Saturday, July 12, 2025
vtu
Home Blog Page 2557

ರೈತರು, ಸ್ಥಳೀಯರು ಸ್ವಂತ ಬಳಕೆಗೆ ಮರಳು ಸಾಗಿಸಿದರೆ ಕೇಸ್ ಇಲ್ಲ: ಸಚಿವ ಮುರುಗೇಶ್ ನಿರಾಣಿ

0
ಮೈಸೂರು, ಮೇ 23, 2021 (www.justkannada.in): ದ್ವಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ರೈತರು ಮತ್ತು ಸ್ಥಳೀಯರು ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ದಾಖಲಿಸುವಂತಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಭಾನುವಾರದ ಬಾಡೂಟಕ್ಕೆ ಖರೀದಿ ಭರಾಟೆ ಜೋರು !

0
ಮೈಸೂರು, ಮೇ 23, 2021 (www.justkannada.in): ಇಂದು ಬೆಂಗಳೂರು, ಸೇರಿದಂತೆ ಮೈಸೂರಿನ ವಿವಿಧೆಡೆ ಭಾನುವಾರದ ಬಾಡೂಟಕ್ಕಾಗಿ ಜನರು ಮಾತ್ರ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದರು. ನಗರದ ಬಹುತೇಕ ಮಾಂಸ. ಮೀನು ಮಾರಾಟ ಅಂಗಡಿಗಳ ಮುಂಭಾಗ ದೊಡ್ಡ ಕ್ಯೂ...

ಗಡಿಗಳಲ್ಲಿ ಮತ್ತಷ್ಟು ಬಿಗಿ, ಅಂತರಾಜ್ಯ ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

0
ಬೆಂಗಳೂರು, ಮೇ 23, 2021 (www.justkannada.in): ಅಂತರ ರಾಜ್ಯ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಅತ್ಯಗತ್ಯ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ನಾವು ಪ್ರಮುಖ ರಸ್ತೆಗಳಿಗೆ ಮಾತ್ರವಲ್ಲದೆ ಕಳೆದ ಬಾರಿಯಂತೆ ಸಣ್ಣ ರಸ್ತೆಗಳಿಗೂ...

ಕೋವಿಡ್ ಗೆ ಬಲಿಯಾದವರ ಮೃತದೇಹ ನೀಡಲು ಸತಾಯಿಸಬೇಡಿ : ಖಾಸಗಿ ಆಸ್ಪತ್ರೆಗಳಿಗೆ ತಾಕೀತು.

0
  ಮೈಸೂರು, ಮೇ 23, 2021 : (www.justkannada.in news) ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿ ಮೃತದೇಹ ನೀಡಲು ಸತಾಯಿಸದೆ, ರೋಗಿ ಕುಟುಂಬದ ಜತೆಗೆ ಮಾನವೀಯತೆಯಿಂದ ವರ್ತಿಸಿ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗೆ...

ರೆಮ್ ಡೆಸಿವಿರ್ ಹಂಚಿಕೆ ಅಕ್ರಮ ತಡೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ: ಡಾ. ಸುಧಾಕರ್

0
ಮೈಸೂರು, ಮೇ 23, 2021 (www.justkannada.in): ರೆಮ್ ಡೆಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಸಂಬಂಧ ಮಾಹಿತಿ...

ಕೊರೊನಾ ಪಾಸಿಟಿವ್: ಹುಣಸೂರು ತಾಲೂಕಿನ ವ್ಯಕ್ತಿ ನೇಣಿಗೆ ಶರಣು

0
ಮೈಸೂರು, ಮೇ 23, 2021 (www.justkannada.in): ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹಂದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕುಮಾರ್ (50)...

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ, ಶೇಖರಣೆಗೆ ಕಂಟೈನರ್’ಗೆ ಸಮಸ್ಯೆ: ಸಚಿವ ಮುರುಗೇಶ್ ನಿರಾಣಿ

0
ಮೈಸೂರು, ಮೇ 23, 2021 (www.justkannada.in): ರಾಜ್ಯದಲ್ಲಿಆಕ್ಸಿಜನ್ಕೊರತೆಇಲ್ಲ. ನಮ್ಮಲ್ಲಿಸಾಕಷ್ಟುಪ್ರಮಾಣದಲ್ಲಿಆಕ್ಸಿಜನ್ಇದೆ. ಆದರೆಅದನ್ನುಶೇಖರಣೆಮಾಡಲುಕಂಟೇನರ್ಗಳಕೊರತೆಇದೆಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಆಗ್ತಿದೆ. ಕೇಂದ್ರದಿಂದಲೂ ಆಕ್ಸಿಜನ್ ಪೂರೈಕೆ ಆಗ್ತಿದೆ. ಸಿಲಿಂಡರ್...

ಯಡಿಯೂರಪ್ಪ ಸಿಎಂ ಸ್ಥಾನ ಎಷ್ಟು ಭದ್ರ? ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ಹೀಗಿತ್ತು…

0
ಮೈಸೂರು, ಮೇ 23, 2021 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ ಎಂದು ಮೈಸೂರಿನಲ್ಲಿ ಸಚಿವ...

ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂದು ಭೂ ಕಂಪನ

0
ಮಹಾರಾಷ್ಟ್ರ, ಮೇ 23, 2021 (www.justkannada.in):  ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದೆ. ಈ ಸಂಬಂಧ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಮಾಹಿತಿ ನೀಡಿದೆ. ಇಂದು ಬೆಳಗ್ಗೆ 9.16 ಕ್ಕೆ ಕೊಲ್ಹಾಪುರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ...

ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧಿಸಿದ ದಿಲ್ಲಿ ಪೊಲೀಸರು

0
ನವದೆಹಲಿ, ಮೇ 23, 2021 (www.justkannada.in): ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಛತ್ರಸಾಲ್...