ಲಾಕ್ ಡೌನ್ ಸಮಯ ಕಳೆಯುವುದು ಹೇಗೆ? ಇದೋ ಇಲ್ಲಿದೆ ಡಾರ್ಲಿಂಗ್ ಕೃಷ್ಣ-ಮಿಲನಾ ಟಿಪ್ಸ್!
ಬೆಂಗಳೂರು, ಮೇ 05, 2021 (www.justkannada.in): ಲಾಕ್ ಡೌನ್ ಸಮಯವನ್ನು ಕಳೆಯುವುದು ಹೇಗೆ ಎಂಬ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ, ನಟಿ ಮಿಲನಾ ನಾಗರಾಜ್ ಟಿಪ್ಸ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ...
ಕೊರೊನಾ ಸೋಂಕಿತರ ಸಂಕಷ್ಟಕ್ಕೆ ಧಾವಿಸಿದ ಕಿಚ್ಚ
ಬೆಂಗಳೂರು, ಮೇ 05, 2021 (www.justkannada.in): ನಟಸುದೀಪ್ ಕೊರೊನಾಸೋಂಕಿತರ ಸಂಕಷ್ಟ ಕಾಲದಲ್ಲಿ ಅವರಸಹಾಯಕ್ಕೆಆಗಮಿಸಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗಳಿಗೆ 300 ಆಕ್ಸಿಜನ್ ಸಿಲಿಂಡರ್ಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ ಕಿಚ್ಚ ಸುದೀಪ್.
ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ...
ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್: ಮೂರು ಮಿಲಿಯನ್ ಫಾಲೋವರ್ಸ್ ಕಳೆದುಕೊಂಡ ಕಂಗನ
ಬೆಂಗಳೂರು, ಮೇ 05, 2021 (www.justkannada.in): ನಟಿ ಕಂಗನಾ ಟ್ವೀಟರ್ ನಲ್ಲಿ ಸುಮಾರು ಮೂರು ಮಿಲಿಯನ್ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ.
ಬಂಗಾಳದಲ್ಲಿ ಪ್ರಧಾನಿ ಮೋದಿಯವರು ಗೂಂಡಾಗಳ ಮೇಲೆ ದಾಳಿ ಮಾಡುವಲ್ಲಿ ತಮ್ಮ ಶಕ್ತಿಯನ್ನು ತೋರಿಸಬೇಕೆಂದು ಟ್ವಿಟ್ಟರ್ ನಲ್ಲಿ...
ಐಪಿಎಲ್ ಪಂದ್ಯಾವಳಿ ಸ್ಥಗಿತದಿಂದ ಬಿಸಿಸಿಐಗೆ ಆದ ನಷ್ಟ ಎಷ್ಟು ಗೊತ್ತಾ?!
ಬೆಂಗಳೂರು, ಮೇ 05, 2021 (www.justkannada.in):
ಈ ಬಾರಿಯ ಐಪಿಎಲ್ ಸ್ಥಗಿತದಿಂದ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಆಟಗಾರರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಅನಿರ್ದಾಷ್ಟವದಿ ಕಾಲಕ್ಕೆ ಮುಂದೂಡಲಾಗಿತ್ತು....
ಪ್ರಧಾನಿ ಮೋದಿ ಅವರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ- ಸಿಎಂ ಬಿಎಸ್ ಯಡಿಯೂರಪ್ಪ…
ಬೆಂಗಳೂರು,ಮೇ,5,2021(www.justkannada.in): ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿರುವ ಹಿನ್ನೆಲೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದು ಲಾಕ್ ಡೌನ್ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ...
ಐಸಿಸಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ ಬಹುತೇಕ ಖಚಿತ
ಬೆಂಗಳೂರು, ಮೇ 05, 2021 (www.justkannada.in): ಐಸಿಸಿ ಟಿ20 ವಿಶ್ವಕಪ್ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.
14ನೇ ಐಪಿಎಲ್ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಭಾರತದ ಆತಿಥ್ಯದಲ್ಲೇ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ಕೂಡ ಭಾರತದಲ್ಲಿ...
ಐಪಿಎಲ್ ರದ್ದು: ಇಂದಿನಿಂದ ತವರಿನತ್ತ ವಿದೇಶಿ ಆಟಗಾರರ ‘ಸೇಫ್ ಪ್ರಯಾಣ’
ಬೆಂಗಳೂರು, ಮೇ 05, 2021 (www.justkannada.in): ಐಪಿಎಲ್ ಗಾಗಿ ಬಂದಿದ್ದ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯೋನ್ಮುಖವಾಗಿದೆ.
ಟೂರ್ನಿಯನ್ನು ಏಕಾಏಕಿ ಮುಂದೂಡಿರುವ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ...
ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿಯರಿಂದ ಅಪ್ಪನಿಗೆ ಬಂದ ಸಂದೇಶ ವೈರಲ್!
ಬೆಂಗಳೂರು, ಮೇ 05, 2021 (www.justkannada.in): ಡೇವಿಡ್ ವಾರ್ನರ್ ಅವರ ಪುತ್ರಿಯರ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗಿರುವ ಹಿನ್ನೆಲೆಯಲ್ಲಿ ವಾರ್ನರ್ ಪುತ್ರಿಯರು ಅಪ್ಪನಿಗೆ ಸಂದೇಶವೊಂದನ್ನು ಕಳುಹಿಸಿ...
ಕನ್ನಡ ನ್ಯೂಸ್ ಚಾನಲ್ ಗೆ ಚಳಿ ಬಿಡಿಸಿದ ಚಾ.ನಗರ ಜನತೆ…
ಚಾಮರಾಜನಗರ,ಮೇ,5,2021(www.justkannada.in): ಕನ್ನಡ ವಾಹಿನಿಯೊಂದು ಚಾಮರಾಜನಗರಕ್ಕೆ ಸಂಬಂಧಪಟ್ಟಂತೆ ಮೌಢ್ಯದ ಊರು ಎಂದು ಪದ ಬಳಕೆ ಮಾಡಿರುವುದು ಇದೀಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಾಹಿನಿಯ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ ಅಸಮಾಧಾನ...
ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಕೇಸ್ : ವಾರ್ ರೂಮ್ ನ 17 ಸಿಬ್ಬಂದಿಗೆ ಗೇಟ್ ಪಾಸ್…
ಬೆಂಗಳೂರು,ಮೇ,5, 2021(www.justkannada.in): ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ ರೂಮ್ ನ 17 ಮಂದಿ ಸಿಬ್ಬಂದಿಗೆ ಗೇಟ್ ಪಾಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಂಧೆ ಪ್ರಕರಣ ಸಂಬಂಧ ಬಿಬಿಎಂಪಿ ಪೋರ್ಟಲ್...