ಒಂದೇ ಕುಟುಂಬದ 6 ಮಂದಿಯ ಬರ್ಬರ ಹತ್ಯೆ….

ವಿಶಾಖಪಟ್ಟಣ,ಏಪ್ರಿಲ್,15,2021(www.justkannada.in): ದುಷ್ಕರ್ಮಿಗಳು  ಒಂದೇ ಕುಟುಂಬದ ಆರು ಮಂದಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಆಂಧ್ರ ಪ್ರದೇಶದ ವಿಶಾಖಪಟ್ಟಣದ ಜುತ್ತಾಡದಲ್ಲಿ ಈ ಘಟನೆ ನಡೆದಿದೆ. ರಮಣ, ಉಷಾದೇವಿ,  ರಮಾದೇವಿ, ಅರುಣ, ಮಕ್ಕಳಾದ ಉದಯ್ , ಉರ್ವೀಷ ಹತ್ಯೆಯಾದವರು. ಅಪ್ಪಲರಾಜು ವಿರುದ್ದ ಕೊಲೆಗೈದ ಆರೋಪ ಕೇಳಿ ಬಂದಿದ್ದು ಸದ್ಯ ಅಪ್ಪಲರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. murder - 6 members - same family-andra pradesh

ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.

Key words:  murder – 6 members – same family-andra pradesh