Wednesday, October 21, 2026

Dasara Wishes

Happy Dasara
Home Front Page MLC  ಬಿಕೆ ಹರಿಪ್ರಸಾದ್ ಗೆ KPCC  ಅಧ್ಯಕ್ಷ ಸ್ಥಾನ?

MLC  ಬಿಕೆ ಹರಿಪ್ರಸಾದ್ ಗೆ KPCC  ಅಧ್ಯಕ್ಷ ಸ್ಥಾನ?

ಬೆಂಗಳೂರು,ಜೂನ್3 ,2026 (www.justkannada.in): ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಎಐಸಿಸಿ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಕೆ ಹರಿಪ್ರಸಾದ್ ಗೆ ಕರೆ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಎಐಸಿಸಿ ವರಿಷ್ಠರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಂಎಲ್ ಸಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.MLC ಬಿಕೆ ಹರಿಪ್ರಸಾದ್ ಗೆ KPCC ಅಧ್ಯಕ್ಷ ಸ್ಥಾನ? BDA JK_Adv BDA Adv

ಬಿಜೆಪಿ ಹರಿಪ್ರಸಾದ್ ಸಚಿವರಾಗುವ ಬಯಕೆ ಹೊಂದಿದ್ದರು. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಪಟ್ಟ ಕೈತಪ್ಪಿದೆ ಎನ್ನಲಾಗಿದೆ.MLC ಬಿಕೆ ಹರಿಪ್ರಸಾದ್ ಗೆ KPCC ಅಧ್ಯಕ್ಷ ಸ್ಥಾನ? jk02

Key words: KPCC President, MLC, BK Hariprasad