ಸಹಕಾರ ಸಚಿವಾಲಯ ಅಭಿವೃದ್ಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ : ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ

ಬೆಂಗಳೂರು,ಡಿಸೆಂಬರ್,17,2020(www.justkannada.in) : ಸಹಕಾರ ಸಚಿವಾಲಯದಿಂದಾದ ಕಾರ್ಯಪ್ರಗತಿಯ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ ಸಲ್ಲಿಸಿದ್ದಾರೆ.

 

ಸಹಕಾರ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿ, ನಿಸ್ವಾರ್ಥವಾಗಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ.

Masked-inside-council-those-who-do-not-maintain-social- distance-Penalties-Minister-S.T.Somashekhar

ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಭಾಜಪಾ ಜವಾಬ್ದಾರಿಯನ್ನು ಕೊಡುತ್ತದೆಂಬ ಭರವಸೆಯಿದೆ. ನಿಮ್ಮ ಸಹಕಾರ ಬೆಂಬಲ ಮತ್ತು ವಿಶ್ವಾಸ ಹೀಗೆ ಇರಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಟ್ವೀಟ್ ಮಾಡಿದ್ದಾರೆ.

key words : Development-Ministry-Cooperation-About-Nalin Kumar Kateel- Appreciation-Minister.S.T.Somashekhar-thanked