ಇಂದಿನ ಭವಿಷ್ಯ: ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ಇಂದಿನ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ

ಬೆಂಗಳೂರು,ಮಾ,20,2020(www.justkannada.in): ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ಇಂದಿನ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ  ಬನ್ನಿ

ಮೇಷ:ಈ ದಿನ ಸಾಲಗಳು ತೀರಿ ಋಣ ವಿಮೋಚನೆ ಆಗಲಿದೆ ಬಹಳ ಒಳ್ಳೆಯ ದಿನ. ಕಾರ್ಯ ಸಾಧನೆಯಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ. ಆರೋಗ್ಯದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಷಭ: ಅನಾವಶ್ಯಕ ವೆಚ್ಚ ಮಾಡಬೇಡಿ ಕಡಿಮೆ ಆದಾಯ ಉಂಟಾಗಲಿದೆ., ಕೃಷಿಯಲ್ಲಿ ಲಾಭದಾಯಕ ದಿನ, ದುಷ್ಠ ಚಿಂತನೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.ನಿಮ್ಮ ಜೀವನದ ಎಲ್ಲ ಸಮಸ್ಯೆಗೆ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಿಥುನ: ವ್ಯಾಪಾರದಲ್ಲಿ ದೃಷ್ಠಿದೋಷ ಉಂಟಾಗುತ್ತೆ, ಗುರು ಹಿರಿಯರ ದರ್ಶನ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ ಆಗಬಹುದು ಎಚ್ಚರವಾಗಿರಿ‌.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕಟಕ:ಇಂದು ಎಲ್ಲಿ ಹೋದರೂ ಅಶಾಂತಿ, ನೀವಾಡುವ ಮಾತುಗಳಿಂದ ಕಲಹ, ಪರ ಸ್ತ್ರೀಯಿಂದ ತೊಂದರೆ,ಶಾಂತಿ ಮಾಡಿಸಿಕೊಳ್ಳಿ ಗ್ರಹಗಳ ಆಶಿರ್ವಾದ ಇದ್ದರೆ ನೆಮ್ಮದಿ ಪಡೆಯುವಿರಿ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯದ ಪರಿಹಾರ ತಿಳಿದುಕೊಳ್ಳಿ 9538855512

ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯದಲ್ಲಿ ಭಾಗಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕನ್ಯಾ: ಜಾಗೃತೆಯಲ್ಲಿರುವುದು ಉತ್ತಮ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ತುಲಾ:ಇಂದು ಯತ್ನ ಕಾರ್ಯದಲ್ಲಿ ವಿಳಂಬ, ವ್ಯರ್ಥ ಧನ ಹಾನಿ, ಬೇಡದ ವಿಷಯಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ ಕಡಿಮೆಯಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಾನಸಿಕ ಕಿರಿಕಿರಿ, ವ್ಯಥೆ ಉಂಟಾಗಬಹುದು‌.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಧನಸ್ಸು: ದಾಪಂತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಕರ: ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪಾಪದ ಕೆಲಸಗಳಿಗೆ ಪ್ರಚೋದನೆ, ವಾಹನದಿಂದ ತೊಂದರೆ ಆಗಲಿದೆ ಜಾಗೃತರಾಗಿರಿ.ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9538855512

ಕುಂಭ:ಈ ದಿನ ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ.ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9538855512

ಮೀನ: ಆಕಸ್ಮಿಕ ಧನಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರುಗಳ ಕಾಟ ಆಗಬಹುದು.ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9538855512

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

Key words:  dina bavishya-Friday-rashi phala