ಹೆದರಿಸಿ, ಬೆದರಿಸಿ ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಬಾರದು : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,13,2021(www.justkannada.in) : ಕೆ ಎಸ್ ಆರ್ ಟಿ ಸಿ ಸಾರಿಗೆ ನೌಕರರ ಮುಷ್ಕರವನ್ನು ಹೆದರಿಸಿ, ಬೆದರಿಸಿ ಹತ್ತಿಕ್ಕಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.Siddaramaiah,Psychological,Information,Technology,Fixed,Lost,BJP President,Nalin Kumar Kateel

ಸಾರಿಗೆ ನೌಕರರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಮನವೊಲಿಸಬೇಕು. ಅದರ ಹೊರತಾಗಿ, ಮುಷ್ಕರನಿರತರನ್ನು ಹೆದರಿಸಿ, ಬೆದರಿಸಿ ಹತ್ತಿಕ್ಕುವ ಕಾರ್ಯವನ್ನು ಮಾಡಬಾರದು ಎಂದು ತಿಳಿಸಿದ್ದಾರೆ.scare-Threaten-transport-employees-strike-not-prevented-Former CM-Siddaramaiah 

key words : scare-Threaten-transport-employees-strike-not-prevented-Former CM-Siddaramaiah