Monday, September 21, 2026

BDA Apartments

ಹಾಸನದಲ್ಲಿ ಅಲೆಮಾರಿ ಕುಟುಂಬದ ಬಾಲಕಿ ಹೊತ್ತಯ್ದು ಅತ್ಯಾಚಾರ BDA JK_Adv BDA Adv
Home Front Page ಹಾಸನದಲ್ಲಿ ಅಲೆಮಾರಿ ಕುಟುಂಬದ ಬಾಲಕಿ ಹೊತ್ತಯ್ದು ಅತ್ಯಾಚಾರ 

ಹಾಸನದಲ್ಲಿ ಅಲೆಮಾರಿ ಕುಟುಂಬದ ಬಾಲಕಿ ಹೊತ್ತಯ್ದು ಅತ್ಯಾಚಾರ 

ಹಾಸನ,ಮಾರ್ಚ್,28,2021(www.justkannada.in) : ಹಾಸನ ನಗರ ಹೊಸ ಬಸ್ ನಿಲ್ದಾಣದ ಬಳಿ ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಹೊತ್ತಯ್ದ ಕಾಮುಕನೊಬ್ಬ, ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.

jk

ಅಲೆಮಾರಿ ಕುಟುಂಬದ ಬಾಲಕಿ ಮೇಲೆ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. ಅಲೆಮಾರಿ ಕುಟುಂಬವೊಂದು ಹಾಸನ ನಗರ ಹೊಸ ಬಸ್ ನಿಲ್ದಾಣದ ಬಳಿ ಬೀಡು ಬಿಟ್ಟಿತ್ತು. ರಾತ್ರಿ ಬಾಲಕಿ ತನ್ನ ತಂದೆ-ತಾಯಿ ಜೊತೆ ನಿದ್ರೆಗೆ ಜಾರಿದ್ದಳು. ಈ ವೇಳೆ ಕಾಮುಕನೊಬ್ಬ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾನೆ.

Rape-girl-Foxo-against-boy-Act-case-registration

ಈ ದೃಶ್ಯ ಬಸ್ ನಿಲ್ದಾಣದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಬಾಲಕಿಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Hassan-Nomad-Family-girl-Carried-Rape