Tuesday, September 15, 2026

BDA Apartments

ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದಕ್ಕೆ ನ್ಯೂಡ್ ಫೋಟೋ ಹಾಕಿದ ಮಾಡೆಲ್ ! BDA ...
Home Front Page ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದಕ್ಕೆ ನ್ಯೂಡ್ ಫೋಟೋ ಹಾಕಿದ ಮಾಡೆಲ್ !

ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದಕ್ಕೆ ನ್ಯೂಡ್ ಫೋಟೋ ಹಾಕಿದ ಮಾಡೆಲ್ !

ಮುಂಬೈ, ಜೂನ್ 17, 2019 (www.justkannada.in): ಕೆಲ ಮಾಡೆಲ್ ಗಳು ನ್ಯೂಡ್ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಪಾಕ್ ವಿರುದ್ಧ ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ.

ಸರಿತಾ ನಾಯಕ್ ಹೆಸರಿನ ಮಾಡೆಲ್ ಭಾರತದ ಗೆಲುವನ್ನು ನ್ಯೂಡ್ ಫೋಟೋ ಹಾಕುವ ಮೂಲಕ ಸಂಭ್ರಮಿಸಿದ್ದು, ನೆಟ್ಟಿಗರು ಸರಿತಾ ನಾಯಕ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಪೂನಂ ಪಾಂಡೆ ಕೂಡ ಇದೇ ರೀತಿ ಮಾಡಿ ಸುದ್ದಿಯಾಗಿದ್ದರು. ಇಂಡೋ ಪಾಕ್ ಪಂದ್ಯಕ್ಕೂ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಟೀಕಿಸಿ ಪಾಕ್ ತಂಡ ವಿಡಿಯೋ ಒಂದನ್ನು ಮಾಡಿತ್ತು.