Thursday, July 17, 2025
vtu
Home Blog Page 2549

ಇವರ ನಾಯಕರೇ ಡಿಸಿ ವಿರುದ್ದ ಮಾತನಾಡಿದಾಗ ಎಲ್ಲೊಗಿದ್ರು- ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿ..

0
ಮೈಸೂರು,ಮೇ,28,2021(www.justkannada.in):  ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಟೀಕಿಸುತ್ತಿರುವ ಹಿನ್ನೆಲೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್, ಎಂ. ಲಕ್ಷ್ಮಣ್...

ಪ್ರಧಾನಿ ಮೋದಿ ಅವರ 2ನೇ ಅವಧಿ 2ನೇ ವರ್ಷ ಪೂರೈಕೆ ಹಿನ್ನೆಲೆ: ಮೈಸೂರು ನಗರ ಬಿಜೆಪಿ ವತಿಯಿಂದ ಸೇವಾ...

0
ಮೈಸೂರು,ಮೇ,28,2021(www.justkannada.in): ಮೇ 30ಕ್ಕೆ ಪ್ರಧಾನಿ ನರೇಂದ ಮೋದಿಯವರ 2ನೇ ಅವಧಿ ಎರಡನೇ ವರ್ಷ ಪೂರೈಸುವ  ಹಿನ್ನೆಲೆ ನಗರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಚಟುವಟಿಕೆ ಆಯೋಜಿಸಲಾಗಿದೆ. ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ...

ವೈದ್ಯರ ದಿನವಾದ ಜು.01 ರಂದು ‘ ಮೈಸೂರು ಕರೋನಾ ಮುಕ್ತ’: ಪಣತೊಟ್ಟ ಡಿಸಿ ರೋಹಿಣಿ ಸಿಂಧೂರಿ.

0
ಮೈಸೂರು, ಮೇ28, 2021 : ಮೈಸೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರುತ್ತೇವೆ. ಸಂಪೂರ್ಣವಾಗಿ ಕೊರೊನಾ ಮುಕ್ತ ಮಾಡುವ ಪಣ ಇದೆ. ನಿಂಯಂತ್ರಣಕ್ಕಂತೂ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಮೈಸೂರಿನ...

ರಮೇಶ್ ಜಾರಕಿಹೊಳಿ ಭೇಟಿ ಆರೋಪ: ಸಿದ್ಧರಾಮಯ್ಯ, ಡಿಕೆಶಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು…

0
ಬೆಂಗಳೂರು,ಮೇ,28,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದಾರೆಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಆರೋಪಕ್ಕೆ  ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ...

ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ ಮಾತುಕತೆ!

0
ಬೆಂಗಳೂರು, ಮೇ 28, 2021 (www.justkannada.in): ನಿವೃತ್ತಿ ಬಗ್ಗೆ ರಜನಿಕಾಂತ್ ಕೊನೆಗೂ ಮೌನ ಮುರಿದಿದ್ದಾರೆ.  ಅವರ ಕೊನೆಯ ಚಿತ್ರ ಯಾವುದು ಎಂಬುದಕ್ಕೂ ಉತ್ತರ ನೀಡಿದ್ದಾರೆ. ಕೆಲ ಆಯಕ್ಷನ್​ ದೃಶ್ಯಗಳನ್ನು ಶೂಟ್​ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ...

ಟಿಕ್ ಟಾಕ್ ಖಾತೆ ಬ್ಯಾನ್ ಮಾಡಿದ ಪಾಕ್ : ಟಾಂಗ್ ಕೊಟ್ಟ ಮಿಯಾ ಖಲೀಫಾ

0
ಬೆಂಗಳೂರು, ಮೇ 28, 2021 (www.justkannada.in): ಮಿಯಾ ಖಲೀಫಾ ಟಿಕ್ ಟಾಕ್​​ ಖಾತೆಯನ್ನು ಬ್ಯಾನ್​ ಮಾಡುವ ಮೂಲಕ ಶಾಕ್​ ನೀಡಿದೆ ಪಾಕಿಸ್ತಾನ. ಇದಕ್ಕೆ ಮಾಜಿ ಪೋರ್ನ್ ಸ್ಟಾರ್ ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ. ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ...

ಮುಂಬೈ ಬಿಟ್ಟು ಮನಾಲಿಗೆ ಬಂದ ಕಂಗನಾ

0
ಬೆಂಗಳೂರು, ಮೇ 28, 2021 (www.justkannada.in): ಮನಾಲಿಗೆ ವಾಪಸ್​ ಆಗಿರುವ ನಟಿ ಕಂಗನಾ ರಣಾವತ್​​ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಬಿಳಿ ಬಣ್ಣದ ಕುರ್ತಾ ಧರಿಸಿರುವ ಕಂಗನಾ ಪಂಜಾಬ್​ ಸ್ಟೋರಿ ಎಂಬ ಪುಸ್ತಕವನ್ನ ಓದುತ್ತಿರುವ ಫೋಟೋವೊಂದನ್ನು...

ಕೊರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕದ ನೆರವಿಗೆ ಬಂದ ಕಪಿಲ್ ಶರ್ಮಾ, ಭೂಮಿ ಪಡ್ನೇಕರ್

0
ಬೆಂಗಳೂರು, ಮೇ 28, 2021 (www.justkannada.in): ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಒಟ್ಟಾಗಿ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ. ಕೊರೊನಾ ರೋಗಿಗಳ ಸಹಾಯ ನಿಂತಿರುವ ಭೂಮಿ ಮತ್ತು ಕಪಿಲ್ ಈಗ...

ಐಪಿಎಲ್’ಗೂ ಧೋನಿ ವಿದಾಯ ಹೇಳೋ ಸಮಯ ಬಂದಿದೆಯಾ?

0
ಬೆಂಗಳೂರು, ಮೇ 28, 2021 (www.justkannada.in): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಚೆನ್ನೈಗೆ ವಿದಾಯ ಹೇಳಲಿದ್ದಾರಾ? ಇಂತಹದೊಂದು ಭವಿಷ್ಯ ನುಡಿದಿದ್ದಾರೆ ಭಾರತದ ಮಾಜಿ ಆರಂಭಿಕ ಮತ್ತು ಪ್ರಮುಖ ನಿರೂಪಕ ಆಕಾಶ್...

ನಮ್ಮ ಮುಂದೆ ಇರೋದು ಒಂದೇ ವಿಚಾರ: ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡಬಾರದು- ಸಚಿವ ಸುರೇಶ್ ಕುಮಾರ್.

0
ಚಾಮರಾಜನಗರ,ಮೇ,28,2021(www.justkannada.in):  ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವಿಚಾರ ಬಹಿರಂಗಗೊಂಡ ತಕ್ಷಣ ಸಚಿವರು ಹಾಗೂ ಹಲವು ಶಾಸಕರು ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಈ ವಿಚಾರ ಕುರಿತು ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ...