ಇಂದಿನ ಭವಿಷ್ಯ(ಸೋಮವಾರ)ಧರ್ಮಸ್ಥಳ ಮಂಜುನಾಥನ ಕೃಪೆಯಿಂದ ಶುಭಫಲ ನಿಮ್ಮ ರಾಶಿ ಇದೆಯಾ ಕೂಡಲೇ ನೋಡಿ

ಬೆಂಗಳೂರು,ಮಾ,9,2020(www.justkannada.in):  ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು  ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಕರೆಮಾಡಿ 9538855512

ಮೇಷ: ಈ ದಿನ ಬಹು ಮುಖ್ಯವಾಗಿ ನಿಮ್ಮ ಆರೋಗ್ಯದ ಕಾಳಜಿ ತೆಗೆದುಕೊಳ್ಳಿರಿ. ಅವಿವಾಹಿತ ಜನರು ಸ್ವಲ್ಪ ಹೆಚ್ಚಿನ ಜಾಗ್ರತೆ ಇದ್ದರೆ ತುಂಬಾ ಒಳ್ಳೆಯದು. ಸಾಮಾಜಿಕ ಜೀವನದ ಒಂದಿಷ್ಟು ಜವಾಬ್ದಾರಿ ನಿಮ್ಮ ಮೇಲೆ ಹೆಚ್ಚಿಗೆ ಆಗಲಿದೆ. ನಿಮ್ಮ ಗುಪ್ತ ಮಾಹಿತಿಗಳು ಬಹಿರಂಗ ಆಗುವ ಸಾಧ್ಯತೆ ಇರಲಿದೆ.

ವೃಷಭ: ಈ ದಿನ ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹದಲ್ಲಿ ಇರುತ್ತಾರೆ. ಕುಟುಂಬದ ಜವಾಬ್ದಾರಿ ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ತುರ್ತು ಕೆಲ್ಸ ಕಾರ್ಯಗಳು ಏನೇ ಇದ್ದರೂ ಸ್ವಲ್ಪ ಜಾಗ್ರತೆ ಗಮನ ಇಟ್ಟು ಮಾಡುವುದು ಸೂಕ್ತ ಇಲ್ಲವಾದಲ್ಲಿ ಅದರಲ್ಲಿ ನಿಮಗೆ ಹಿನ್ನಡೆ ಆಗಲಿದೆ.

ಮಿಥುನ: ಈ ದಿನ ಪ್ರಯಾಣ ಹೆಚ್ಚಿಗೆ ಬೆಳೆಸುತ್ತೀರಿ ನಿಮ್ಮ ಮನದ ಎಲ್ಲ ರೀತಿಯ ಕೋರಿಕೆ ಸಂಪೂರ್ಣ ಆಗಲಿದೆ. ನಿಮ್ಮ ಮನೆಯಲ್ಲಿ ಇರೋ ಹಿರಿಯರ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಸುಧಾರಣೆ ಬರಲಿದೆ. ಹಾಗೆಯೇ ಈ ದಿನದ ಖರ್ಚು ವೆಚ್ಚಗಳಿಗೆ ಸ್ವಲ್ಲ ಮಟ್ಟಿಗೆ ಕಡಿವಾಣ ಹಾಕುವುದು ಸೂಕ್ತ.

ಕರ್ಕಾಟಕ: ಕುಟುಂಬ ನಿರ್ವಹಣೆ ಮಾಡಲು ಅಧಿಕ ಖರ್ಚು ಮತ್ತು ಸಾಲ ಬಾಧೆಯ ಸಮಸ್ಯೆ ನಿಮ್ಮನ್ನು ಕಾಡುವ ಕಾರಣ ಮನಸಿನ ನೆಮ್ಮದಿ ಹದಗೆಡಿಸುತ್ತದೆ. ಹಾಗೆಯೇ ನಿಮ್ಮ ಈ ದಿನ ಸ್ವಂತ ಬುದ್ದಿಗೆ ಹೆಚ್ಚಿನ ಒತ್ತು ನೀಡಿರಿ ಅನ್ಯ ಜನರ ಮಾತುಗಳು ಕೇಳಬೇಡಿ. ಕಂಕಣ ಭಾಗ್ಯದ ಸಮಸ್ಯೆಗಳು ಏನೇ ಇದ್ದರೂ ಸಹ ನಿವಾರಣೆ ಆಗುತ್ತದೆ. .ಬೇಡ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀನಿವಾಸ ಭಟ್ 9538855512

ಸಿಂಹ: ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ ಕೌಟುಂಬಿಕ ಜನರ ಒಡನಾಟ ಮಾನಸಿಕ ನೆಮ್ಮದಿ ಮತ್ತು ಸಂತೋಷ ಹೆಚ್ಚಿಗೆ ಆಗುವ ರೀತಿಯಲ್ಲಿ ಮಾಡುತ್ತದೆ. ಈ ದಿನ ನಿರುದ್ಯೋಗಿ ಸಮಸ್ಯೆ ಇದ್ದವರಿಗೆ ಅಲ್ಪ ಮಟ್ಟಿಗೆ ಮಾನಸಿಕ ನೆಮ್ಮದಿ ಕೆಡುತ್ತದೇ. ನಿಮ್ಮ ಹಣವನ್ನು ಒಂದು ಮಿತಿಯಲ್ಲಿ ಖರ್ಚು ಮಾಡಿದರೆ ಎಲ್ಲವೂ ಸಹ ಸರಿ ಆಗಲಿದೆ. ಆರೋಗ್ಯದ ವಿಷ್ಯಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಆಗಲಿದೆ.

ಕನ್ಯಾ: ಈ ದಿನ ನಿಮ್ಮ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇದ್ದರೆ ತುಂಬಾ ಸೂಕ್ತ. ವೈವಾಹಿಕ ಜೀವನದಲ್ಲಿ ಆಗಿರುವ ಒಂದಿಷ್ಟು ಕಿರಿ ಕಿರಿ ಮತ್ತು ಸಮಸ್ಯೆಗಳು ಹಾಗೆಯೇ ಮುಂದುವರೆಯಲಿದೆ. ನಿಮ್ಮ ಈ ದಿನದ ಹಣಕಾಸಿನ ಎಲ್ಲ ರೀತಿಯ ಸಮಸ್ಯೆಗಳಿಗೆ ನಿಮ್ಮ ಸಹೋದರ ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಂತು ಹೋಗಿರೋ ಕೆಲ್ಸ ಕಾರ್ಯಗಳ ಬಗ್ಗೆ ಚಿಂತೆ ಬೇಡವೇ ಬೇಡ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀನಿವಾಸ ಭಟ್ 9538855512

ತುಲಾ: ಬಿಡುವಿಲ್ಲದ ಸಮಯವಷ್ಟು ನಿಮ್ಮ ಕುಟುಂಬ ಜನರ ಜೊತೆಗೆ ಕಳೆಯುತ್ತೀರಿ. ನಿಮ್ಮ ಮಿತ್ರನು ನಿಮಗೆ ಅನುಕೂಲ ಮಾಡುವುದರಿಂದ ಕೆಲ್ಸ ಕಾರ್ಯದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೀರಿ.

ವೃಶ್ಚಿಕ: ಈ ದಿನ ಅನಾರೋಗ್ಯ ಸಮಸ್ಯೆಗಳು ನಿಮ್ಮ ವಾತಾವರಣಕ್ಕೆ ಅನುಕೂಲವಾಗದಂತೆ ಇದ್ದು ಕೆಮ್ಮು ಶೀತ ಇತರೆ ಅಲರ್ಜಿ ಸಮಸ್ಯೆಗಳು ನಿಮಗೆ ಹೆಚ್ಚಿಗೆ ಮಾಡಲಿದೆ. ನೀವು ಇಷ್ಟ ಪಟ್ಟ ವ್ಯಕ್ತಿ ಜೊತೆಗೆ ಕಂಕಣ ಭಾಗ್ಯದ ಕುರಿತು ಒಂದಿಷ್ಟು ಚರ್ಚೆ ಆಗುವ ಸಾಧ್ಯತೆ ಇದೆ.

ಧನಸು: ಈ ದಿನ ನಿಮ್ಮ ಹಣಕಾಸಿನ ವಿಷಯಕ್ಕೆ ತುಸು ಹೆಚ್ಚಿಗೆ ಚಿಂತೆ ಮಾಡುತ್ತೀರಿ. ನಿಮ್ಮ ಸಮಸ್ಯೆ ಏನೇ ಇದ್ದರೆ ಎಷ್ಟು ಕಠಿಣವಾಗಿದ್ದರೆ  ಕೆಲವೇ ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ. 9538855512

ಮಕರ: ನಿಮ್ಮ ಹಳೆಯ ಬಂದುಗಳ ನಡುವೆ ಮುರಿದು ಬಿದ್ದಿದ ಸಂಬಂಧದ ಮಾತುಕತೆ ಮತ್ತೆ ಶುರು ಆಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀನಿವಾಸ್ ಭಟ್ 9538855512

ಕುಂಭ: ನೀವು ಕೆಟ್ಟ ಜನಕ್ಕೂ ಸಹ ಒಳ್ಳೆಯದನ್ನು ಮಾಡುವ ಉದ್ದೇಶ ಇಟ್ಟುಕೊಂಡು ಇರುವ ಮನಸ್ಸು ನಿಮ್ಮದು ಆದ್ರೆ ನಿಮ್ಮ ಕಷ್ಟದ ಸಮಯದಲ್ಲಿ ಮಾತ್ರ ನಿಮಗೆ ಯಾರು ಅನುಕೂಲ ಮಾಡುವುದಿಲ್ಲ.

ಮೀನ: ನಿಮ್ಮ ಯಶಸ್ಸಿಗೆ ಕಾರಣ ಆಗಬೇಕಿದ್ದ ಜನರೇ ನಿಮ್ಮ ತದ್ವಿರುದ್ದ ಮಾತನಾಡಲು ಬಯಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀನಿವಾಸ್ ಭಟ್ 9538855512

Key words: Dharmasthala Manjunatha-dinabavishya-