Sunday, September 20, 2026

BDA Apartments

ಬಿಜೆಪಿಯವರು ಚುನಾವಣೆಗೆ ಹೋದ್ರೆ ಖಂಡಿತ ಸೋಲು- ಸಚಿವ ಸಂತೋಷ್ ಲಾಡ್ BDA JK_Adv BDA Adv
Home Front Page ಬಿಜೆಪಿಯವರು ಚುನಾವಣೆಗೆ ಹೋದ್ರೆ ಖಂಡಿತ ಸೋಲು- ಸಚಿವ ಸಂತೋಷ್ ಲಾಡ್

ಬಿಜೆಪಿಯವರು ಚುನಾವಣೆಗೆ ಹೋದ್ರೆ ಖಂಡಿತ ಸೋಲು- ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ,ಆಗಸ್ಟ್,5,2026 (www.justkannada.in): ಬಿಜೆಪಿಯವರು ಚುನಾವಣೆಗೆ ಹೋದರೆ ಖಂಡಿತ ಸೋಲುತ್ತಾರೆ ಎಂದು  ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಸಂತೋಷ್ ಲಾಡ್, Zen Zಯಿಂದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿಯವರು ಚುನಾವಣೆಗೆ ಹೋದರೆ ಸೋಲನುಭವಿಸುವುದು ಖಚಿತ ಎಂದರು.ಬಿಜೆಪಿಯವರು ಚುನಾವಣೆಗೆ ಹೋದ್ರೆ ಖಂಡಿತ ಸೋಲು BDA JK_Adv BDA Adv

ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಎಸ್ ಐಆರ್ ಪ್ರಕ್ರಿಯೆಗೂ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್ ಐಆರ್ ಪ್ರಕ್ರಿಯೆಗೆ ವ್ಯತ್ಯಾಸವಿದೆ. ಎಸ್ ಐಆರ್ ಬಗ್ಗೆ ನಾವು ಮಾಡುತ್ತಿರುವ ಆರೋಪಕ್ಕೆ ಅಂಕಿ ಸಂಖ್ಯೆಗಳಿವೆ. ಆದರೆ ದೇಶದ ಪ್ರಧಾನಿ ಮೋದಿ ಯಾವುದಕ್ಕೂ ಉತ್ತರ ನೀಡುತ್ತಿಲ್ಲ ಎಂದು ಕಿಡಿಕಾರಿದರು.ಸಚಿವ ಸಂತೋಷ್ ಲಾಡ್ jk02_new jk02 new

Key words:  BJP, Election, will, definitely, lose, Minister, Santosh Lad