Tuesday, September 15, 2026

BDA Apartments

Belagavi Fire Tragedy Same Family BDA JK_Adv BDA Adv
Home Crime ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಬೆಳಗಾವಿ, ಸೆಪ್ಟೆಂಬರ್, 15,2026 (www.justkannada.in):  ಗಣೇಶ  ಹಬ್ಬದ ದಿನದಂದೇ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬೆಳಗಾವಿ ನಗರದ ಚಾವ್ಹಾಣ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.  ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಮೃತಪಟ್ಟವರು ಎಂದು ಹೇಳಲಾಗುತ್ತಿದೆ . ಗಾಯಗೊಂಡ ಪ್ರಿಯಾ ಗಜಾನನ ದಮೋನೆ ಮತ್ತು ಗಂಗಾ ಗಜಾನನ ದಮೋನೆ ಎಂಬುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.Belagavi Fire Tragedy Same Family blast fire blast

ಅಡುಗೆಮನೆಯಲ್ಲಿ ಸಂಭವಿಸಿದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.  ಮೃತರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಭೀಕರ ಅಗ್ನಿ ಅವಘಡ jk02_new jk02 new

Key words: Horrific fire tragedy, four members, same family, burnt, alive.

English Summary
Title

Belagavi Fire Tragedy: 4 of Same Family Burnt Alive After Refrigerator Explodes

Short Description
A tragic late-night fire in Chavat Galli, Belagavi, claimed the lives of four family members and left two others critically injured. The incident occurred during Ganesh Chaturthi celebrations when a short circuit reportedly caused a refrigerator to explode, quickly engulfing the home in flames. The victims became trapped inside the structure and could not escape. Fire emergency services and local police rushed to the scene to control the blaze, while the injured survivors were shifted to a nearby hospital for treatment. An official investigation is underway to determine the exact cause of the blast.