Tuesday, September 15, 2026

BDA Apartments

Mysuru Dasara Elephants Weight Check BDA JK_Adv BDA Adv
Home Front Page ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ: ಸುಗ್ರೀವಾ ಬಲಶಾಲಿ

ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ: ಸುಗ್ರೀವಾ ಬಲಶಾಲಿ

ಮೈಸೂರು,ಸೆಪ್ಟಂಬರ್,15,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಕೊಳ್ಳಲು ಆಗಮಿಸಿರುವ ದಸರಾ ಗಜಪಡೆ ಆನೆಗಳ ತೂಕ ಪರೀಕ್ಷೆ ಇಂದು ನಡೆಯಿತು.

ಮೈಸೂರು ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ನಡೆದ ತೂಕ ಪರೀಕ್ಷೆಯಲ್ಲಿ ಸುಗ್ರೀವನೇ ಬಲಶಾಲಿಯಾಗಿದ್ದಾನೆ. ಸುಗ್ರೀವಾ 5850 ಕೆಜಿ ತೂಗಿದರೇ, ಚೈತ್ರಾ ಆನೆ 3295 ಕೆಜಿ, ರೂಪಾ ಆನೆ 3260 ಕೆಜಿ  ಇದೆ.

ಶ್ರೀಕಂಠ 5790 ಕೆಜಿ ಇದ್ದಿದ್ದರೆ ಸುಗ್ರೀವಾ 5850 ಕೆಜಿ, ಇದ್ದಾನೆ. ಈ ಮೂಲಕ ತೂಕದಲ್ಲಿ ಶ್ರೀಕಂಠ ಆನೆಯನ್ನೇ ಸುಗ್ರೀವಾ ಹಿಂದಿಕ್ಕಿದ್ದಾನೆ.  ದಸರಾ ಆನೆಗಳ ಪೈಕಿ ತೂಕದಲ್ಲಿ ಸುಗ್ರೀವನಿಗೆ ಮೊದಲ ಸ್ಥಾನ ಲಭಿಸಿದೆ.Mysuru Dasara Elephants Weight Check jk02_new jk02 new

Key words: Mysuru Dasara, Elephant Weight, Check, Sugreeva, Strongest

English Summary
Title

Mysuru Dasara Elephants Weight Check: 2026 Jumbo Weights Revealed

Short Description
The weight check of Mysuru Dasara elephants was successfully completed at Dhanvanthri Road's weighbridge. Forest Department officials monitored the health of the nine jumbos to customize their high-strength fitness diet for the Jamboo Savari. Elephant Sugreeva emerged as the heaviest at 5,850 kg,.