Saturday, October 31, 2026

Dasara Wishes

Happy Dasara
Home Front Page ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಬೆಂಗಳೂರು,ಆಕ್ಟೋಬರ್,31,2026 (www.justkannada.in):  ರಾಜ್ಯದಲ್ಲಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ತೀವ್ರವಾಗಿ ಟೀಕಿಸಿರುವ ಬಿಜೆಪಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರ್ ಖಂಡ್ರೆ ಟಾಂಗ್ ಕೊಟ್ಟಿದ್ದಾರೆ.

ನಂದಿನಿ ಹಾಲಿನ ದರ 8 ರೂ., ಮೊಸರಿನ ದರ 14 ರೂ.ಹೆಚ್ಚಳ ಮಾಡಿರುವ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ಹಣ ಹಾಲು ಉತ್ಪಾದಕರಿಗೆ ಹೋಗುತ್ತಿದೆ.  ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ , ಗ್ಯಾಸ್, ಅಕ್ಕಿ ಬೆಲೆ ಜಾಸ್ತಿ ಮಾಡುತ್ತಾರೆ.  ಇವರೇ ಹೆಚ್ಚು ಮಾಡಿ ಹೀಗೆ ಹೇಳಿದ್ರೆ ಹೇಗೆ?  ಅವರ ಜನವಿರೋಧಿ ತೀರ್ಮಾನ ಕೆಲಸವನ್ನು ನಮ್ಮ ಮೇಲೆ ಹಾಕುತ್ತಾರೆ. ನಮ್ಮಷ್ಟು ಪ್ರೋತ್ಸಾಹ ಧನವನ್ನು ಅವರು ಕೊಡ್ತಿದ್ದಾರಾ? ಎಂದು ತಿರುಗೇಟು ನೀಡಿದರು.ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಜನವರಿ ಮೊದಲ  ಅಥವಾ 2ನೇ ವಾರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಚುನಾವಣೆ ಸಂಬಂಧ ಕರಡು ಮೀಸಲು ಪಟ್ಟಿ ಪ್ರಕಟ ಮಾಡಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.Minister jk02_new jk02 new

 

English Summary
Title

Nandini Milk Price Hike Sparks Congress-BJP War of Words in Karnataka

Short Description
Nandini milk and curd price hikes in Karnataka have triggered a fierce political battle between the Congress government and the opposition BJP. Following the government’s decision to increase prices, BJP leaders accused Congress of burdening the common man to fund its guarantee schemes. In response, Karnataka Minister Eshwar Khandre and other ruling leaders hit back, calling the BJP "anti-farmer." The government defended the price revision, stating that the major share of the hike directly benefits struggling dairy farmers, while maintaining that Karnataka still offers the most affordable milk prices in the country.
Keywords
Minister, Eshwar Khandre, BJP, criticism, hike, milk, curd prices.