Monday, September 21, 2026

BDA Apartments

ರಾಜ್ಯದಲ್ಲಿ ಲೋಕಸಭೆ ಚುನಾವಣೆ : ಮಧ್ಯಾಹ್ನದ ವೇಳೆಗೆ ಶೇ 41.59ರಷ್ಟು ಮತದಾನ BDA JK_Adv B...
Home Election 2024 ರಾಜ್ಯದಲ್ಲಿ ಲೋಕಸಭೆ ಚುನಾವಣೆ : ಮಧ್ಯಾಹ್ನದ ವೇಳೆಗೆ ಶೇ 41.59ರಷ್ಟು ಮತದಾನ.

ರಾಜ್ಯದಲ್ಲಿ ಲೋಕಸಭೆ ಚುನಾವಣೆ : ಮಧ್ಯಾಹ್ನದ ವೇಳೆಗೆ ಶೇ 41.59ರಷ್ಟು ಮತದಾನ.

ಬೆಳಗಾವಿ/ಶಿವಮೊಗ್ಗ,ಮೇ,7,2024 (www.justkannada.in):  ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.41.59ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ಷೇತ್ರವಾರು ನೋಡುವುದಾದರೇ ಚಿಕ್ಕೋಡಿಯಲ್ಲಿ ಶೇ 45 ರಷ್ಟು ಮತದಾನವಾಗಿದ್ದು ಇಲ್ಲಿ ಅತಿಹೆಚ್ಚು ಪ್ರಮಾಣದ ವೋಟಿಂಗ್ ನಡೆದಿದೆ. ಇನ್ನು  ಉತ್ತರ ಕನ್ನಡದಲ್ಲಿ ಶೇ 44.22 ರಷ್ಟು, ಶಿವಮೊಗ್ಗದಲ್ಲಿ ಶೇ 44.98 ರಷ್ಟು, ಬೆಳಗಾವಿಯಲ್ಲಿ ಶೇ.40.57 ರಷ್ಟು, ಬಳ್ಳಾರಿಯಲ್ಲಿ ಶೇ 44.36ರಷ್ಟು, ದಾವಣಗೆರೆಯಲ್ಲಿ ಶೇ 42.32 ರಷ್ಟು, ಕೊಪ್ಪಳದಲ್ಲಿ ಶೇ 42.74 ರಷ್ಟು ಮತದಾನ ನಡೆದಿದೆ.ರಾಜ್ಯದಲ್ಲಿ ಲೋಕಸಭೆ ಚುನಾವಣೆ voting, election vote

ರಾಯಚೂರು ಶೇ. 35.33 ರಷ್ಟು, ವಿಜಯಪುರದಲ್ಲಿ ಶೇ 40.18 ರಷ್ಟು , ಬಾಗಲಕೋಟೆ ಶೇ.32.80ರಷ್ಟು, ಕಲಬುರ್ಗಿ ಶೇ.37.48ರಷ್ಟು ಮತದಾನವಾಗಿದೆ.

Key words: Lok Sabha -elections – state- voting