Tuesday, September 15, 2026

BDA Apartments

Mandya Bike Accident Milk Tanker BDA JK_Adv BDA Adv
Home Crime ಹಬ್ಬ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು

ಹಬ್ಬ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು

ಮಂಡ್ಯ,ಸೆಪ್ಟಂಬರ್,15,2026 (www.justkannada.in):  ಗಣೇಶ ಹಬ್ಬ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ  ಗಂಡ ಹೆಂಡತಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

ಕೊಪ್ಪ ನಿವಾಸಿಗಳಾದ ಪತಿ ಮುತ್ತುರಾಜ್(35) ಪತ್ನಿ  ಕಾವ್ಯ(30), ಕೀರ್ತನ (8) ಮೃತಪಟ್ಟವರು. ಓರ್ವ ಮಗಳು ಭುವನ ಅಪಘಾತದಲ್ಲಿ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಮುತ್ತುರಾಜ್ ಕುಟುಂಬ ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಹಬ್ಬ ಮುಗಿಸಿ ಬೆಳಗ್ಗಿನ ನಸುಕಿನ ಜಾವ ಬೈಕ್ ನಲ್ಲಿ ನಾಳ್ವರು ತೆರಳುತ್ತಿದ್ದ ವೇಳೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Mandya Bike Accident Milk Tanker jk02_new jk02 new

Key words: Accident, bike, Three members, same family, die.

English Summary
Title

Mandya Bike Accident: Milk Tanker Rams Motorcycle, Three of Family Killed

Short Description
A tragic Mandya bike accident claimed the lives of three family members early on September 15, 2026. The fatal collision occurred in Maddur taluk, Mandya district, when a speeding milk tanker rammed into their motorcycle from behind. The victims—a man named Muthu and his 9-year-old daughter—died instantly, while his wife later succumbed to her injuries at the hospital. A 12-year-old daughter miraculously survived the crash. The family was returning to Kanakapura after celebrating the Gauri Ganesha festival. Local police have registered a case and launched an investigation