ಸಾರಿಗೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭ- ಡಿಸಿಎಂ ಲಕ್ಷ್ಮಣ್ ಸವದಿ
ಬೆಂಗಳೂರು,ಮೇ,31,2021(www.justkannada.in): ಕೋವಿಡ್ ಪಿಡುಗನ್ನು ತಡೆಯುವ ಪ್ರಯತ್ನದ ಅಂಗವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ...
ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ: ಮೈಸೂರು ಡಿಸಿ ವಿರುದ್ಧ ಕಿಡಿಕಾರಿದ ಶಾಸಕ ಸಾ.ರಾ ಮಹೇಶ್…
ಮೈಸೂರು,ಮೇ,31,2021(www.justkannada.in): ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮೈಸೂರು ಜಿಲ್ಲಾಡಳಿತ ಮುಚ್ಚಿಟ್ಟಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಮೈಸೂರು ನಗರ ವ್ಯಾಪ್ತಿಯಲ್ಲೇ ಮೇ...
ಸೂಕ್ತ ಮಾಹಿತಿ ಇಲ್ಲದೆ ಸಚಿವರು ಮಾತನಾಡಬಾರದು-ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯೆ…
ಬೆಂಗಳೂರು,ಮೇ,31,2021(www.justkannada.in): ಲಾಕ್ ಡೌನ್ ಮುಂದುವರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಹೇಳಿಕೆ ಹಿನ್ನೆಲೆ, ಸೂಕ್ತ ಮಾಹಿತಿ ಇಲ್ಲದೆ ಸಚಿವರು ಮಾತನಾಡಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ಧಾರೆ.
ಈ ಕುರಿತು ಇಂದು...
ಸೆಂಟ್ರಲ್ ವಿಸ್ತಾ ಕಾಮಗಾರಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್…
ದೆಹಲಿ,ಮೇ,31,2021(www.justkannada.in): ಕೊರೋನಾ ಸೋಂಕಿನ ಉಲ್ಬಣವಾಗುತ್ತಿರುವ ವೇಳೆಯೂ ನಡೆಸಲಾಗುತ್ತಿರುವ ಸೆಂಟ್ರಲ್ ವಿಸ್ತಾ ಕಾಮಗಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿಲಾಗಿದ್ದ ಅರ್ಜಿಯನ್ನ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಗೆ ನಿರ್ಮಾಣ ಕಾರ್ಯಕ್ಕೆ ತಡೆ ನೀಡಲು...
ಚಿತ್ರರಂಗದ ಕಲಾವಿದರಿಗೆ ಇಂದಿನಿಂದ ಎರಡು ದಿನಗಳ ಕಾಲ ‘ವ್ಯಾಕ್ಸಿನ್ ಡ್ರೈವ್ ‘
ಬೆಂಗಳೂರು,ಮೇ,31,2021(www.justkannada.in): ಚಿತ್ರರಂಗದ ಕಲಾವಿದರಿಗಾಗಿ ಇಂದಿನಿಂದ ಎರಡು ದಿನಗಳ ಕಾಲ ‘ವ್ಯಾಕ್ಸಿನ್ ಡ್ರೈವ್ ‘ ಆಯೋಜನೆ ಮಾಡಲಾಗಿದ್ದು, ಕಲಾವಿದರಿಗೆ ಉಚಿತವಾಗಿ "ಕೋವಿಶಿಲ್ಡ್" ಲಸಿಕೆ ನೀಡಲಾಗುತ್ತಿದೆ.
ದಿನಾಂಕ 31.5.2021 ಮತ್ತು 1.6.2021 ಸೋಮವಾರ ಮತ್ತು ಮಂಗಳವಾರ ಈ...
ದಳಪತಿ ವಿಜಯ್ 66ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕ ಯಾರು ಗೊತ್ತಾ?!
ಬೆಂಗಳೂರು, ಮೇ 31, 2021 (www.justkannada.in): ನಿರ್ದೇಶಕ ವಂಶಿ ಪೈಡಿಪಲ್ಲಿ ದಳಪತಿ ವಿಜಯ್ 66ನೇ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಲಿದ್ದಾರೆ.
ತೆಲುಗಿನಲ್ಲಿ 'ಮಹರ್ಷಿ'ಯಂಥ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ ವಂಶಿ ಪೈಡಿಪಲ್ಲಿ ವಿಜಯ್ ಚಿತ್ರಕ್ಕೆ ನಿರ್ದೇಶನ ಮಾಡುವ...
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಬಿಡುಗಡೆಯಾಗಲಿದೆ ರಕ್ಷಿತ್ ಶೆಟ್ಟಿ ‘777 ಚಾರ್ಲಿ’
ಬೆಂಗಳೂರು, ಮೇ 31, 2021 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ '777 ಚಾರ್ಲಿ' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಅಂದಹಾಗೆ ಚಿತ್ರದ ಅಫೀಷಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ'...
ಕನ್ನಡಿಗಳೆಂದು ತಮಿಳುನಾಡಲ್ಲಿ ಸಿಗದ ನೆರವು: ಅಕ್ಕನ ಚಿಕಿತ್ಸೆಗೆ ನೆರವಾಗಿ ಎಂದು ಮನವಿ ಮಾಡಿದ ನಟಿ ವಿಜಯಲಕ್ಷ್ಮಿ
ಬೆಂಗಳೂರು, ಮೇ 31, 2021 (www.justkannada.in): ನಾನು ಕನ್ನಡಿಗಳೆಂದು ನಮಗೆ ಯಾರು ಸಹಾಯ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ನಟಿ ವಿಜಯಲಕ್ಷ್ಮಿ.
ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟಿ, ಕೊರೋನಾ ಸಮಯದಲ್ಲಿ ನನ್ನ ಅಕ್ಕ...
ವಿಮಾನ ದುರಂತ: ಹಾಲಿವುಡ್ ನಟ ಜೋ ಲಾರಾ ದಂಪತಿ ಸೇರಿ 7 ಮಂದಿ ಸಾವು
ಬೆಂಗಳೂರು, ಮೇ 31, 2021 (www.justkannada.in): ಹಾಲಿವುಡ್ ನಟ ಜೋ ಲಾರಾ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ.
ಈ ವಿಮಾನದಲ್ಲಿ ಜೋ ಲಾರಾ ಮತ್ತು ಅವರ ಪತ್ನಿ ಸೇರಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು. ವಿಮಾನ...
ಸ್ವಲ್ಪ. ಸ್ವಲ್ಪ ಕನ್ನಡ ಬರುತ್ತೆ ಎಂದ ಕೊಹ್ಲಿ: ಅಭಿಮಾನಿಗಳು ಫುಲ್ ಖುಷ್!
ಬೆಂಗಳೂರು, ಮೇ 31, 2021 (www.justkannada.in): ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಈ ವೇಳೆ ಅಭಿಮಾನಿ ಕೊಹ್ಲಿಗೆ ನಿಮಗೆ ಕನ್ನಡ ಮಾತನಾಡಲು ಬರುತ್ತಾ? ಕನ್ನಡ ಅರ್ಥವಾಗುತ್ತಾ? ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರ...