“ಗಡಿವಿವಾದ: ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಮತ್ತೆ ಖ್ಯಾತೆ ತೆಗೆದ ಮಹಾರಾಷ್ಟ್ರ”

ಬೆಂಗಳೂರು,ಜನವರಿ,29,2021(www.justkannada.in) : ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸುವಂತ ದುಸ್ಸಾಹಸಕ್ಕೆ ಮಹಾರಾಷ್ಟ್ರ ಕೈಹಾಕಿದೆ.jk

ಐವತ್ತು ವರ್ಷಗಳ ಹಿಂದಿನ ಎ ಕೇಸ್ ಫಾರ್ ಜಸ್ಟೀಸ್ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ, ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸುವಂತ ದುಸ್ಸಾಹಸಕ್ಕೆ ಮುಂದಾಗಿದೆ.

ಇತ್ತೀಚೆಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಸಿಎಂ ಉದ್ಧವ್ ಠಾಕ್ರೆ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೆ ಮಹಾರಾಷ್ಟ್ರ ಮತ್ತೆ ಗಡಿ ವಿಚಾರದಲ್ಲಿ ಖ್ಯಾತೆ ತೆಗೆದಿದೆ.Boundary-Picture-testimony-Release-Again-Fame-Taken-Maharashtraಮಹಾರಾಷ್ಟ್ರ ಸರಕಾರವೇ ತಯಾರಿಸಿರುವಂತ ಎ ಕೇಸ್ ಫಾರ್ ಜಸ್ಟೀಸ್ ಸಾಕ್ಷ್ಯ ಚಿತ್ರವು 35 ನಿಮಿಷಗಳಿದ್ದು, ಕುಮಾರ್ ಸೇನ್ ಸಮರ್ಥನ್ ನಿರ್ದೇಶಿಸಿದ್ದಾರೆ. ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು, ಮರಾಠಿ ಪ್ರದೇಶವೆಂದು ತಿಳಿಸುವ ನಿಟ್ಟಿನಲ್ಲಿ ಹಳೆಯ ವಿಡೀಯೊ ಖ್ಯಾತೆ ತೆಗೆದಿದೆ.

ENGLISH SUMMARY…

Maharashtra rekindles border issue again by releasing documentary
Bengaluru, Jan. 29, 2021 (www.justkannada.in): Maharashtra has released a documentary showing that Belagavi and Karwar belong to Maharashtra state.Boundary-Picture-testimony-Release-Again-Fame-Taken-Maharashtra
By releasing the 50-year-old documentary titled ‘A Case for Justice’, the Maharashtra government has rekindled the border issue. Maharashtra Chief Minister Uddhav Thackeray had recently given a statement that Belagavi belongs to Maharashtra earning the wrath of Kannadigas.
The 35-minute duration documentary, directed by Kumarsen Smarthan is produced by Maharashtra government. The documentary shows that Belagavi and Karwar belong to Maharashtra.
Keywords: Maharashtra Government/ Uddhav Thackeray/ 50-year-old documentary/ Belagavi and Karwar belongs to Maharshtra

key words : Boundary-Picture-testimony-Release-Again-Fame-Taken-Maharashtra