,1,2021(www.justkannada.in): ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಶೂಟೌಟ್ ಗೆ ಬಳಸಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೂರದ ಬಾಂಬೆ ಸಿಟಿಯಲ್ಲಿ ಆರೋಪಿ ಮನೆ ಪಕ್ಕದ ಮೋರಿಯಲ್ಲಿ ಪಿಸ್ತೂಲ್ ಸಿಕ್ಕದ್ದು ಇದನ್ನ...
ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ: ಬೆಂಗಳೂರು ಮೆಟ್ರೋಗೆ ಸಚಿವ ಸುನೀಲ್ ಕುಮಾರ್ ನೋಟಿಸ್ .
ಬೆಂಗಳೂರು,ಸೆಪ್ಟಂಬರ್,1,2021(www.justkannada.in): ಇತ್ತೀಚೆಗೆ ನಡೆದ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಬಳಿಕೆಯನ್ನು ಕಡೆಗಣಿಸಿರುವ ಹಿನ್ನೆಲೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಮತ್ತು ಈ ಬಗ್ಗೆ ವಿವರಣೆ ನೀಡಬೇಕೆಂದು ಬೆಂಗಳೂರು ಮೆಟ್ರೋ ವ್ಯವಸ್ಥಾಪಕ...
‘ನೋ ವ್ಯಾಕ್ಸಿನೇಷನ್-ನೋ ರೇಷನ್, ನೋ ಪೆನ್ಷನ್’ : ಚಾಮರಾಜನಗರ ಜಿಲ್ಲಾಧಿಕಾರಿಯ ಆದೇಶಕ್ಕೆ ಆಕ್ರೋಶ.
ಚಾಮರಾಜನಗರ,ಸೆಪ್ಟಂಬರ್,1,2021(www.justkannada.in): ಕೊರೋನಾ ಲಸಿಕೆ ಪಡೆಯದಿರುವ ಜನರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಶಾಕ್ ನೀಡಿದ್ದಾರೆ.
ಹೌದು ಸೆಪ್ಟೆಂಬರ್ 1 ರಿಂದ ನೋ ವ್ಯಾಕ್ಸಿನೇಷನ್ - ನೋ ರೇಷನ್, ನೋ ವ್ಯಾಕ್ಸಿನೇಷನ್ - ನೋ ಪೆನ್ಷನ್...
ಕಾವೇರಿ ಜಲವಿವಾದ ಮತ್ತು ಮೇಕೆದಾಟು ಯೋಜನೆ: ಕರ್ನಾಟಕದ ಪರ ಬ್ಯಾಟ್ ಬೀಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್.
ಮೈಸೂರು,ಸೆಪ್ಟಂಬರ್,1,2021(www.justkannada.in): ಕಾವೇರಿ ಜಲವಿವಾದದ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡಲು ಬಿಜೆಪಿ ಕಟಿಬದ್ದವಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅರುಣ್ ಸಿಂಗ್, ರಾಜ್ಯದಿಂದ ತಮಿಳುನಾಡಿಗೆ 30...
ದೇಶದಲ್ಲಿ ಮತ್ತೆ ಕೊರೋನಾ ಏರಿಕೆ: ಒಂದೇ ದಿನದಲ್ಲಿ 41,965 ಮಂದಿಗೆ ಕೋವಿಡ್ ಸೋಂಕು ಪತ್ತೆ.
ನವದೆಹಲಿ,ಸೆಪ್ಟಂಬರ್,1,2021(www.justkannada.in): ದೇಶದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಸಾಗುತ್ತಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಏರಿಕೆಯಾಗುತ್ತಿದೆ, ಹೌದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,965 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಈ ಕುರಿತು ಕೇಂದ್ರ ಆರೋಗ್ಯ...
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೆ ಶಾಕ್: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹೆಚ್ಚಳ.
ನವದೆಹಲಿ,ಸೆಪ್ಟಂಬರ್,1,2021(www.justkannada.in): ಕೊರೋನಾ, ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವ ದೇಶದ ಜನರಿಗೆ ಇದೀಗ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.
ಹೌದು, ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಬೆಲೆಯಲ್ಲಿ...
ಕಲ್ಲು ಗಣಿಗಾರಿಕೆಯಿಂದ ನಂದಿಬೆಟ್ಟಕ್ಕೆ ಕುತ್ತು ವಿಚಾರ: ಅಕ್ರಮ ಪತ್ತೆಯಾದ್ರೆ ಕಠಿಣ ಕ್ರಮ- ಗಣಿ ಸಚಿವ ಹಾಲಪ್ಪ ಆಚಾರ್.
ಬೆಂಗಳೂರು,ಸೆಪ್ಟಂಬರ್,1,2021(www.justkannada.in): ಕಲ್ಲು ಗಣಗಾರಿಕೆಯಿಂದ ನಂದಿಬೆಟ್ಟಕ್ಕೆ ಕುತ್ತು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದು ಪತ್ತೆಯಾದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಈ ಸಂಬಂಧ ಸ್ಥಳದಲ್ಲಿ ಪರಿಶೀಲನೆಗೆ ಸಚಿವ...
ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ.
ಟೋಕಿಯೋ,ಆಗಸ್ಟ್,31,2021(www.justkannada.in): ಟೋಕಿಯೋ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತ ಮತ್ತೆರೆಡು ಪದಕಕ್ಕೆ ಮುತ್ತಿಕ್ಕಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಮರಿಯಪ್ಪನ್ ತಂಗಾವೇಲು ಬೆಳ್ಳಿಪದಕ ಮತ್ತು ಶರದ್ ಕುಮಾರ್ ಕಂಚಿನ ಪದಕ...



