ರೋಹಿತ್ ಶರ್ಮಾ ದಾಖಲೆ ಮುರಿದ ಕಿಂಗ್ ಕೊಹ್ಲಿ !

ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ರೋಹಿತ್ ಶರ್ಮಾ ದಾಖಲೆ ವಿರಾಟ್ ಕೊಹ್ಲಿ ಮುರಿದಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಗಳಿಸಿದ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ದಾರೆ ಕಿಂಗ್ ಕೊಯ್ಲಿ. ಮೊಹಾಲಿ ಪಂದ್ಯಕ್ಕೂ ಮೊದಲು ಕೊಹ್ಲಿಗೆ ರೋಹಿತ್​​ರನ್ನು ಹಿಂದಿಕ್ಕಲು 53 ರನ್​ಗಳ ಅವಶ್ಯಕತೆಯಿತ್ತು.

ಸದ್ಯ ಕೊಹ್ಲಿ 66 ಇನ್ನಿಂಗ್ಸ್​​ಗಳಲ್ಲಿ 2441 ರನ್ ಬಾರಿಸುವ ಮೂಲಕ 2434 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.